GeethaDevi Choonthar @Geethadevic
Mangalore, India Joined November 2016-
Tweets629
-
Followers70
-
Following137
-
Likes1K
ನಾಡಿಗಾಗಿ ತಮ್ಮ ಜೀವ-ಜೀವನಗಳನ್ನು ತೆತ್ತವರನ್ನು ಕರೆದು ಆದರಿಸುವ, ಅವರ ಅಪೂರ್ವ ಅನುಭೂತಿಗಳನ್ನು ಅವರ ಬಾಯಿಯಿಂದಲೇ ಕೇಳುವ ಸುಸಮಯ ಸಮೀಪದಲ್ಲಿಯೇ ಇದೆ! ಬನ್ನಿ ದೇಶಬಂಧುಗಳೇ, ದೇಶದ ಧನ್ಯ ಪುತ್ರರಿಗೊಂದು ಧನ್ಯವಾದವನ್ನಾದರೂ ಹೇಳೋಣ.
They want all the money of our Temples but they don't want any of the responsibities that come with it #SaveAndhraTemples
ಭವ್ಯ ಭಾರತದ ಭವಿಷ್ಯಕ್ಕೆ ಸಮರ್ಪಣೆ: ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಿ,ಬೆಳೆಸಿ,ಬೆಳಗಿಸಲು ತಕ್ಷಶಿಲೆಯ ಮಾದರಿಯಲ್ಲಿ ಮೂಡಿಬರುತ್ತಿರುವ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ಕ್ಕೆ ತಮ್ಮ ಸುಪುತ್ರಿ ಕುಮಾರಿ ಸಮುಧ್ಯತಾರವರ ಜನ್ಮದಿನದ ನಿಮಿತ್ತವಾಗಿ ಅವರ ಜನ್ಮದಿನವಾದ ಇಂದು ಶ್ರೀ ದೀಪಕ್ ಕುಕ್ಕೆಮನೆ & ಕುಟುಂಬದವರು ₹10000 ವನ್ನು ಸಮರ್ಪಿಸಿದರು
ಜನ್ಮದಿನವನ್ನು ಹೀಗೆಯೂ ಆಚರಿಸಬಹುದು: ಮನೆಯ ಮೋಂಬತ್ತಿಯನ್ನು ಆರಿಸಿ ಅಲ್ಲ, ವಿಶ್ವವಿದ್ಯಾಪೀಠದ ವಿದ್ಯಾದೀಪವನ್ನು ಹೊತ್ತಿಸಿ ಸೌಮ್ಯಾ ತನ್ನ ಜನ್ಮದಿನವನ್ನು ಆಚರಿಸಿದುದು ಹುಟ್ಟುಹಬ್ಬವನ್ನು ಆಚರಿಸುವವರಿಗೆಲ್ಲ ದಾರಿದೀಪ.. @VVV_University
ಜನ್ಮದಿನವನ್ನು ಹೀಗೆಯೂ ಆಚರಿಸಬಹುದು: ಮನೆಯ ಮೋಂಬತ್ತಿಯನ್ನು ಆರಿಸಿ ಅಲ್ಲ, ವಿಶ್ವವಿದ್ಯಾಪೀಠದ ವಿದ್ಯಾದೀಪವನ್ನು ಹೊತ್ತಿಸಿ ಸೌಮ್ಯಾ ತನ್ನ ಜನ್ಮದಿನವನ್ನು ಆಚರಿಸಿದುದು ಹುಟ್ಟುಹಬ್ಬವನ್ನು ಆಚರಿಸುವವರಿಗೆಲ್ಲ ದಾರಿದೀಪ.. @VVV_University
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೋಳ್ಯೂರು ಗ್ರಾಮ ಮೂಲದ, ಪ್ರಸ್ತುತ ಮಂಗಳೂರಿನ ಮರೋಳಿ ನಿವಾಸಿ ಶ್ರೀಮತಿ ಅನಿತಾ ಬೋಳಂತಕೋಡಿ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ. #ಮಾತೃತ್ವಮ್
ಮಾಸದ ಮಾತೆ ಯೋಜನೆಯಡಿಯಲ್ಲಿ #ಲಕ್ಷಭಾಗಿನಿ: ಪ್ರಸ್ತುತ ಮಂಗಳೂರು ನಿವಾಸಿಯಾಗಿರುವ ಶ್ರೀಯುತ ಪರ್ತಜೆ ಕುಮಾರಸ್ವಾಮಿ ಇವರ ಧರ್ಮಪತ್ನಿ ಶ್ರೀಮತಿ ದೇವಕೀ ದೇವಿ ಇವರು 1 ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಮಾತೆಯ ಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ🙏🏻 #ಮಾತೃತ್ವಮ್
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಏತಡ್ಕ ಮೂಲದ, ಪ್ರಸ್ತುತ ಬದಿಯಡ್ಕ ನಿವಾಸಿಯಾಗಿರುವ ಶ್ರೀಮತಿ ಕಿರಣಾ ಮೂರ್ತಿ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ. #ಮಾತೃತ್ವಮ್
ಈ ಬಾರಿಯ.ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಚಿ| ಸೃಜನ್! ಭವ್ಯ ಭಾರತದ ಉಜ್ವಲ ಭವಿಷ್ಯದ ಮೆಟ್ಟಿಲಾದ ಈ ಮಗುವು ಮುಂದೆ ಇನ್ನೂ ಹೆಚ್ಚಿನ ಸಾಧನೆಗೈಯುವಂತಾಗಲಿ!
ಸಾವಿರದ ಸುರಭಿ-ಮಾಸದ ಮಾತೆ ಜಂಟಿ ಯೋಜನೆಯಡಿ #ಲಕ್ಷಭಾಗಿನಿ: ಮಂಗಳೂರು ಪ್ರಾಂತ್ಯ, ಮಂಗಳೂರು ನಗರದ ಮಂಗಳಾದೇವಿ ಸಮಿತಿಯ ಶ್ರೀಯುತ ಗಣೇಶ ಸುಂದರ ಕೆ.ಜಿ ಇವರ ಧರ್ಮಪತ್ನಿ ಶ್ರೀಮತಿ ಗೀತಾದೇವಿ ಚೂಂತಾರು,1 ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್
ಸಾವಿರದ ಸುರಭಿ-ಮಾಸದ ಮಾತೆ ಜಂಟಿ ಯೋಜನೆಯಡಿ #ಲಕ್ಷಭಾಗಿನಿ: ಬೆಂಗಳೂರು ಪ್ರಾಂತ್ಯ, ಉತ್ತರ ಬೆಂಗಳೂರು ನಗರ ಶಾರದ ಸಮಿತಿಯ ಶ್ರೀಯುತ ಶ್ರೀಕಾಂತ ಹೆಗಡೆ ಇವರ ಧರ್ಮಪತ್ನಿ ಶ್ರೀಮತಿ ಶೈಲಾ ಶ್ರೀಕಾಂತ ಇವರು 1ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್. ಒಂದು ಗೋವಿನ ನಿರ್ವಹಣೆಯ ಹೊಣೆಹೊತ್ತಾಕೆ #ಮಾಸದ_ಮಾತೆ. ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಪೆರ್ಲದ ಪಳನೀರು ಮೂಲದ, ಪ್ರಸ್ತುತ ಉಡುಪಿ ನಿವಾಸಿ ಶ್ರೀಮತಿ ಲೀಲಾ ಭಟ್ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, ತಮ್ಮ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು: ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕನ್ನೆಪ್ಪಾಡಿ ಮೂಲದ, ಪ್ರಸ್ತುತ ಸುಳ್ಯದ ಉಬರಡ್ಕ ನಿವಾಸಿ ಶ್ರೀಮತಿ ಅಕ್ಷತಾ ಕೆ. ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ. #ಮಾತೃತ್ವಮ್
ಬದುಕಿಡೀ ಹಾಲುಣಿಸಿದ ಗೋಮಾತೆಯ ಸಂರಕ್ಷಣೆಯ ಹೊಣೆಹೊತ್ತು, ನಾವೂ #ಮಾಸದ_ಮಾತೆ ಯರಾಗುವ ಸೇವಾವಕಾಶ ಒದಗಿದೆ. ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೋಟೆ ಮೂಲದ, ಪ್ರಸ್ತುತ ಏನೇಕಲ್ಲು ಗ್ರಾಮದ 'ಚರಣಸನ್ನಿಧಿ' ನಿವಾಸಿ ಶ್ರೀಮತಿ ಭಾರತಿ ಇವರು 1 ವರ್ಷಕ್ಕೆ 1 ಗೋವಿನ ನಿರ್ವಹಣೆಯ ಹೊಣೆಹೊತ್ತು ಗುರಿ ತಲುಪಿದ್ದಾರೆ. #ಮಾತೃತ್ವಮ್
ಬದುಕಿಡೀ ಹಾಲುಣಿಸಿದ ಗೋಮಾತೆಯ ಸಂರಕ್ಷಣೆಯ ಹೊಣೆಹೊತ್ತು, ನಾವೂ #ಮಾಸದ_ಮಾತೆ ಯರಾಗುವ ಸೇವಾವಕಾಶ ಒದಗಿದೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಮೂಲದ, ಪ್ರಸ್ತುತ ಮೈಸೂರಿನ ಸಿ ಎಫ್ ಟಿ ಆರ್ ಐ ಬಡಾವಣೆ ನಿವಾಸಿ ಶ್ರೀಮತಿ ಸುಜಾತ ಇವರು 2 ವರ್ಷಕ್ಕೆ 1 ಗೋವಿನ ನಿರ್ವಹಣೆಯ ಹೊಣೆಹೊತ್ತು ಗುರಿ ತಲುಪಿದ್ದಾರೆ. #ಮಾತೃತ್ವಮ್
ಗೋಕರ್ಣದ ಕಡಲ ತಡಿಯಲ್ಲಿ, ಶತಶೃಂಗದ ಶೃಂಗದಲ್ಲಿ ತೆರೆದುಕೊಳ್ಳುತ್ತಿದೆ ನವ ವಿದ್ಯಾಲೋಕ; ತೆರೆದಿದೆ ಬಾಗಿಲು ವಿದ್ಯೆಯ ನೀಡಬಯಸುವವರಿಗೆ, ಪಡೆಯಬಯಸುವವರಿಗೆ. ನಿಮ್ಮ ಹೆಸರನ್ನು ಹನುಮ ಹುಟ್ಟಿದ ಪುಣ್ಯದ ಮಣ್ಣಿನಲ್ಲಿಯೂ, ನಾಡಿನ ಅಮರ ವಿದ್ಯಾಚರಿತ್ರೆಯಲ್ಲಿಯೂ ದಾಖಲಿಸಬನ್ನಿ. #ಸಾರ್ವಭೌಮ_ಗುರುಕುಲ #ರಾಜರಾಜೇಶ್ವರೀ_ಗುರುಕುಲ
ಭರವಸೆಯ ವಾರ್ತೆ! #COVID19 ಚಿಕಿತ್ಸೆಗಾಗಿ @KajeDr ಇಟ್ಟ ಪ್ರಸ್ತಾಪವನ್ನು ಸರಕಾರ ಅಂಗೀಕರಿಸಿದೆ; #ಕೊರೋನಾ ಪೀಡಿತರಿಗೆ ಆಯುರ್ವೇದ ಚಿಕಿತ್ಸೆಯ ಸೌಭಾಗ್ಯ ಲಭಿಸಲಿದೆ! ಇನ್ನೇನಿದ್ದರೂ ಇನ್ನೂ ಹಿರಿದಾದ ಶುಭ ವಾರ್ತೆಯ ಪ್ರತೀಕ್ಷೆ… m.dailyhunt.in/news/india/kan…
ಅಮ್ಮನ ಕುರಿತು,ಆಕೆಯ ಕರುಳ ಕುಡಿಯೊಂದರ ಭಾವ ಅಕ್ಷರರೂಪವಾದಾಗ... #coronavirusinindia
ವಿಶ್ವವೈರಿ ಮಹಾಮಾರಿಗೆ ಮದ್ದು ಹುಡುಕುವ ಮಹಾಪ್ರಯತ್ನ, ನಮ್ಮವರೇ ಆದ ಡಾ.ಗಿರಿಧರ ಕಜೆಯವರಿಂದ; ಧ್ವನಿ ಪ್ರಧಾನಿಯವರೆಗೆ ತಲುಪುವಲ್ಲಿ ನಾವೆಲ್ಲ ನೆರವಾಗೋಣವೇ? @narendramodi @KajeDr #Covid19India
ವಿಶ್ವವೈರಿ ಮಹಾಮಾರಿಗೆ ಮದ್ದು ಹುಡುಕುವ ಮಹಾಪ್ರಯತ್ನ, ನಮ್ಮವರೇ ಆದ ಡಾ.ಗಿರಿಧರ ಕಜೆಯವರಿಂದ; ಧ್ವನಿ ಪ್ರಧಾನಿಯವರೆಗೆ ತಲುಪುವಲ್ಲಿ ನಾವೆಲ್ಲ ನೆರವಾಗೋಣವೇ? @narendramodi @KajeDr #Covid19India

Natalie Will @NatalieWil11020
7 Followers 539 Following
Thirumaleshwara Bhat @Thiruma95636629
0 Followers 20 Following
Gopalakrishna P S @Gopalak78183452
5 Followers 13 Following
Geethadevi @Geethakulamarva
91 Followers 270 Following Founder @Gradus Talent Solutions, Entrepreneur, Sustainability Champion, Nature Enthusiast, Friend, Mother, Sister, Swami Ramakrishna and Sharada Mata Disciple
Rajashree Mohan @Rajashr07703999
0 Followers 6 Following
ರಾಷ್ಟೀಯ... @Harish81637327
5 Followers 52 Following ಈ ದೇಶ ಹಿಂದುಸ್ತಾನ ಧರ್ಮಕ್ಕಾಗಿ ಆಯುಧ ಇಡಿಯಬೇಕು🇮🇳🇮🇳🇮🇳ಜೈ ಶ್ರೀ ರಾಮ್ ಜೈ ಶಿವಾಜಿ ಜೈ ಭವಾನಿ 🇮🇳🇮🇳🇮🇳
C Govinda Shastry @ShastryGovinda
2 Followers 38 Following
Jyothi Lakshmi @amaijyothilaks1
223 Followers 129 Following
Champaka @champaka6855
60 Followers 53 Following
girish.k @shreegiri116
160 Followers 865 Following
Md Zaved @MdZaved20
2 Followers 67 Following
Yogish Kumar @YogishK29334679
0 Followers 91 Following
officially_Nagaraj @NagaDineshRaj
34 Followers 492 Following 😀Be Single and Earn Money To Get MIngle😍
Sonu Wagle @SonuWagle
15 Followers 87 Following
P V Sairam Iyer @PVSAIRAMIYER19
5 Followers 52 Following
Mahesh Sharma @MSHARMAA1986
7 Followers 23 Following
ಶ್ರೀ ಸಿ�... @zh8G2XMwKyqQKej
337 Followers 1K Following ಹಳಿ ಬೆಟ್ಟಜೆವರಗಿ ತಾ ಆಳಂದ ಜಿಲ್ಲಾ ಕಲಬುರ್ಗಿ ನಾನು ರೈತ ನಾನು ಜನರನ್ನು ಇಷ್ಟ ಪಡುವೆ
Ganesha Sundar @ganesha_sundar
8 Followers 87 Following
#AnandaNaravi 🇮�... @NaSubramanya
580 Followers 746 Following
Nagaraj K Hubli @Nagaraj90929638
361 Followers 746 Following Sports Government and Politics Breaking News News Entertainment Cricketers and Commentators Sports
Mallikarjuna Achar( G... @mallikarjun8859
941 Followers 2K Following GJR and BSR Are my Evergreen Leaders ಜನಾರ್ಧನ ರೆಡ್ಡಿಯವರು, ಶ್ರೀರಾಮುಲುರವರು ನನ್ನ ಅಚ್ಚುಮೆಚ್ಚಿನ ನಾಯಕರು...
Vidya Lakshmi 🇮�... @Vidyakailankaje
6K Followers 4K Following Indian/ Hindu/ಕನ್ನಡಿಗ/Be Good- Do Good/ Follower of @SriSamsthana 🙏/ To Serve GouMatha~ #BloodWritten/ Proud &Part of team @BharatSpandan
Jyothikbhat @Jyothikbhat3
42 Followers 70 Following
Sathyanarayana.M.g. @Sathyan20669195
34 Followers 444 Following
mahendra c v @cvmahendra
22 Followers 106 Following
Usha Yaji Bhat @hareharerama
3K Followers 1K Following Proud follower of @SriSamsthana @Shankaracarya36 Vande Gomataram | वंदे गोमातरं |
Geetha Gundi @geethamanjappa
2K Followers 966 Following ಗಂಧದ ಕೊರಡಿನಂತೆ ಬದುಕೆಲ್ಲಾ ಗುರು ಸೇವೆಯಲ್ಲಿ ಸವೆಯಲಿ,ಆಗ ಈ ನರಜನ್ಮ ಸಾರ್ಥಕ
Samrudh Shenoy @deadpoolshenoy
15 Followers 72 Following
Hrithik Pagar @HrithikPagar
8 Followers 99 Following
Ashwin V Rao @AshwinVRao93
26 Followers 336 Following Traits of substance that creates remembrance and rejoice...react to your instincts not instance...#proudindian #goalseeker #wisdomisthekey #onpursuitofdestiny
Karthik Gowda @Karthik72603155
2 Followers 106 Following
Vivek Kumar Singh @Vivekkumarlakki
19 Followers 338 Following
Malinipataje @MaliniPataje
74 Followers 301 Following
Sneha Bhat @sneha___bhat
8 Followers 20 Following
DDROKADE @DDROKADE2
219 Followers 5K Following
Amol Shinde @Amolbnshinde
159 Followers 4K Following
Sunil Kulkarni @Sunilmk23
5K Followers 1K Following VANDE MATARAM ¦ Be good Do good ¦ Retweets are not always endorsements.
Tejasvi Surya @Tejasvi_Surya
1.3M Followers 2K Following National President of BJP Yuva Morcha | MP for Bengaluru South Lok Sabha Constituency | Advocate | Ironman 70.3 | RT × endorsements | #MadeinIndia
Basavaraj S Bommai @BSBommai
528K Followers 165 Following Member of Parliament, Haveri - Gadag Constituency and Former Chief Minister of Karnataka.
VidyarthiVahini-SRPM @vidyarthivahini
2K Followers 16 Following ಸಂಘಟನೆಯೊಂದಿಗೆ ಸೇವೆಯತ್ತ ಸತತ...., ಶ್ರೀರಾಮ ಶ್ರೀಗುರುವಿನತ್ತ ಸದಾ ನಮ್ಮ ಚಿತ್ತ.
Dr Giridhara Kaje @KajeDr
3K Followers 40 Following MD, Chief Ayurveda Physician, Prashanthi Ayurvedic Centre, Bengaluru
Namita Sadanand @NamitaHegde1
2K Followers 206 Following ರಾಮಚಂದ್ರಾಪುರಮಠವೆಂಬ ಮಹಾಸಾಗರದ ಅಸಂಖ್ಯ ಅಲೆಗಳ ಅಣುವಿನ ಕಣ.!@SriSamsthana ದವರ ಶಿಷ್ಯೆ.
CM of Karnataka @CMofKarnataka
1.7M Followers 174 Following Official Page of the Chief Minister's Office, Karnataka
ಶ್ರೀಮುಖ... @Srimukha_News
459 Followers 24 Following ಶ್ರೀರಾಮಚಂದ್ರಾಪುರಮಠದ ಮುಖವಾಣಿ - #ಶ್ರೀಮುಖ 📝[email protected]
Sri Bharati Prakashan... @Prakashana_SRPM
1K Followers 72 Following Official Twitter handle of Sri Bharati Prakashana, Bengaluru, Karnataka, India. Books | Magazine | Suvastu | Educative games | Children books
Vishnugupta VishwaVid... @VishnuguptaVV
2K Followers 7 Following VVV is the initiative of @ShankaraPeetha to preserve, promote & propagate the whole gamut of Ancient Bharatiya systems of knowledge & arts
Ishwari Berkadavu @IBerkadavu
624 Followers 143 Following
🇮🇳 Rajalakshmi ... @rajalakshmij
7K Followers 952 Following Political Analyst, National Media Panelist, Environmentalist, Architect, Host Talk series JAI HO🇮🇳, Entrepreneur, Author, TEDxSpeaker, SocialEntrepreneur, BJP
Gireesh Bhat Badekkil... @GireeshBhat1
370 Followers 161 Following Devotee of Sri Sri Raghaveshwara Bharati Swamiji
Vidhathree adeesh @Vdha3_bhat
417 Followers 936 Following
Ganesha Sundar @ganesha_sundar
8 Followers 87 Following
GOUBANDHU SRPM @GoubandhuSrpm
836 Followers 197 Following
VSBhat #Havyaka @VSB_87
2K Followers 1K Following
#SayNo2Leather RKHegd... @ShreeRaamaa
3K Followers 2K Following Sanatani. Have lot & lots of affection on Indian Cows, Bulls & Calves. Disciple of @SriSamsthana of @ShankaraPeetha
Kamadugha @Kamadugha_SRPM
3K Followers 51 Following A movement for Protection, Conservation, Awareness and Research on native Indian breed of cows, promoted by Sri Ramachandrapura Matha
Madhyama - SRPM @Maadhyama
2K Followers 15 Following Media Cell of Jagadguru Shankaracharya MahaSamsthanam - SriSamsthana Gokarna; @ShankaraPeetha 📝📩[email protected]
siri lnkudoor @KudoorsL
311 Followers 174 Following devotee@shriraghaweahwara bharathi swamiji House wife
RamachandrapuraMatha @SriMathaMani
1K Followers 8 Following
Goumatha - The Living... @Goumatha
6K Followers 20 Following All about Indigenous Cow and Cow Breeds... #SaveDesiCows #BosIndicus #RashtraMatha #BanGouHatya
Chaithra Baipadavu ( ... @ChaithraBBhat
1K Followers 101 Following #Student || Proud devotees of @srisamasthana || RSS || #ABVP Supports @narendramodi || #Hindu || #BJP ITCell || ಜೈ ಶ್ರೀರಾಮ್ || Kudla || Nationalist ||
ವಿನು ಮಧ�... @Vinumadhyasta
560 Followers 322 Following ಹರೇರಾಮ , ಈ ಜೀವ ಶ್ರೀ ಸಂಸ್ಥಾನ ಮತ್ತು ಶ್ರೀ ಪೀಠದ ರಕ್ಷಣೆಗಾಗಿ.
Jyothikbhat @Jyothikbhat3
42 Followers 70 Following
Mahesh Korikkar @mkorikkar
3K Followers 714 Following |Follower of @Srisamsthana~Adi Shankara philosophy~SriRaama| |Sanathan Dharma| |Cow Protection| |Art lover|Story Writer| |True Bharatiya|
ಸಂಧ್ಯಾ #G... @sandhyauday
2K Followers 542 Following ಗುರು - ಗೋವು - ಮಮತೆ ತ್ರಿಕೋನದ ಬಿಂದು ನಾನು. ಬರವಣಿಗೆ ಹವ್ಯಾಸ ಮತ್ತು ಓದುವುದು ಅಭ್ಯಾಸ. ತಾಯ್ತನವೆಂಬುದು ಭಾವನೆ & ವ್ಯಕ್ತಿತ್ವ.
Shaila Ramachandra @shailarama64
106 Followers 161 Following
Anitha v bhat @Anithavbhat1
11 Followers 0 Following
suma ramesh @sumaramesh9
21 Followers 12 Following
Usha Yaji Bhat @hareharerama
3K Followers 1K Following Proud follower of @SriSamsthana @Shankaracarya36 Vande Gomataram | वंदे गोमातरं |
ULLEKHA MAHAMANDALA @UllekhaMhMandal
2K Followers 64 Following ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಹವ್ಯಕ ಮಹಾ ಮಂಡಲ
Shishyabhava @SRPM @Shishya_Bhava
727 Followers 83 Following Disciples till eternity of @SriSamsthana
Jnananguli @SRPM @jnananguli
975 Followers 25 Following Jnananguli : Knowledge at finger-tip. A Project by @SriSamsthana of @ShankaraPeetha
Ramaashrama @SriMathaBlore
1K Followers 59 Following
Goushala @SRPM @Amritadhara
917 Followers 4 Following