arun @kumararun37
Joined August 2009-
Tweets148
-
Followers16
-
Following7
-
Likes4
ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ 20 ತಿಂಗಳ ಅವಧಿಯಲ್ಲಾದ ಅಭಿವೃದ್ದಿಯ ಪರ್ವ ಸೇರಿದಂತೆ ದಶಕಗಳಿಂದ ಆಮೆ ಗತಿಯಲ್ಲಿದ್ದ ಹಲವು ವಿಷಯಗಳ ಶೀಘ್ರ ಕ್ರಮ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ರವರ ಮನದಾಳದ ಮಾತು! ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಸಿದ ಸಾರ್ಥಭಾವ ನನ್ನಲ್ಲಿದೆ.
@ManjushreeN_IAS ನೇಮಕಾತಿ ಇತಿಹಾಸದಲ್ಲಿಯೇ ಕೇವಲ 3 ದಿನಗಳ ವೇಳಾಪಟ್ಟಿಯಲ್ಲಿ, ಕೇವಲ ಒಂದೇ ದಿನದಲ್ಲಿ, ಅತಿ ಕ್ಷಿಪ್ರವಾಗಿ ಸ್ಥಳನಿಯುಕ್ತಿಯ ಕೌನ್ಸೆಲಿಂಗ್ ಪೂರ್ಣಗೊಳಿಸಿ, ನಮಗೆ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಕಾರಣವಾದ ನಿಮ್ಮ ದಿಟ್ಟ ನಾಯಕತ್ವಕ್ಕೆ, ನಿಮ್ಮ ನುಡಿದಂತೆ ನಡೆವ ಕರ್ತವ್ಯಪರತೆಗೆ 2024 ರ ನೂತನ ಸಹಾಯಕ ಪ್ರಾಧ್ಯಾಪಕರಿಂದ ಅನಂತ ಧನ್ಯವಾದಗಳು ಮೇಡಂ🙏
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ದೂರಸರಿಸಿ, ನಮ್ಮನ್ನೆಲ್ಲ ದಡ ಸೇರಿಸಿದ,ನುಡಿದಂತೆ ನಡೆವ,ನೊಂದವರ ಪರ ಸದಾ ಸ್ಪಂದಿಸುವ, ನಮ್ಮ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ ಸಿ ಸುಧಾಕರ್ ಸರ್ ರವರಿಗೆ 2024ರ ನೂತನ ಸಹಾಯಕ ಪ್ರಾಧ್ಯಾಪಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್🙏 ನಿಮಗೆ ನಾವು ಸದಾ ಚಿರಋಣಿಗಳು ಸರ್🙏♥️
Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead! ಶುಭಾಶಯಗಳು! #Education #Inspiration #dcte #ಸಹಾಯಕ ಪ್ರಾಧ್ಯಾಪಕರು
@siddaramaiah @Vijaykarnataka ಉನ್ನತಶಿಕ್ಷಣ ಇಲಾಖೆಯ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿರುವಾಗ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡುತ್ತಿರುವುದರಿಂದ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ 1209 ನಿರೊದ್ಯೋಗಿಗಳು ನೊಂದಿದ್ದು ಗುರುಪೂರ್ಣಿಮೆ ಪ್ರಯುಕ್ತ ದಿಟ್ಟನಿರ್ಧಾರ ಕೈಗೊಂಡು ನೇಮಕಾತಿ ಆದೇಶ ನೀಡಿರಿ ಎಂದು ತಮ್ಮಲ್ಲಿ ಒಕ್ಕೊರಲಿನಿಂದ ಕೇಳುತ್ತಿದ್ದೇವೆ ಸರ್.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆದೇಶ ನೀಡಲು ಆಗ್ರಹ #assistentprofessors prajavani.net/district/benga…
@drmcsudhakar @CMofKarnataka ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊಂದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರುವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ನೋಡಿ ಸರ್... youtu.be/4FuFWDPro4I?si…
@BRG_ESHA @AsianetNewsSN @CMofKarnataka @DKShivakumar @drmcsudhakar @siddaramaiah @MBPatil @tv9kannada @KannadaRepublic @tv5newsnow @powertvnews @VistaraNews @prajavani @kharge @PriyankKharge @Vijaykarnataka @RahulGandhi @priyankagandhi @rssurjewala @DCTE_Karnataka Fighting till we get an appointment order copy by gathering all families of 1209 selected candidates of Assistant Professor 2021.
@BRG_ESHA @AsianetNewsSN @CMofKarnataka @DKShivakumar @drmcsudhakar @siddaramaiah @MBPatil @tv9kannada @KannadaRepublic @tv5newsnow @powertvnews @VistaraNews @prajavani @kharge @PriyankKharge @Vijaykarnataka @RahulGandhi @priyankagandhi @rssurjewala @DCTE_Karnataka Fighting till we get an appointment order copy by gathering all families of 1209 selected candidates of Assistant Professor 2021.
@narendramodi @BSYBJP @BYVijayendra @RAshokaBJP @CTRavi_BJP @BasanagoudaBJP @hd_kumaraswamy @the_hindu @DeccanHerald @tv9kannada @AsianetNewsML @CMofKarnatakaಸಹಾಯಕ ಪ್ರಾದ್ಯಾಪಕರ ಹುದ್ದೆಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಬೆಂಬಲ ನೀಡಬೇಕಾಗಿ ವಿನಂತಿ
@BRG_ESHA @siddaramaiah @CMofKarnataka @DKShivakumar @drmcsudhakar @priyankagandhi @RahulGandhi @rssurjewala @kharge @MBPatil @CMahadevappa @Dr_Yathindra_S @publictvnews @DCTE_Karnataka @AsianetNewsSN @KannadaRepublic @tv9kannada @prajavani @Vijaykarnataka @VistaraNews @PriyankKharge ಆಯ್ಕೆಯಾದ ಬಹುತೇಕರು ಗ್ರಾಮಾಂತರ ಪ್ರದೇಶದವರು, ಸರ್ಕಾರಿ ಶಾಲೆಯಲ್ಲಿ ಓದಿದವರು, ರೈತರ ಮಕ್ಕಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು,ಮೇಲಾಗಿ ಬಡವರ್ಗದವರು ಇಂತವರ ಉದ್ದಾರಕ್ಕಾದರೂ ಆದೇಶ ನೀಡಿ ನಿಮ್ಮ ಬದ್ಧತೆ ಪ್ರದರ್ಶಿಸಿ.
ನಿಮ್ಮ ಘನ ಸರ್ಕಾರದ ಹಲವಾರು ಗ್ಯಾರಂಟಿಗಳ ನಡುವೆ ನಮ್ಮ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಗ್ಯಾರಂಟಿ ಇನ್ನೂ 3 ವರ್ಷಗಳಾದರೂ ಮರೀಚಿಕೆಯಾಗಿ ಉಳಿದಿದೆ ಏಕೆ? ನಾವು ಬಡವರ ಪರ ಬಡವರ ಪರ ಅಂತ ಹೇಳಿ ಎಷ್ಟು ದಿನ ನಮ್ಮ ಜೀವನದ ಜೊತೆ ಈ ನಿಮ್ಮ ಚೆಲ್ಲಾಟ? #IssueAppointmentOrderstoAP2021 #Ap2021 #Assistantprofessor2021 #DrMCSudhakar

vimal gautam @twittterterr
21 Followers 322 Following
Abhishek Karnatakam @AB_karnatakam
38 Followers 194 Following
MARATHA MANDAL ENGG @MMECBGM
11 Followers 49 Following
Nikhil Mutkekar @Cric_Niks07
236 Followers 463 Following Engineer / Foodie / Sports Lover (Not Just Cricket) / MSDian
Anirudh Deshpande @anirudh4fun
8 Followers 35 Following
Tejaswini Ingalagi @Tejaswini004
6 Followers 12 Following
srinivas @srinivassr86
6 Followers 47 Following
Vishnu Bharath A @VishnubharathA
95 Followers 247 Following
Srikumar Ankasamudra @way2anthroworld
3 Followers 36 Following
Apeksha Gadkar @Apeksha13
9 Followers 10 Following
karthik.K.N @karthikdb2
218 Followers 271 Following Manas ekam, vachas ekam, karmanyekam, mahatmanam.
Srikumar @Ankasamudrad
13 Followers 70 Following
Kiran Kumar @genehunter53
7 Followers 5 Following
Eresh K @ereshk
1 Followers 20 Following
Swetha M.R. @swethamr
0 Followers 4 Following
Department of Collegi... @DCTE_Karnataka
2K Followers 4 Following
LiveMesh @live_mesh
140 Followers 223 Following We strive to build rock-solid WordPress Plugins & Themes
The Times Of India @timesofindia
14.9M Followers 164 Following News. Views. Analysis. Conversations. Follow us on Telegram https://t.co/bt0eINnEu8 | WhatsApp https://t.co/nhIk2Oq1SP
TIMES NOW @TimesNow
10.2M Followers 371 Following TIMES NOW is India’s most watched English news channel. Follow for lightning fast #BreakingNews and #Alerts.
NDTV @ndtv
18.1M Followers 18 Following Breaking news alerts Insta https://t.co/QrV2OUie6Q WhatsApp https://t.co/WriOE8t4rq Download App: https://t.co/Q2YKIJk45r