ನಾಗರಾಜ್ ಹೆಚ್. @DemoNRaj6
ಕನ್ನಡ ನಾಡಿನ ಭಕ್ತ... ಬೆಳಗಾವಿ ಕನ್ನಡಿಗ 💛❤️ 📍KA 22 Joined March 2020-
Tweets12K
-
Followers77
-
Following134
-
Likes10K
Condiments, Bakery, ಹೋಟೆಲ್, ಕಿರಣ ಅಂಗಡಿ ಇಟ್ಕೊಂಡಿರೋ ಕನ್ನಡಿಗರೇ ಈ ವಿಡಿಯೋ ನೋಡಿ #kannada #karnataka #bakery #condiment #kiranashop #kirana #hotel #veghotel #vegetarian #nonvegetarian #awareness #bengaluru #migration
ಕನ್ನಡಿಗರೇ ಯಾಕೆ ಕರ್ನಾಟಕದ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಅನ್ನುವುದಕ್ಕೆ ಇದಕ್ಕಿಂತ ಬೇರೆ ಎತ್ತುಗೆ ಬೇಕೇ?
ಮಾರ್ವಾಡಿಗಳು ಯಾವುದರಲ್ಲಿ ನ್ಯಾಯಯುತವಾಗಿದ್ದಾರೆ ಹೇಳಿ? ಕರ್ನಾಟಕ ಸರ್ಕಾರ ಎಚ್ಚೆತ್ತು ಮೊದಲು ಇವರನ್ನ ಕರ್ನಾಟಕದಿಂದ ಹೊರಹಾಕಲಿ, ನಮಗೆ ಸಾಕು ಈ ಮಾರ್ವಾಡಿಗಳ ಸಹವಾಸ!.. #GoBackMarvadiFromKarnataka #RupeshRajanna
Modi is speaking in Bengaluru as if he had DONATED 'Metro yellow line' to Kannadigas, despite contributing only 20% of the cost! Even in that 20%, Karnataka contributed quite a bit! Kannadigas! Beware of your money!
ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. @BelagaviCity ಕೂಡಲೇ ಕ್ರಮ ಕೈಗೊಳ್ಳದೇ ಹೋದಲ್ಲಿ, ಕನ್ನಡ ಸಂಘಟನೆಗಳು ಬೇಕಾದ ಕ್ರಮ ತೆಗೆದುಕೊಳ್ಳಲಿವೆ. ಮುಂದಿನ ಆಗು-ಹೋಗುಗಳಿಗೆ ಮಹಾನಗರ ಪಾಲಿಕೆಯೇ ಜವಾಬ್ದಾರಿ. @COPBELAGAVI ಮಾನ್ಯರ ಅವಶ್ಯ ಕ್ರಮಕ್ಕಾಗಿ. #ಬೆಳಗಾವಿ_ರಾಯಣ್ಣ
ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ಬರಲೇಬೇಕು. ಕನ್ನಡದ ಕಣ್ಮಣಿ, ನಾದಬ್ರಹ್ಮ ಹಂಸಲೇಖ ಅವರು 'ನಮ್ಮ ನಾಡು ನಮ್ಮ ಆಳ್ವಿಕೆ'ಯ ದ್ವಿಭಾಷಾ ನೀತಿ ಹಕ್ಕೊತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿರುವ ಈ ವಿಡಿಯೋ ನೋಡಿ! ನೋಡಿದ್ರೆ ಮೈ ರೋಮಾಂಚನ ಆಗುತ್ತೆ! 'ನಮ್ಮ ನಾಡು ನಮ್ಮ ಆಳ್ವಿಕೆ'ವತಿಯಿಂದ ನಡೆಯುತ್ತಿರುವ ಈ ಐತಿಹಾಸಿಕ ಹೋರಾಟಕ್ಕೆ ಅವರ ಬೆಂಬಲ…
💥💥👌👌🔥🔥 #ಬೆಳಗಾವಿ_ರಾಯಣ್ಣ
7 ವರ್ಷಗಳ ಬಳಿಕ ಮತ್ತೆ ಕನ್ನಡ ಧ್ವಜಕ್ಕೆ ಹಕ್ಕು ಮಂಡಿಸಿದ Karnataka Govt: ಸಚಿವ Shivaraj Thangadagiಯಿಂದ ಮೋದಿ ಸರ್ಕಾರಕ್ಕೆ ಪತ್ರ! kannadaprabha.com/karnataka/2025… #Bengaluru #Kannadaflag #KarnatakaGovt #ShivarajThangadagi #ಬೆಂಗಳೂರು #ಕನ್ನಡಧ್ವಜ #ಕರ್ನಾಟಕಸರ್ಕಾರ #ಶಿವರಾಜ್_ತಂಗಡಗಿ @siddaramaiah @sstangadagi
ಕಡ್ಡಾಯ ಕನ್ನಡಕ್ಕೆ ಎಂಇಎಸ್ ವಿಲವಿಲ @PurushothamaBi1 @BelagaviKA @BelagaviM @siddaramaiah
ಮೈಸೂರು Kingdom ರೀತಿ ಆಡಳಿತ ಬೇಕು ಈ ಪರರ ಆಡಳಿತ ತುಂಬ ಭ್ರಷ್ಟಾಚಾರ ತುಂಬಿದೆ ರಾಷ್ಟ್ರೀಯ ಪಕ್ಷಗಳೇ ಭ್ರಷ್ಟಾಚಾರಕ್ಕೆ ಮೂಲ ಕಾರಣ ಈ ದೈತ್ಯ ಪಕ್ಷಗಳನ್ನು ಮಣಿಸಲು ಆಗದೆ ಎಲ್ಲ ಪಕ್ಷಗಳು ಭ್ರಷ್ಟಾಚಾರ ಮಾಡಿ ದುಡ್ಡ್ ಮಾಡಿ ವೋಟ್ ಗೆಲ್ಲುವ ಸ್ಥಿತಿ ಆಗಿದೆ. ಕೃಷ್ಣ ಮೇಲ್ದಂಡೆ ೧ ಲಕ್ಷ ಕೋಟಿ ಹಾಳು - ಕೃಷ್ಣ ಬೈರೇ ಗೌಡ ಎತ್ತಿನ ಹೊಳೆ…
ಇಂದು ಕೆಂಪುತೋಟದಲ್ಲಿ ಎರಡು ನುಡಿ ಕಟ್ಟಳೆಯ ಜಾಗ್ರುತಿ ಕಾರ್ಯಕ್ರಮದ ನೋಟಗಳು .. #ನಮ್ಮನಾಡು_ನಮ್ಮಆಳ್ವಿಕೆ #ಎರಡುನುಡಿಕಟ್ಟಳೆ #NaNNA
ಶರಣು ಶರಣಾರ್ಥಿ ನಿಮಗೆ💛🌎❤️. #ಬೆಳಗಾವಿ_ರಾಯಣ್ಣ
ನಾಳೆ ಬೆಳಿಗ್ಗೆ ಲಾಲ್ಬಾಗ್ ನಾ ಬಳಿ ಸಿಗೋಣ. ನಮ್ಮ ನಾಡು ನಮ್ಮ ಆಳ್ವಿಕೆಯ ಮುಂದುವರೆದ ಎರಡು ನುಡಿ ಪಾಲಿಸಿ - ಅರಿವು & ಒಪ್ಪಿಗೆ ಕಲೆ ಹಾಕುವ ಹಮ್ಮುಗೆ. #ದ್ವಿಭಾಷಾ_ನೀತಿ #TwoLangaugePolicy #ನಮ್ಮನಾಡು_ನಮ್ಮಆಳ್ವಿಕೆ
ನಾಳೆ ಬೆಳಿಗ್ಗೆ ಲಾಲ್ಬಾಗ್ ನಾ ಬಳಿ ಸಿಗೋಣ. ನಮ್ಮ ನಾಡು ನಮ್ಮ ಆಳ್ವಿಕೆಯ ಮುಂದುವರೆದ ಎರಡು ನುಡಿ ಪಾಲಿಸಿ - ಅರಿವು & ಒಪ್ಪಿಗೆ ಕಲೆ ಹಾಕುವ ಹಮ್ಮುಗೆ. #ದ್ವಿಭಾಷಾ_ನೀತಿ #TwoLangaugePolicy #ನಮ್ಮನಾಡು_ನಮ್ಮಆಳ್ವಿಕೆ
ಈ ನನ್ನ unique ಅಭಿಯಾನ ಈಗ ಮುನ್ನೆಲೆಗೆ ಬರುತ್ತಿದೆ, ಈ ವಿಷ್ಯ ಸಾರ್ವಜನಿಕವಾಗಿದೆ ಎಂಬುದು ನನಗೆ ಖುಷಿ ! :)
ಹಿಂದಿಗೆ ನಮ್ಮ ವಿರೋದ ಇಲ್ಲ . ಹಿಂದಿ ಹೇರಿಕೆಗೆ ನಮ್ಮ ವಿರೋದ .. ಕಲಿಕೆಯಲ್ಲಿ ಎರಡು ನುಡಿಗಳಶ್ಟೇ ಸಾಕು.. ಬೆಳಗ್ಗೆ 6 ಗಂಟೆಗೆ ಕೆಂಪುತೋಟದಲ್ಲಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರೊಡನೆ ಮಾತು ಹಾಗೂ ಸಹಿ ಹಾಕಿಸುವ ಕೆಲಸ ನಡೆಯಲಿದೆ . ಎಲ್ಲರೂ ಪಾಲ್ಗೊಳ್ಳಿ . #ನಮ್ಮನಾಡು_ನಮ್ಮಆಳ್ವಿಕೆ

Sushmitha Divakar @SushmithaG85502
1 Followers 2 Following
ವೀರ ಸಿಂ�... @sindur_laxmana
2K Followers 4K Following Proud Kannadiga, Software Engineer ,ಕನ್ನಡವೆನೆ ಎನ್ನ ಮನ ಕುಣಿದಾಡುವುದು.
Awån Wåséém @awan_waseem96
103 Followers 374 Following معیار ہونا چاہیےانسان میں غرور تو دو ٹکے کے لوگ بھی کرتے ہیں☺️۔۔۔۔
{مكتب ام مشع... @GnvMmm35814
47 Followers 450 Following شغال 🆗 *سكليف اجازات مرضية* *موثقة بوزارة الصحة ⚜️* *وتجيك رسالة وتنزل في صحتي مرفقة بملف 𝘱𝘥𝘧⚜️* *عدد الايام مفتوح 0️⃣3️⃣يوم* *ازهله https://t.co/hQFy0D5SL0
prashantha g @prashantha87885
0 Followers 17 Following
ಸಂದೀಪ್.�... @sandeepsg8
7K Followers 3K Following ಪ್ರಧಾನ ಕಾರ್ಯದರ್ಶಿ ಮಲೆನಾಡ ಬೆಳೆದಿಂಗಳು ಸೇವಾ ಸಂಸ್ಥೆ(ರಿ)
spcc @spccmvjc
1K Followers 4K Following #StopHindiImposition #KannadaPride #Trump #GodEmperorTrump #Kannada #Federalism #KannadigaFirst
Rajesh K @RajeshK53567410
0 Followers 3 Following
Priyanka Rao @PriyankaRaobk
17 Followers 177 Following Simple girl with lots of attitude...became becarefull @kichchasudeepa #Kicchanfan
JamikaGuevarra @JamikaG74054
36 Followers 2K Following
n.n.narasimhaih @narasimhaih
29 Followers 135 Following
Vinod Kumara || ವ�... @Vinod_Kannadiga
610 Followers 554 Following ಕನ್ನಡಿಗ ||ರಾಜ್ ಅಭಿಮಾನಿ|| Social Media influencer ||certified Digital Marketer By Google and Meta || Strategist ||Founder - https://t.co/00PQE6OyDN
ಖಾಸಿಮ್ �... @KannadigaKhasim
0 Followers 66 Following ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ ಜೈ ಕರುನಾಡು ಜೈ ಕನ್ನಡಿಗ💛❤️
N Puneeth @puni375
190 Followers 1K Following
ಕನ್ನಡಿಗ... @kannadigkrishna
1K Followers 3K Following ಕನ್ನಡಿಗ 💛❤️ ಭಾರತೀಯ Photographer | Editor | Voice Artist #KannadigaKrishna #KrishnaShetty
Sampathkumar Korasgao... @SKorasgaon
0 Followers 1 Following
ರಾಕೇಶ ಅ�... @suryarkawale
20 Followers 100 Following ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ರಾಯಬಾಗ ಪ್ರವೀಣ್ ಕುಮಾರ್ ಶೆಟ್ಟಿ ಬಣ 💛❤️
Keerti sontakki @KeertiSontakki
0 Followers 6 Following
ಶ್ರೀಕಾಂ... @shrikanthpatgar
35 Followers 140 Following
ವಿನಯ್/V!n@�... @vin_6_6
885 Followers 3K Following ಕನ್ನಡಿಗ 💛❤ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
Harish Gowda @HarishG56874247
22 Followers 627 Following
ಪವನ್ ಕ್�... @nimmapavan1432
428 Followers 6K Following ಸ್ವಾಭಿಮಾನಿ ಕನ್ನಡಿಗ💛❤️ #kolar #NammaBengaluru #karnataka
vinayak naik @vinayak62386963
2 Followers 17 Following
Chandrahas @ChandrahasN
14 Followers 331 Following
Vijet Belekeri @VijetBelekeri
42 Followers 173 Following
Bhimanna H @bhimanna_h
21 Followers 231 Following
Yallappa bhovi @Yallappabhovi4
15 Followers 50 Following
Gaganashree @angelgagana
407 Followers 1K Following
FAKEERAPPA CHAVADAKIY... @FChavadakiyun
1K Followers 1K Following ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಜಾಲತಾಣ ವಿಭಾಗ ಧಾರವಾಡ ಜಿಲ್ಲೆ
chandraprabha katari @cpkatari
30 Followers 166 Following
ABHI MATH @ABHISHEKMATH18
40 Followers 576 Following
Suhas K @SuhasK47093768
26 Followers 188 Following
MangalaShailesh @Manashail
47 Followers 422 Following
Megharaj Kavalur @megharaj_g_k
4K Followers 36 Following Long-term Investor || Analyzing IPOs DRHP || Mainboard and SME || Views Are Personal || Not SEBI Registered
ಮುಂದೆ ಬ�... @mundhebanni
2K Followers 0 Following ಕರ್ನಾಟಕದ ಸ್ಟಾರ್ಟ್-ಅಪ್ ಮತ್ತು ಉದ್ಯಮ ಲೋಕದ ಸಾಧಕರ ಜೊತೆ ಮಾತುಕತೆ, ಕನ್ನಡದಲ್ಲಿ! Mundhe Banni YouTube Channel 👇🏻 https://t.co/mbzdNAOd2C
Sushmitha Divakar @SushmithaG85502
1 Followers 2 Following
Kaasiddore_Bossu @kaase_baasu
2K Followers 478 Following ಹೆಮ್ಮೆಯ ಕನ್ನಡಿಗ । Stock market Trader । VCP Aficionado| Investor । NOT SEBI REGISTERED| NO FNO | Personal Finance | All posts are for educational purpose.
Daniel Nilroy @DanielNilroy
811 Followers 42 Following Hi there I'm Daniel, A professional Graphic Designer, Artist, Google Blogger , YouTuber & Social Media Profile Promoter nice to meet you have a good day 🤗🤗🤗
Michela Soffici-Fallo... @MFalloppio22756
405 Followers 596 Following Digital assets, but very real emotions. 🎢💰
sol navigator @SNavigator07
1K Followers 898 Following maximizing quality to quantity calls is the goal 10x to 💯x
حل واجبات ح�... @Education77ksa
5K Followers 2K Following أكاديمية مكونة من فريق عمل تعليمي يحتوي على دكاترة بتخصصات مختلفة ذات كفاءة عالية وخبرة في المناهج الخليجية لأكثر من 12 سنة لمساعدتك في حل اختبارات حل واجبات
Nizna @anabul_
1K Followers 893 Following ⠀⠀⠀⠀ 𝒱𝐼 .⠀𝑇𝘩𝑒⠀𝐿𝑜𝑣𝑒𝑙𝑖𝑒𝑠𝑡⠀𝑆𝘩𝑜𝑝 .⠀𓃹 𓂅 ⠀⠀⠀⠀always⠀serving⠀with⠀heartfelt⠀! ⠀⠀⠀⠀1000+⠀o'⠀testi:⠀https://t.co/L1cVoKaHK0 ⠀⠀⠀⠀୨♡⠀𓎟𓎟𓎟𓎟⠀.𖣁݁.⠀𓎟𓎟𓎟𓎟⠀♡୧
Alani Kuye 🦬 🥃 @AlaniKuye
842 Followers 90 Following Ent. AI/ML Cloud @Oracle | Adv. @PistachioFi | @forest_ai_ | @0xRabble | Prev - @StellarOrg | @ovrclk_ / @akashnet_ | @Lindeplc | @BAESystemsplc | @AstraZeneca
dylan muñoz @Garzon1994Dylan
479 Followers 749 Following Downtrend is for learning uptrend is for earning Are you ready 🚀
Helen Jones @HelenJones38148
252 Followers 580 Following
حل واجبات ا�... @proj_mo
1K Followers 895 Following توفر منصتنا للطلاب أساتذة جامعيين يساعدونهم في حل اختبارات و حل واجبات الجامعة بطريقة فعالة ، ليحصلوا على علامات كاملة ويمكنهم التوفيق بين الدراسة و تكاليفها📋
Sujoy vhai🙂 @sujoy_vhai
154 Followers 19 Following You don't need a Bf/Gf 🫠 to be happy. 🙂 -A best friend If That's enough❤️❤️
Như Quỳnh Nguyễn... @zilvianguyen
134 Followers 284 Following
Raj Music @rajmusicoficial
6K Followers 255 Following • Musician-Singer-Performer 🇮🇳 Thank you very much for Visiting My Profile. 🤗❤️
هيّم. @ih__02
485 Followers 636 Following History repeats but the market evolves Stay updated or get left behind 🔄
AlerteFlash @Alerteflash
344 Followers 40 Following Votre source d'informations pour rester au fait des principaux événements nationaux et internationaux.
Orion 火 🌸 @danferperdomo
650 Followers 953 Following Orion 火 🌸 | Onchain wanderer 🔥 Exploring DeFi, Web3 & new realms ✨ Sharing alpha & building community vibes
DYNAMO TEAM OFFICIAL @ddynamoteams
476 Followers 1K Following We’re Team of channel Analysts , video editors, graphics designers, moderators and also promoters specializing on channel growth ✍️
天岚 Thalia 🍀 @JaviChu__
657 Followers 1K Following 天岚 Thalia 🍀 | Dreamer onchain 🌸 Building bridges in crypto communities 🍀 Luck, light & new beginnings
Kanthakumar R / ಕ�... @kanthakumarr
10K Followers 1 Following ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು
CryptoCove @CryptoCove4
2K Followers 94 Following join my free telegram crypto signal channel- https://t.co/TpDmhDczYx
ಅಧ್ಯಕ್ಷ... @KDA_Bengaluru
3K Followers 330 Following
Tilipada Kannada @tilipadakannada
510 Followers 2 Following ಕನ್ನಡದಲ್ಲಿ ಸೈನ್ಸ್/ಟೆಕ್ನಾಲಜಿ ಪದಗಳಿಗೆ ಮೀಸಲಾದ ಆನ್ಲೈನ್ ಡಿಕ್ಷನರಿ.. ಕನ್ನಡ ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿ ರೂಪುಗೊಳ್ಳುತ್ತಿರುವ ಪದನೆರಕೆ. ಬನ್ನಿ ಪಾಲ್ಗೊಳ್ಳಿ.
Ranjani Raghavan @IamRanjanii
79 Followers 9 Following
Kaviraj @Kavirajlyricist
1K Followers 53 Following Lyricist and Director in Kannada movie industry ನಮ್ಮ ನಾಡು ನಮ್ಮ ಆಳ್ವಿಕೆ 💪🏻
ಕನ್ನಡ Reich @Kannadatwa
84 Followers 17 Following Dedicated to preserving the sovereign identity of Kannada & Kannadigas in Karnataka & resolutely advocating for curbing unchecked migration into the state 💛❤️
AKSSA OFFICIAL @AKSSAofficial
14K Followers 118 Following fight bringing a change in society . join us at telegram on https://t.co/D0Xa7jzCeX
KSCEAA @ksceaa
13K Followers 146 Following Karnataka State Competitive Examination Aspirants Association® One platform to represent issues in recruitments by KPSC,KSP,KEA &others Follow us for more info.
ನಮ್ಮ ನಾ�... @karnatakaparty1
4K Followers 0 Following Voice of Kannada, Kannadiga, Karnataka. A people’s movement evolving into a political force. For those who believe in #ನಮ್ಮನಾಡು_ನಮ್ಮಆಳ್ವಿಕೆ.
ರವಿ-Ravi ಆಲ... @AaladaMara
5K Followers 1K Following @Karnatakaparty1 ಕರ್ನಾಟಕ ಕೇಂದ್ರಿತ ರಾಜಕಾರಣ, Interested in Linguistics, Federalism, Literature. 2nd grade citizen in Hindian union! #ಎಲ್ಲರ_ಕನ್ನಡ.
Dr. Mukhyamantri Chan... @DrMMChandru
428 Followers 26 Following ಕರ್ನಾಟಕದ ಮೇರು ಕಲಾವಿದ ಮತ್ತು ಎಎಪಿ ಕರ್ನಾಟಕದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರುರವರ ಅಧಿಕೃತ ಟ್ವಿಟ್ಟರ್ ಖಾತೆ
💛ಕನ್ನಡ �... @Rajnag65650307
33 Followers 33 Following ಮೊಳಗಲಿ ಕನ್ನಡ 💛 ಬೆಳಗಲಿ ಕರುನಾಡು ❤ ಕರುನಾಡಿಗೆ ಕನ್ನಡ📜ಹೊರನಾಡಿಗೆ ಇಂಗ್ಲಿಷ್ 🌏 ನೆರೆಯ ಬಾಷೆಗಳು/ಬಾಷಿಗರು ಹೊರೆಯಾಗದಿರಲಿ 📚 ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ🎗 ಜೈ 🚩ಭುವನೇಶ್ವರಿ,
Hindenburg Research @HindenburgRes
876K Followers 0 Following Popped bubbles as we saw them, including our own. We expressed strong opinions. Not investment advice.
Kan Facts @Facts_Kan
2K Followers 140 Following ಕನ್ನಡ ಕನ್ನಡಿಗ ಕರ್ನಾಟಕ ನನ್ನ ನಾಡು ಕನ್ನಡ ನನ್ನ ನುಡಿ ಕನ್ನಡ ನನ್ನ ರಾಷ್ಟ್ರ ಮಲ್ಲವಂಶಿಯರ ಕರ್ನಾಟ ದೇಶಂ
DK Suresh @DKSureshINC
45K Followers 51 Following Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman
ಕನ್ನಡ ದ�... @kannadadala1
626 Followers 78 Following
ನನ್ ಮಿ�... @nanminiradio
11K Followers 81 Following ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳