Search results for #basavajayanthi
ಬಸವ ಬಳಗ ಚಾಮುಂಡಿಪುರಂ(ರಿ) ಅವರ ವತಿಯಿಂದ ಜರುಗಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಬಸವಜಯಂತಿ #BasavaJayanthi
BY Vijayendra: ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿದ್ರೆ ಸಾಕಾಗಲ್ಲ.. ನುಡಿದಂತೆ ನಡೆದು ಆದರ್ಶ ಪಾಲಿಸಬೇಕು | #TV9D Video Link► youtu.be/hac18OAGN0Q #TV9Kannada #BYVijayendra #BasavaJayanthi #Ashok #Speaker #UTKhadar #Siddaramaiah #DkShivakumar #Corona
ನಂಜನಗೂಡಿನ ವಿದ್ಯಾವರ್ಧಕ ಮೈದಾನದಲ್ಲಿ ಸುತ್ತೂರು ಶ್ರೀ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವ-2025ರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #BasavaJayanthi
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿ, ಹುಣಸೂರು ಘಟಕದ ವತಿಯಿಂದ, ಪರಮಪೂಜ್ಯ ಸಿದ್ಧಗಂಗ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ "ಬಸವ ಜಯಂತಿ" ಸಮಾರಂಭದ ಅಧ್ಯಕ್ಷತೆ ವಹಿಸಿ ಆಚರಿಸಲಾಯಿತು. ಪೂಜ್ಯ ಮಠಾಧಿಪತಿಗಳು, ಮಾನ್ಯ ಸಂಸದರು ಮತ್ತಿತರರು ಉಪಸ್ಥಿತರಿದ್ದರು #Basavajayanthi #Hunsur #GDHforHunsur
1,300 souls came together to celebrate Savirada Vachana on Basava Jayanthi! Curious about this powerful piece of literature? Let's dive deeper into the wisdom it holds! #BasavaJayanthi #LiteraryGems #Wisdom
*ಲಂಡನ್ನ ಲ್ಯಾಂಬೆತ್ನಲ್ಲಿ ಬಸವಣ್ಣ ಜಯಂತಿ ಆಚರಣೆ* #london #BasavaJayanthi kannadaprabha.in/world-news/bas…
ಲಂಡನ್ನ ಬಸವೇಶ್ವರ ಪ್ರತಿಮೆ ಬಳಿ Basava Jayanthi.. Pahalgam ದಾಳಿಗೆ ಬಲಿಯಾದ 26 ಮಂದಿಗೆ ಶ್ರದ್ಧಾಂಜಲಿ| #TV9D Video Link ► youtu.be/09pm3AJntg8 #Tv9kannada #LambethBasaveshwaraStatue #TheLambethBasaveshwaraFoundation #BasavaJayanthi
Remembering Basavanna. #BasavaJayanthi .
ಬಿಜೆಪಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಬಸವ ಜಯಂತಿಯ ಆಚರಣೆ — ನವೋದಯ ಪತ್ರಿಕಾ ಪ್ರಕಟಣೆ #BasavaJayanthi #karnataka #gadag #BJP #news #TrendingNow
ಬಸವಣ್ಣನವರ ಆ ತತ್ವಗಳು ನಮಗೆ ಸತ್ಯ, ಶುದ್ಧತೆ, ಸೇವೆಯ ದಾರಿ ತೋರಿಸಲಿ. #BasavaJayanthi #BhoomigeBasava #VachanaSahitya #KoodalaSangama
“ನಾನು ಭಕ್ತನಾದರೆ ಮಾತ್ರ, ತಾವು ಕೂಡ ನಂಬಿದರೂ ಸಮಾನವಾದ ಭಕ್ತಿಯ ದಾರಿಯಲ್ಲಿ ಸಾಗುತ್ತೇನೆ.” — ಬಸವೇಶ್ವರರ ವಚನಗಳ ಮೂಲಕ, ನಾವು ಸತ್ಯ, ಧರ್ಮ, ಮತ್ತು ಭಕ್ತಿ ನಡುವೆ ಸೇರುವ ಪಥವನ್ನು ಅನ್ವೇಷಿಸೋಣ. #ಬಸವಜಯಂತಿ #BasavaJayanthi #ಬಸವಣ್ಣ #ವಚನ #ಸಾಮಾಜಿಕಕ್ರಾಂತಿ #ಮಾನವೀಯತೆ #ಭಕ್ತಿ #ಕೂಡಲಸಂಗಮದೇವ
ಅವರು ತೋರ್ಪಡಿಸಿದ ದಾರಿಯಲ್ಲಿ ನಾವು ಭಕ್ತಿ, ಪ್ರೀತಿ ಮತ್ತು ದಯೆಯಿಂದ ತಮ್ಮ ಜೀವನವನ್ನು ಗುರಿಯಾಗಿಸೋಣ. ಅವರ ಉಪದೇಶಗಳು ನಮ್ಮ ಜೀವನದಲ್ಲಿ ಉನ್ನತ ಮಾನವೀಯತೆಯನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಕೂಡಲಸಂಗಮದೇವನ ಕೃಪೆಯಿಂದ, ನಾವು ಸದಾ ಧರ್ಮಪಥದಲ್ಲಿ ಸಾಗೋಣ! #BasavaJayanthi #ಬಸವಣ್ಣ #ವಚನ #ಸಾಮಾಜಿಕಕ್ರಾಂತಿ #ಮಾನವೀಯತೆ
Jayamrutyunjaya Sri on Yatnal: ಬಹಿರಂಗವಾಗಿ ತಮಗಾದ ನೋವು ಹಂಚಿಕೊಂಡ ಜಯಮೃತ್ಯುಂಜಯಶ್ರೀ| #TV9D Video Link► youtu.be/NQDYTqh6bDA #TV9Kannada #Yatnal #JayamrutyunjayaSri #BasavaJayanthi #Speech #Kashappanavar #ShivananadaPatil
Jayamrutyunjaya Sri on Yatnal: ದೆಹಲಿಯಲ್ಲಿ ಯತ್ನಾಳ್ ಬಗ್ಗೆ ಆಡಿದ ಮಾತು ನೆನಪಿಸಿದ ಜಯಮೃತ್ಯುಂಜಯಶ್ರೀ| #TV9D Video Link► youtu.be/Z7JplwMHAqw #Yatnal #JayamrutyunjayaSri #BasavaJayanthi #Speech #Kashappanavar #ShivananadaPatil