Prathap @Prathap74215087
News Bengaluru, India Joined August 2017-
Tweets1K
-
Followers146
-
Following208
-
Likes9K
ಇದರ ಹಿಂದಿರುವ ಅಸಲಿ ಕಾರಣ ?? Reason behind this ?? #prajaakeeya #upp
ನಮ್ಮನ್ನ ಮಂಗ ಹೆಂಗ್ ಮಾಡ್ತಾರೆ ಗೊತ್ತಾ ?!....
ಈ ನಾಯಕ ಸಂಸ್ಕ್ರತಿಯ ರಾಜಕೀಯ ಬಿಟ್ಟು ಕಾರ್ಮಿಕರಿಂದ ನಮಗೆ ಬೇಕಾದ ಅಭಿವ್ರದ್ದಿ ನಾವೇ ಮಾಡಿಕೊಳ್ಳುವ ನಾಯಕತ್ವದ ಗುಣ ಬೆಳೆಸಿಕೊಳ್ಳದಿದ್ದರೆ...... If we continue following political leaders and not cultivate the leadership qualities of electing workers and make them work according to our needs.... #upp
ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥನೆ ಮಾಡಿಕೊಳ್ಳೋ ರಾಜಕೀಯ ಪಕ್ಷಗಳ ಬೆಂಬಲಿಗರನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ನಮ್ಮ ತೆರಿಗೆ ಹಣ ಲೂಟಿ ಮಾಡೋ ಭ್ರಷ್ಟ ರಾಜಕಾರಣಿಗಳ ಭಿಕ್ಷೆಗಾಗಿ ನಿಮ್ಮ ಸಮರ್ಥನೆ...?? ನಿಮ್ಮ ಜೀವನ ನಿಮಗೆ ಹೇಸಿಕೆ ಅನ್ನಿಸಲ್ವೆ ? ನಿಮ್ಮದು ಒಂದು ಜೀವನವೇ ? ಅದಕ್ಕಿಂತ ಭಿಕ್ಷೆ ಬೇಡುವ ಭಿಕ್ಷುಕರೆ ಎಷ್ಟೋ ಮೇಲು.
Simple way to remove corruption .... ಭ್ರಷ್ಠಾಚಾರ ತಡೆಯಲು ಸರಳವಾದ ದಾರಿ....
ಭಾರತ ವೈವಿದ್ಯಮಯವಾದ ದೇಶ. ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಣಯಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಅಲ್ಲಿನ ಜನಾಭಿಪ್ರಾಯ ಪಡೆದು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದನ್ನು ಜನರು ಅರ್ಥ ಮಾಡಿಕೊಳ್ಳದಿದ್ದರೆ...... ಹೋರಾಟ, ಪ್ರತಿಭಟನೆ,ಚಳುವಳಿಯಲ್ಲೇ ನಮ್ಮ ದೇಶ ಇನ್ನೂ ನೂರು ವರ್ಷ ಹಿಂದೆ ಹೋಗುತ್ತದೆ. ಇದು ಕಹಿಸತ್ಯ ! #upp
ನಮ್ಮ ಗುಲಾಮ ಮನಸ್ಥಿತಿ ಹೇಗಿದೆಯೆಂದರೆ ಏನೋ ಒಂದು ಘಟನೆಯಿಂದ ಅಸಮಾಧಾನವಾದರೆ ನಮಗೆ ಇನ್ನೂ ಯಾರೋ ಒಬ್ಬ ನಾಯಕನ ಹೇಳಿಕೆ ಬೇಕು. ನಾನೇನು ಮಾಡಬಲ್ಲೆ ? ಎಂಬ ಆತ್ಮಾಭಿಮಾನವೇ ಇಲ್ಲದಂತೆ ಈಗಿನ ರಾಜಕೀಯ ವ್ಯವಸ್ಥೆ ಮಾಡಿಬಿಟ್ಟಿದೆ !! ಆತ್ಮಾಭಿಮಾನ ಇರುವ ಕೆಚ್ಛೆದೆಯ ನಾನೇ ಈ ವ್ಯವಸ್ಥೆಯ ರಾಜ ಎನ್ನುವವರಿಗೆ ಮಾತ್ರ ಪ್ರಜಾಕೀಯ.
Simple logic. If people are still interested in Raajakeeya ( present politics ) that means they are happy with the present system. If they are not, then they show interest about an alternative option. i e prajaakeeya. #prajaakeeya #upp
ಸರಳ ತರ್ಕ. ಜನರು ಇನ್ನೂ ರಾಜಕೀಯದಲ್ಲಿ ಆಸಕ್ತರಾಗಿದ್ದಾರೆಂದರೆ ಅವರಿಗೆ ಆ ವ್ಯವಸ್ಥೆಯಲ್ಲಿ ಸಂತೋಷವಿದೆ ಎಂದರ್ಥ. ಅಸಮಾಧಾನವಿದ್ದರೆ ಬದಲೀ ಮಾರ್ಗ ಪ್ರಜಾಕೀಯದ ಬಗ್ಗೆ ಆಸಕ್ತಿ ತೋರಿಸುತ್ತಾರೆ. #upp #prajaakeeya
ಇದು ಗೆಲುವಿನ ಸಂಭ್ರಮಾಚರಣೆ ಅಲ್ಲ. ಬರಿ ವಿಚಾರ ತಿಳಿಸಿ ಕೆಲಸ ಸಿಕ್ಕ ಪ್ರಜಾಕಾರ್ಮಿಕ ಮತ್ತು ಬರೀ ವಿಚಾರ ತಿಳಿದು ಕೆಲಸ ಕೊಟ್ಟ ಪ್ರಜಾಪ್ರಭುಗಳ ಯುಗಾರಂಭ... ಇಬ್ಬರಿಗೂ ಕೆಲಸ ಮಾಡುವ ಮತ್ತು ಕೆಲಸ ಮಾಡಿಸುವ ಜವಾಬ್ದಾರಿ ಇದೆ. ಕೆಲಸಗಾರರಿಗೆ ಸಂಬಳ ಕೊಡುವ ಜನ ಮೈ ಮರೆತರೆ ಮತ್ತೆ ರಾಜರುಗಳು ಹುಟ್ಟಿಕೊಳ್ಳುವ ರಾಜಕೀಯ ಶುರುವಾಗುತ್ತದೆ ಎಚ್ಛರಿಕೆ!
ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ ! ಬಂದ್ ! “ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ? #upp #prajaakeeya
ಹೋರಾಟದ #ಕೆಲಸ? ಇವನು ಹೋರಾಟಗಾರ #ಸೋಮ! ಇವನು #ಭ್ರಷ್ಟಾಚಾರ ದ ವಿರುಧ್ದ ತುಂಬ #ಹೋರಾಟ ಮಾಡುತ್ತಾ ಬಂದಿದ್ದಾನೆ! ಇವನ ಕೆಲಸವೇ #ಹೋರಾಟ ಮಾಡುವುದು! ಇವನಿಗೆ #ಭ್ರಷ್ಟಾಚಾರ ಕೇಳಿದರೆ ಸಿಡಿದು ಬೀಳುತ್ತಾನೆ! ಹಾಗಾದರೆ #ಮನೆ, #ಊಟ & #ಬಟ್ಟೆಗೆ ಏನೂ ಮಾಡಿಕೊಂಡಿದ್ದಾನೆ? #ಹೋರಾಟ!😜😜😜
Please share this with non-Kannadigas.... #prajaakeeya #upp #uppforKARNATAKA #Upendra #uppi #ಪ್ರಜಾಕೀಯ #ಉಪೇಂದ್ರ #ಯು_ಪಿ_ಪಿ #ಬದಲಾವಣೆಗಾಗಿ_ಪ್ರಜಾಕೀಯ
ನನ್ನ ತೆರಿಗೆ ಹಣದ ಮೇಲಿನ ನಿರ್ಧಾರ ಯಾರೋ ನಾಯಕರೇ ತೆಗೆದುಕೊಳ್ಳಬೇಕೇ ? ಸಮಾಜ ಸೇವೆ ಮಾಡುವ ಶ್ರೀಮಂತರೇ ನನ್ನ ನಾಯಕರಾಗಬೇಕೆ ? ಹೋರಾಟ ಮಾಡುವ ತೋಳ್ಬಲ ಇರುವವರೇ ನನ್ನ ನಾಯಕರಾಗಬೇಕೇ ? ಸಾಧನೆ ಮಾಡಿದ್ದೇನೆ ಎಂದು ನಂಬಿಸುವವರೇ ನನ್ನ ನಾಯಕರಾಗಬೇಕೇ ? ಇಲ್ಲ ನನ್ನ ಅಬಿಪ್ರಾಯಕ್ಕೂ ಬೆಲೆ ಕೊಡುವ ಕಾರ್ಮಿಕ ಬೇಕೇ ?
ತಂಬಾ ಜನಕ್ಕೆ ಅನ್ನಿಸಿರಬಹುದು...... ಪ್ರಜಾಕೀಯದ ಬಗ್ಗೆ ಯಾವ ರಾಜಕೀಯ ಪಕ್ಷಗಳೂ ಏಕೆ ಮಾತನಾಡುತ್ತಿಲ್ಲ ?! ಕೆಲವು ಮಾಧ್ಯಮಗಳೂ ಏಕೆ ಮಾತನಾಡುತ್ತಿಲ್ಲ ?! ಕಾರಣ ತಂಬಾ ಸರಳ.... ಸತ್ಯವನ್ನು ಸುಳ್ಳೆಂದು ವಿರೋಧಿಸಲಾರರು... ಮತ್ತು ಸುಳ್ಳಿನ ಹಂಗಲ್ಲಿ ಬದುಕುತ್ತಿರುವವರು ಸತ್ಯದ ಪರ ನಿಲ್ಲಲಾರರು !

Kari Gowda 1234 @KariGowda12341
12 Followers 158 Following Karigowda katrekenahalli hireyur TQ Chitradurga
Democratic - ಪ್�... @avinasavi3
214 Followers 438 Following #ಸತ್ಯ #ಮೌನಕ್ರಾಂತಿ #ಉತ್ತಮ_ಪ್ರಜಾಕೀಯ_ಪಕ್ಷ #Prajaakeeya #ಪ್ರಜಾಕೀಯ #ಪ್ರಜಾಕಾರಣ #ಪ್ರಜಾಪ್ರಭುತ್ವ #UPPforKARNATAKA #RightToRecall ಪ್ರಾಮಾಣಿಕ ಕೆಲಸಗಾರರು ಬೇಕಾಗಿದ್ದಾರೆ.
Rakesha Et @Rakeshaet
283 Followers 518 Following ಕನ್ನಡಿಗ 💛❤️ 𝙰𝚖𝚖𝚊-𝙰𝚙𝚙𝚊 𝚖𝚢🌍❤ Fan of ಅಪ್ಪು💚ಉಪ್ಪಿ 💙☣ .•♫•𝚖𝚞𝚜𝚒𝚌🎼 &Books reader📚 ಪ್ರಜಾಕೀಯಬೆಂಬಲಿಗ✊️✊️ IF YOU WANT TO CHANGE THE SYSTEM VISIT
RealStar Upendra Offi... @RealStarUpendr
1K Followers 3K Following Upendra Sir Fan page Do follow for recent updates
Hosur Deva @DevaHosur
60 Followers 199 Following
Ganesha r.n @Ganesharn1
89 Followers 851 Following ನಾವೆಲ್ಲ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮೆಲ್ಲರ ಧರ್ಮಗ್ರಂಥ ಭಾರತ ಸಂವಿಧಾನ..... ಮನಂ 🙏🙏🙏🙏🙏
Kusha Putta @kusha_putta
9 Followers 208 Following
Manikanta @Manikan24492970
169 Followers 185 Following
Madhu Gr @MadhuGr43021868
17 Followers 76 Following
Rajesh Shetty🇮🇳 @KRajeshShetty
2K Followers 2K Following !ಕನ್ನಡಿಗ NRI🇦🇪! A Common Man of 🇮🇳! !Engineer by Profession! !Interested in Politics,Current affairs & Social Activities! !Born to express not to Impress!
shrikanth @shrikan36242741
21 Followers 58 Following
Sidram Express @SidramExpress
424 Followers 2K Following @SIDRAM_EXPRESS #SIDRAM_EXPRESS INSTAGRAM https://t.co/WdHsnnxRHL FACEBOOK https://t.co/SyERkc6vW2
Manjunath Navale @NavaleManjunath
419 Followers 4K Following
ಸಾಧಕರಿಗ... @9uwNpK8AekMwNV6
5 Followers 480 Following ಈ ಪ್ರಪಂಚಕ್ಕೆ ನಾನೊಬ್ಬ ಸಾಮಾನ್ಯ ಹುಡುಗ ಆದರೆ ನನಗೆ ನಾನೇ ಪ್ರಪಂಚ ಕಣ್ರೀ,,,,
Anupama Shenoy/ಅನ... @Anupamashenoy2
7K Followers 3K Following Ex DySP | Resigned | Victim of Siddaramaiah's tyrannical rule from 2013-2017 | Views expressed here inorder to know others opinion.
Ranganath KA @RanganathKA4
9 Followers 207 Following
Mahesh.Y @MaheshY38836774
1 Followers 92 Following
Mahadev CMY @mahadev_cmy
364 Followers 529 Following UPPi Prajaakeeya Born_Gift,Death_Truth, Truth is Never Die........*****
ಮಲ್ಲಪ್ಪ... @MalleshgkKench2
116 Followers 135 Following ಪ್ರಜಾಕೀಯ ಪಕ್ಷ ಹಾವೇರಿ ಪ್ರಜಾಕೀಯ ನಮಗೋಸ್ಕರ ಸ್ವಾರ್ಥಕ್ಕಾಗಿ ಅಲ್ಲಾ ಜೈ ಪ್ರಜಾಕೀಯ.
Yogeshapatil G S @GYogeshapatil
55 Followers 263 Following ಬದುಕು ಕಲೆಯಾಗಬಾರದು,ಕಲೆ ಕೊಲೆಯಾಗಬಾರದು,ಕಲೆ ಮತ್ತು ಕಲೆ ತಿಳಿಯದಿರಬಾರದು, ಕಲೆಯೇ ಬದುಕು.
murughendarkorneshwar... @khajurimurughe1
45 Followers 602 Following ಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳು
ಸನತ್ (ವೆ�... @Sanath139
478 Followers 1K Following
#UPP for ಕರ್ನ... @for_upp
95 Followers 415 Following
Harish Uppi @HarishUppi6
26 Followers 57 Following
Srinidhi Shetty @SrinidhiShetty7
612K Followers 27 Following Engineer | Miss Supranational 2016 👸🇮🇳👑
Bhuvan Gowda @bhuvangowda84
38K Followers 277 Following Indian Cinematographer 🎥 KGF KGF Chapter 2 SALAAR
K.G.F @KGFTheFilm
83K Followers 33 Following #KGFChapter1 & #KGFChapter2 *ing @thenameisyash, directed by @prashanth_neel & produced by @VKiragandur under @HombaleFilms
Yash @TheNameIsYash
1.4M Followers 0 Following Actor & Proud Kannadiga - Be yourself because an original is worth more than a copy
Salman Khan Films @SKFilmsOfficial
321K Followers 28 Following The official Twitter handle of Salman Khan Films.
ಸಿದ್ದಾರ... @sidrta26
353 Followers 683 Following #ಕನ್ನಡಿಗ 💛❤ #INDIAN #RCB #PRAJAAKEEYAn eat🍜tv📺internet📲talk🙋think😔sleep😴dream 💭 no job confused useless #SCI Person♿ Time to remove no job sleep tv
ಕಿರಣ್👌�... @KIRANS1997
163 Followers 913 Following ಹೆಮ್ಮೆ ಯ ಕನ್ನಡಿಗ Big fan of @nimmaupendra #prajaakeeya 😍👌 @official_Ganesh Instagram/@kiran_s_Kiran FB/@Kirans.kiran.336 Google+/@kiranskiran
M R Jeevan @MRJeevan2
189 Followers 40 Following
Raghavendra (ರ�... @RPm506
19 Followers 63 Following
ಧೃವಕುಮಾ... @westar7979
311 Followers 61 Following ಸತ್ತ ಮೇಲೆ ಮಲಗುವುದು ಇದ್ದೇ ಇದೇ. ಬದುಕಿದ್ದಾಗ ಎನನ್ನಾದರು ಸಾಧಿಸು.
Ramesh Kantha @ramesh_kantha
126 Followers 94 Following
Chandra shekhara H @shekhara_h
1K Followers 722 Following
Santhosh Kumar P Praj... @Santhos89275440
272 Followers 329 Following
ಸತ್ಪ್ರಜ... @SathprajeNeenu
1K Followers 591 Following ಆರೋಗ್ಯಕರ ಮುಕ್ತ ಚರ್ಚೆಗೆ ಸದಾ ಸಿದ್ದ. 🌹 ಸತ್ಯಮೇವ ಜಯತೇ 🌹
Maheshkumar @Maheshk85776515
125 Followers 102 Following ಕನ್ನಡಿಗ|Prajakeeyan|Uppian|Software engineer|Music Lover|Cricket Lover
Hemanth Kumar ಪ್�... @Hemanth27538556
100 Followers 111 Following
Parthasarathi @pbj89836
102 Followers 28 Following
Sagar Avyukth @SagarAvyukth27
284 Followers 93 Following ಕೃಷ್ಣಂ ವಂದೇ ಜಗದ್ಗುರು....🙏 ಅಹಂ ಬ್ರಾಹ್ಮಾಸ್ಮಿ...
Deekshithputran @Deekshithputra1
160 Followers 574 Following
Rajesh Shetty🇮🇳 @KRajeshShetty
2K Followers 2K Following !ಕನ್ನಡಿಗ NRI🇦🇪! A Common Man of 🇮🇳! !Engineer by Profession! !Interested in Politics,Current affairs & Social Activities! !Born to express not to Impress!
ಸತ್ಯ ಪ್�... @SathyaK16667711
319 Followers 76 Following ಸತ್ಯ unknown.. ಉಪ್ಪಿ ನನ್ನ ಜೀವ.. ನಾಡಿನ ಅಡಿಪಾಯ ಪ್ರಜಾಕೀಯ..
ನಾಗೇಶ್ �... @nagesh_aithal
82 Followers 13 Following
Girish Kumar @girishkumarp
217 Followers 340 Following SW Development | Jawahar Navodaya Vidyalaya Alumnus | ಹೆಮ್ಮೆಯ ಕನ್ನಡಿಗ | 🇮🇳
Balarama Gowda @balarama_gowda
100 Followers 4 Following Be Loyal & Royal 👑 📍Kannadiga | Farmer | Entrepreneur 🎥 Founder - Trendy Post Media | News Mithra 🎨 Designer | Editor | Marketer
ರವಿಕಾಂತ... @Ravikantha27
4K Followers 1K Following ಆಗೋದೆಲ್ಲ ಒಳ್ಳೇದಕ್ಕೆ..🙏 Journalist at Present: @Vijayavani_Digi Past: @kprabhanews Future: Don't Know, Member: @Kuwj_R @KFJAofficial
YOGESH ŚHƏŤŢÝ @YOGESH14106470
9 Followers 327 Following
Shiva Shankar M.D @Shankar_MD555
970 Followers 79 Following #ಕನ್ನಡಿಗ |ತತ್ವ ,ಸಿದ್ಧಾಂತ | #ಪ್ರಜಾಕೀಯ |🌍ಸಂಚಾರಿ |🚖ಸಾರಥಿ | Fan of #UPPI 🌠| #HAR_HAR_MAHADEV🕉️ 🔱⛳...
yogesha kr @yogesha_kr
8 Followers 127 Following
ನಿಮ್ಮೊಳ... @Narayan22969170
9K Followers 189 Following ಜಾತಿ ನಿಮ್ಮ ಮನೆಯಲ್ಲಿರಲಿ ಭಾಷೆ ನಿಮ್ಮ ನಾಲಿಗೆಯಲ್ಲಿರಲಿ ಧರ್ಮ ನಿಮ್ಮ ನಡತೆಯಲ್ಲಿರಲಿ ದೇಶಭಕ್ತಿ ನಿಮ್ಮ ರಕ್ತದ ಕಣಕಣದಲ್ಲಿರಲ್ಲಿ,👍👍👍