RAJU_MC @mcrajuachar_vk
Senior Graphic Designer, VK - The Times Group shivamogga, Karnataka, India Joined November 2013-
Tweets3K
-
Followers250
-
Following225
-
Likes4K
ನೋವಿಲ್ಲದ ಇನ್ಸುಲಿನ್ ನೀಡುವುದು ಹೇಗೆ ? ಚುಚ್ಚುಮದ್ದು ಇನ್ಹೇಲರ್ 'ಅಫ್ರೆಝಾ' ಹುಟ್ಟಿಸಿದ ಭರವಸೆಗಳೇನು ? #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi
ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಊರಿನ ದುಷ್ಟ ಯಜಮಾನನ ವಿರುದ್ಧ ಸಮಾನ ಮನಸ್ಕರೆಲ್ಲ ಒಗ್ಗೂಡುವಂತೆಯೇ ಚೀನಾದ ಟಿಯಾನ್ಜಿನ್ನಲ್ಲಿನ ಶಾಂಘೈ ಸಹಕಾರ ಒಕ್ಕೂಟ ಶೃಂಗವೂ ತೋರುತ್ತಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಇದೆಲ್ಲಾ ಕಂಡೀತೆ ? #ವಿಕಪೋಕಸ್ @Vijaykarnataka @kolgarkeerthi @Sudarshanvk2 @RajeevaVK #SCOSummit2025
ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂದೇಶಗಳಿಗೆ ಕಾಣುವ ಸಾವಿರ ಸಾವಿರ likesಗಳೆಲ್ಲವೂ ನೈಜ ಇಷ್ಟ-ಕಷ್ಟಗಳೇ ಅಲ್ಲ ! ಅವುಗಳು ಮಾರಾಟಕ್ಕಿರುತ್ತವೆ. ಹಣ ನೀಡಿ ಯಾರು ಬೇಕಾದರೂ ಖರೀದಿ ಮಾಡಬಹುದು ! ಏನು ನಡೆಯುತ್ರಿದೆ ಇಲ್ಲಿ ? #ವಿಕಫೋಕಸ್ @Vijaykarnataka @Sudarshanvk2 @poyyekanda @kolgarkeerthi @HarshaSulya @RajeevaVK
ಜಂಕ್ ಫುಡ್ ಎಂಬ ನನಗೆ ನಾನಾ ರೂಪಗಳಿವೆ. ಪಾನಿಪೂರಿ, ಗೋಬಿ, ನೂಡಲ್ಸ್, ಪಾವ್ ಭಾಜಿ, ಪಿಜ್ಜಾ ಬರ್ಗರ್, ಫ್ರೆಂಚ್ ಫೈಸ್, ಬಿಸ್ಕತ್ತು, ಮಿಕ್ಸ್ಚರ್, ತಂಪು ಪಾನೀಯ, ಐಸ್ಕ್ರೀಮ್... ನನ್ನ ಬಣ್ಣ ಮತ್ತು ಪರಿಮಳ ಪಾಶಕ್ಕೆ ಮರುಳಾಗದವರಿಲ್ಲ. ಆದರೆ, ನಾ ಏನು ಮಾಡುವೆ ಗೊತ್ತೇ ? ಓದಿ #ಜಂಕುತಿಮ್ಮನಕಗ್ಗ #ವಿಕಫೋಕಸ್ @Vijaykarnataka
ದೇಶದ ಆರ್ಥಿಕತೆ ಮತ್ತು ಮನೋಸ್ಥೆರ್ಯದ ಬೇರನ್ನು ಹಾಳು ಮಾಡುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಯ ಮೂಲಕ್ಕೆ ಕೊಡಲಿ ಏಟು ನೀಡಲು ಕೇಂದ್ರ ಸರಕಾರ ಮುಂದಾಗಿದೆ.... #ವಿಕಫೋಕಸ್ #ಗೇಮ್_ಖತಂ @Vijaykarnataka @Sudarshanvk2 @aatishVK @AragaRaviVK @kolgarkeerthi @RajeevaVK #OnlineGamingBill2025 #OnlineGaming
ಗರ್ಭಧಾರಣೆಗೂ ರೆಡಿಯಾ ರೋಬೋಟ್?! ಹೀಗೂ ಸಾಧ್ಯತೆ ಇದೆ ಅನ್ನುತ್ತಿದೆ ಚೀನಾದಲ್ಲಿ ನಡೆಯುತ್ತಿರುವ ಪ್ರಯೋಗ. ಇಂದಿನ ವಿಕ ಲವಲವಿಕೆ ಈ ಬಗ್ಗೆ ಬೆಳಕು ಚೆಲ್ಲಿದೆ.
ಪಹಲ್ಗಾಮ್ನಲ್ಲಿ ಪಾಕ್ ಪ್ರಚೋದಿತ ಉಗ್ರರು ನಡೆಸಿದ ದಾಳಿಯನ್ನು, ಅದು ಹೊತ್ತುತಂದ ದುಃಖವನ್ನು ಭಾರತೀಯರು ಮರೆಯಲು ಸಾಧ್ಯವೇ? ಅದರ ವಿರುದ್ಧ ಸೇನೆ ಸಾರಿರುವ ಸಿಂದೂರ ಕಾರ್ಯಾಚರಣೆಯೂ ಮುಗಿದಿಲ್ಲ.ಆಗಲೇ ಪಾಕ್ ಜತೆ ಕ್ರಿಕೆಟ್ ಆಡೋಣ ಬನ್ನಿ ಎಂದಿದೆ BCCI #ವಿಕಫೋಕಸ್ @Vijaykarnataka @Sudarshanvk2 @kolgarkeerthi @BCCI
ಉತ್ತರಾಖಂಡ ಎಂಬ ರಾಜ್ಯ ನಿಜವಾಗಿಯೂ ಭೂಪಟದಿಂದ ಅಳಿಸಿಹೋಗುತ್ತಾ? ಇದು ಸುಪ್ರೀಂಕೋರ್ಟ್ ಪ್ರಶ್ನೆ. ಪ್ರಕೃತಿ ವಿರೋಧಿ ಅಭಿವೃದ್ಧಿ ಯೋಜನೆಗಳು,ಹೆಚ್ಚುತ್ತಿರುವ ತಾಪಮಾನ ಇಂಥದ್ದೊಂದು ಆತಂಕ ಮುಂದಿಟ್ಟಿದೆ... #ವಿಕಫೋಕಸ್ #ಉತ್ತರಾಖಂಡ @Vijaykarnataka @Sudarshanvk2 @PrasannaKarpur @bandu_kulkarni @kolgarkeerthi @RajeevaVK
ಕರ್ನಾಟಕದಲ್ಲಿ ಹೇಗಿದೆ ಬೀದಿನಾಯಿಗಳ ಹಾವಳಿ ? ಸುಪ್ರೀಂಕೋರ್ಟ್ ಆದೇಶದ ಅನುಸಾರ ರಾಜ್ಯದಲ್ಲಿಯೇ ನಾಯಿ ಹಾವಳಿ ತಡೆಗೆ ಏಕಿಲ್ಲ ಮಾರ್ಗ ? #ವಿಕಫೋಕಸ್ @Vijaykarnataka @NagappaVK @Sudarshanvk2 @ShivaramaVK @kolgarkeerthi @RajeevaVK #StrayDogsmenace #StrayDogs #SupremeCourtofIndia
ಆಸ್ಪತ್ರೆಯ ಎಂಆರ್ಐ ಸ್ಕ್ಯಾನಿಂಗ್ ಕೊಠಡಿಯೊಳಗೆ ಹೋಗುವಾಗ ಅಲ್ಲಿನ ವೈದ್ಯರು ಸೂಚನೆಗಳನ್ನು ನೀಡುತ್ತಾರೆ. ಅವನ್ನು ಪಾಲಿಸುವುದು ಎಷ್ಟು ಮುಖ್ಯ ಗೊತ್ತಾ? ಸೂಚನೆಗಳನ್ನು ನಿರ್ಲಕ್ಷಿಸಿದರೆ ಪರಿಣಾಮ ಭೀಕರ. #ಡೇಂಜರ್_ಮ್ಯಾಗ್ನೆಟ್ #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @RajeevaVK @GururajArakeri
ಎಳೆ ಮನಸ್ಸುಗಳಿಗೆ ಆನ್ ಲೈನ್ ವ್ಯಾಮೋಹ ಹೆಚ್ಚುತ್ತಿದ್ದು, ಇದು ಅವುಗಳ ಗುಣ ಸ್ವಭಾವಗಳನ್ನು ಬದಲಾಯಿಸುತ್ತಿವೆಯೇ ? ಇದೊಂದು ಮೇನಿಯಾ ಆಗಿ ಪರಿವರ್ತನೆ ಆಗಿದೆಯೇ ? #ವಿಕಫೋಕಸ್ @Vijaykarnataka @aatishVK @Sudarshanvk2 @AragaRaviVK @kolgarkeerthi @HarshaSulya @RajeevaVK
ಹರಿಯುವ ಕಾವೇರಿಗೆ ಕಟ್ಟೆ ಕಟ್ಟಲು #ಟಿಪ್ಪುಸುಲ್ತಾನ್ ಬಯಸಿದ್ದರು,ಅಡಿಗಲ್ಲು ಹಾಕಿಸಿದ್ದರು ಎಂಬುದು ನಿರ್ವಿವಾದ.ಆದರೆ ಆ ಯೋಜನೆಯೇ ಬೇರೆ, #ನಾಲ್ವಡಿಕೃಷ್ಣರಾಜಒಡೆಯರ್ ಕಟ್ಟಿಸಿದ #krs ವ್ಯಾಪ್ತಿಯೇ ಬೇರೆಯಾಗಿತ್ತು ಎನ್ನುತ್ತದೆ ಇತಿಹಾಸ. #ವಿಕಫೋಕಸ್ @Vijaykarnataka @RameshUthappaVK @Sudarshanvk2 @kolgarkeerthi @RajeevaVK
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ನಲ್ಲಿ ಭಾರತದ ಗೆಲುವು ರೋಚಕ ಕ್ಷಣಕ್ಕೆ ಸಾಕ್ಷಿಯಾಗಿ ಕ್ರೀಡಾಭಿಮಾನಿಗಳ ಮನಗೆದ್ದಿತು. ಶುಬ್ಮನ್ ಗಿಲ್ ಹಾಗೂ ಟೀಮ್ ಇಂಡಿಯಾ ಇದೊಂದು ಅವಿಸ್ಮರಣೀಯ. ಏಕೆ ಗೊತ್ತೇ? ಅವರು ತಂತಿ ಮೇಲೆ ನಡೆದು ಗೆದ್ದರು! #ವಿಕಫೋಕಸ್ @Vijaykarnataka @HarshaSulya @Sudarshanvk2 @kolgarkeerthi @RajeevaVK
ರಾಜಧಾನಿ ಬೆಂಗಳೂರಿನೊಳಗೆ 10 ಕಿ.ಮೀ. ಕ್ರಮಿಸಲು ವಾಹನ ಸವಾರರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೇಕು ! ಈ ವಾಹನ ದಟ್ಟಣೆ ಯಾಕಿಷ್ಟು ಘನಘೋರ ? #ಸ್ಲೋಬೆಂಗಳೂರು #ವಿಕಫೋಕಸ್ @Vijaykarnataka @NagappaVK @Sudarshanvk2 @ShivaramaVK @kolgarkeerthi @RajeevaVK
ಹಿರೀಕರ ಬಳುವಳಿಯಾಗಿ ಬರುವ ಕಾಯಿಲೆಗಳನ್ನು ಎದುರಿಸುವುದು ಹೇಗೆ ? ಇದನ್ನು ಮೊದಲೇ ಅರಿತರೆ ಬಲು ಸುಲಭ ಎನ್ನುತ್ತಾರೆ ವೈದ್ಯರು... #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @NavimaneMysore @RameshUthappaVK @kolgarkeerthi @HarshaSulya @RajeevaVK
ಫೋನ್ ಅಥವಾ ವಿಡಿಯೊ ಕಾಲ್ ಮೂಲಕ ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧ ನೀಡುವ 'ಟೆಲಿ ಮೆಡಿಸಿನ್' ಗೊತ್ತು. ಈಗ ದೂರದಿಂದಲೇ ಔಷಧ ಚೀಟಿ ನೀಡುವುದಷ್ಟೇ ಅಲ್ಲ, ಸರ್ಜರಿಯನ್ನೂ ಮಾಡುವ 'ಟೆಲಿ ರೋಬೊಟಿಕ್' ಟೆಕ್ನಾಲಜಿಯೂ ಬಂದಿದೆ ! #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @RajeevaVK #ಟೆಲಿರೋಬೊಟಿಕ್
ಮಾರುಕಟ್ಟೆಯಲ್ಲಿರುವ ಹಣ್ಣು, ತರಕಾರಿಗಳು ತಿನ್ನಲು ಯೋಗ್ಯವೇ?ರಾಯಚೂರು ದುರಂತದ ಬಳಿಕ ಎದ್ದಿರುವ ಪ್ರಶ್ನೆ.ತರಕಾರಿಗಳಿಗೆ ಮಿತಿಮೀರಿ ಕ್ರಿಮಿನಾಶಕ ಸಿಂಪಡಿಸುತ್ತಿದ್ದೇವೆಯೇ? ಯಾವುದನ್ನು ಹೇಗೆ ಶುಚಿಗೊಳಿಸಿ ಸೇವಿಸಬೇಕು?ಈ ಕುರಿತು ವಿಕ ಅಭಿಯಾನ #ತಟ್ಟೆಯೊಳಗೆ_ತಳಮಳ @Vijaykarnataka @Sudarshanvk2 @gajananbettanne @kolgarkeerthi
ದಿಲ್ಲಿ- ಮುಂಬಯಿ ಎಕ್ಸ್ಪ್ರೆಸ್ ಹೆದ್ದಾರಿಯು ಜಿಯೋಸೆಲ್ ತಂತ್ರಜ್ಞಾನದ ಮೂಲಕ ಜಗತ್ತಿನ ಮೊದಲ ಪ್ಲಾಸ್ಟಿಕ್ ರೋಡ್ ಆಗಿ ಮಾರ್ಪಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ಈ ಸದೃಢ ರಸ್ತೆಗಳು ಮನೆಬಾಗಿಲಿದೆ ಬರಲು ಇನ್ನು ಹೆಚ್ಚು ಸಮಯ ಬೇಕಿಲ್ಲ. #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @aatishVK @AragaRaviVK @kolgarkeerthi
ನರ್ಸ್ ವೃತ್ತಿಗಾಗಿ ಕೇರಳದಿಂದ ಯೆಮನ್ ದೇಶಕ್ಕೆ ಹೋದ ಹೆಣ್ಣುಮಗಳೊಬ್ಬಳು ಈಗ ಕೊಲೆ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾಗಿದ್ದಾರೆ. ಸಂತ್ರಸ್ತನ ಕುಟುಂಬ 'ಬ್ಲಡ್ ಮನಿ' ಪ್ಯಾಕೇಜ್ಗೆ ಒಪ್ಪಿದರಷ್ಟೆ ಕ್ಷಮಾದಾನ... ಏನಿದು ನಿಮಿಷಳ ಪ್ರಕರಣ #ವಿಕಫೋಕಸ್ @Vijaykarnataka @Sudarshanvk2 @RCBHATVK @ravishettyvk @kolgarkeerthi
ಟ್ರಂಪ್ ಅವರ ಮಾಜಿ ಆಪ್ತಮಿತ್ರ ಎಲಾನ್ ಮಸ್ಕ್ 'ಅಮೆರಿಕ ಪಕ್ಷ' ಎಂಬ ಹೊಸ ರಾಜಕೀಯ ಪಕ್ಷ ಹುಟ್ಟುಹಾಕುವ ಘೋಷಣೆ ಮಾಡಿದ್ದಾರೆ. ದ್ವಿಪಕ್ಷ ನೀತಿಯನ್ನೇ ನೆಚ್ಚಿಕೊಂಡಿರುವ ಅಮೆರಿಕದಲ್ಲಿ 3ನೇ ಪಕ್ಷಕ್ಕೆ ಭವಿಷ್ಯ ಇದೆಯೇ? #ವಿಕಫೋಕಸ್ @Vijaykarnataka @RCBHATVK @Sudarshanvk2 @ravishettyvk @kolgarkeerthi #elonvstrump #ElonMusk

Sagar Amble @AmbleSagar3507
298 Followers 7K Following
Chaitra Jayanth @ChaitraChai18
2K Followers 3K Following
PARASHURAM BANGARAGUN... @PARASHURAMBANG6
60 Followers 2K Following
Ravichandra Malled @ravimalled1
67 Followers 337 Following
Police Maza News Giri... @GGpolicemaza
330 Followers 7K Following Police Maza Kannada News Non Biased News
Maaiken @Maaiken384762
374 Followers 5K Following
Janette Nesheiwat @JNesheiwat69759
1 Followers 91 Following
Shojib Komar @KomarShoji92707
18 Followers 512 Following
Girl @Girl2088725
67 Followers 3K Following
Shiva Shivakumar @ShivaShiva45859
572 Followers 7K Following
Suave @Suave2307224867
143 Followers 5K Following
Rohit Sakeeta Shioper... @RoHitsakeeta
1K Followers 3K Following ❤️ Live life free with no Regrets 🩷 Have faith 🩷🙏 Trust you 🙏There is Always Hope Guyanese MUA 🥰
Nirupama Aradhya @NirupamaAr51680
8 Followers 146 Following ಕನ್ನಡತಿ। ಸಂಸ್ಕೃತ ಅಭಿಲಾಷಿ। ಸಾಹಿತ್ಯ ಮತ್ತು ಸಿನಿಮಾ ।Ready to take up new endeavours ! Glad to help people in providing educative & progressive services!
BTS MANGER @DanFasee31494
55 Followers 855 Following
manjunatha k @ManjunathaK67
143 Followers 1K Following Principal correspondent Vijay karnataka Bangalore
Stephan Bond @stiffyice
7K Followers 7K Following "UK man, 66, seeking Christ in traditional Catholic faith. Unbaptized, from a rough start, inspired by St. Pius X. Sharing hope. #CatholicWarrior"
Baraguru Virupakshapp... @BaruguruV3175
66 Followers 506 Following Baraguru virupakshappa, Senior Reporter, prajapragathi daily, Bangalore, Tumakur, Hubbli Edition
Karnataka Union of Wo... @KUWJ_R
765 Followers 2K Following ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ.) Karnataka Union of Working Journalists (R) - A biggest platform of Karnataka Journalists
Tippeswamy N.D. @NTippeswamy
44 Followers 346 Following
Sunil Naik @sunillnaik
1K Followers 3K Following Software Engineer specializing in cutting-edge GPU design | AR/VR Patent Holder | Passionate about rendering, graphics hardware, and immersive tech.
Sri Lalita Sri @lalita_sri25372
4 Followers 232 Following
Ashwath narayan Singh @SinghAshwath346
0 Followers 11 Following
HAMEED K A @HAMEEDKA148594
504 Followers 6K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K..KARNATAKA.JDS SEVADALA ST STATE SCRTRY.
nagarajnerige @nagarajnerige1
38 Followers 55 Following
Jaideep Baphna, CFA @jbaphna
2K Followers 5K Following 🌿💼 Financial Analyst, Engineer, Ecologist, Educator navigating the realms of good governance, social justice, sustainability, climate change.
Saylitosh @saylitosh10123
77 Followers 825 Following
Asha Raghu @AshaRaghu158252
1K Followers 1K Following Kannada Novelist 'ಆವರ್ತ' ನನ್ನ ಮಹತ್ವಾಕಾಂಕ್ಷೆಯ ಕಾದಂಬರಿ
Jagadevi Benurkar @JBenurkar
0 Followers 164 Following
UmmapureLakhan@09192 @Lakhan181624851
363 Followers 5K Following ᴇɴɢʟɪsʜ ᴛᴇᴀᴄʜᴇʀ ᴀᴛ MDRS sᴄʜᴏᴏʟ ʜᴜʟsᴏᴏʀ.
SUDHAKAR P KHATAWKAR ... @sudhakarpk36
56 Followers 2K Following PSYCHOLOGIST. CHIEF. EDITOR. SPARDHACHUKKI GK COMPITATIVE MAGAZINE CHAIRMAN SPOORTI CARRIER ACADEMY HUBBALLI
MUKUND KULKARNI VK @mukund_vk
248 Followers 229 Following Copy Editor in Vijay Karnataka Daily News Paper
P.M Prasanna Kumar @PMPrasannaKuma1
74 Followers 509 Following
Paul @Paul23153812
52 Followers 340 Following
shashi sampalli @s_sampalli
352 Followers 406 Following Journalist, writer, translator, activist, photographer,...
ರವಿ| Ravi @RaviJavaregowda
294 Followers 5K Following India🇮🇳|| ಕರ್ನಾಟಕ || MOUNTAINS|| Trekker || Mahadev🔱📿 ||RCB||BFC⚽||MYಸೂರು❤️|| Theatre 🎭
Birappa Andagi @AndagiBirappa
142 Followers 461 Following ರಾಜ್ಯಾಧ್ಯಕ್ಷರು. ವಿಕಲಚೇತನ ನೌಕರರ ಸಂಘ ಬೆಂಗಳೂರು
Vijaykumar. PATTAR @Vijayku75692294
576 Followers 2K Following
Indudhara_TM @IndudharaTM
68 Followers 331 Following Indudhara_TM, M Pharm in Pharmacognosy, AP at Shivamogga
Dr. K Govindaraj @Iam_KGovindaraj
2K Followers 168 Following Sports & Public Service | MLC | President, FIBA Asia | President, KOA
Vistara News @VistaraNews
3K Followers 77 Following Vistara News is one of the leading 24x7 News Channels in Karnataka. We Update about latest, Breaking News, politics, current affairs, sports, business & Cinema.
Vishwavani @VishwavaniNews
33K Followers 2 Following Official Account of Vishwavani Newspaper, Published by Vishwakshara Media Pvt. Ltd. https://t.co/UdcbnsoDQb
Open Minds World Scho... @OpenMindsWorld
9 Followers 15 Following Open minds world school is a 100% progressive student centered school. It promises free thinking, responsible and young skilled individuals
Siddaramaiah @siddaramaiah
1.1M Followers 96 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)
Yathi Raju H K @raju_yathi
477 Followers 363 Following Resident of Mysore, Working in Vijay Karnataka, Mysore
KSGEA Bengaluru @KsgeaB
184 Followers 2 Following ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ ಬೆಂಗಳೂರು
Vijayendra Yediyurapp... @BYVijayendra
141K Followers 174 Following State President @BJP4Karnataka | MLA, Shikaripura Assembly Constituency, Karnataka
kannadaprabha @KannadaPrabha
127K Followers 894 Following The official X account of https://t.co/1AXW7qTPM1, Leading Kannada news website, owned by The New Indian Express Group. Follow us for news and special reports.
CM of Karnataka @CMofKarnataka
1.7M Followers 174 Following Official Page of the Chief Minister's Office, Karnataka
VKBengaluruShrunga @vkshrunga
72 Followers 12 Following ಬೆಂಗಳೂರು ಸಮಗ್ರ ಅಭಿವೃದ್ಧಿ | ಬದಲಾವಣೆ | ದೂರದೃಷ್ಟಿ ಆಲೋಚನೆಗಳು | ಸನ್ಮಾನ | ಸಂವಹನ | ಬೆಂಗಳೂರಿನ ಉಜ್ವಲ ಅಭಿವೃದ್ಧಿಯ ಬಗ್ಗೆ ಪರಿಣಾಮಕಾರಿ ಐಡಿಯಾಗಳಿವೆಯೇ? WhatsApp: 6366422240
vijaykarnataka @Vijaykarnataka
271K Followers 677 Following Official Twitter Account of VK, PRIDE OF YOUNG KARNATAKA, A Times Internet Product | @Timesinternet
vkbrand @vkbrand2018
1K Followers 453 Following
Hariprakash Konemane ... @HPKonemane
4K Followers 364 Following Spokesperson, BJP Karnataka | Former Editor-in-Chief & CEO @VistaraNews | Former Editor - VijayVani, Vijaykarnataka| Former Editor-in-Chief:DigvijayTV
DIPR Karnataka @KarnatakaVarthe
158K Followers 146 Following Official Account of Department of Information and Public Relations, Government of Karnataka
Deputy Commissioner S... @DeputyCommissi8
3K Followers 5 Following
Rajappa H R @RajappaHR1
91 Followers 44 Following Private Secretary to Leader of Opposition, Karnataka Legislative Assembly.
Srinivas M @seenumallapurpk
74 Followers 747 Following Research scholar (PhD)Bangalore university Bangalore
santhekasalagere prak... @santheprakash
175 Followers 2K Following santhekalasagere prakash journalist and short story, poems writer. in mY hobby
ಗವಿಸಿದ್... @iamgavee
571 Followers 774 Following Information officer, dept of information and public relations, Govt of karnataka
shivanand.beedaki@tim... @ShivaBeedaki
19 Followers 98 Following
ವಿಜಯಪುರ... @SangameshcVK
1K Followers 200 Following @District President, Karnataka Union of working journalists Association, Vijayapur. Senior Journalist @Vijay Karnataka/Times Group.
fabdays @fabdayss
105 Followers 3K Following
raju nadaf @rajun1947
85 Followers 408 Following
Aragaravi VK @AragaraviV
31 Followers 56 Following
BJP @BJP4India
23.3M Followers 3 Following Bharatiya Janata Party, the world's largest political party, on a mission to empower 1.4 Billion Indians for building a #ViksitBharat by 2047... 🇮🇳
Upendra @nimmaupendra
1.3M Followers 8 Following Film Actor-Director-Writer-ಪ್ರಜಾಕಾರಿಣಿ /prajakiyan vote for UPP
suresh bislalli @bislalli_mj
82 Followers 337 Following
sadananda @shhargiVK
1K Followers 340 Following Journalist . want to know my self and the glass celling which blocks among us. own my ideas.
ನವರಸನಾಯ... @Jaggesh2
906K Followers 42 Following Krishnam Vande Jagadguru|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ಮೂಲದೇವರು. #ಸಂಸದ_ರಾಜ್ಯಸಭೆ #MP_Rajyasabha..sanatani🙏 https://t.co/cXK5ZKX2ln
B Y Raghavendra @BYRBJP
65K Followers 451 Following Member of Parliament, Shivamogga Loksabha Constituency.
ಗವೀ..| Gavii.. @gavisiddhosmani
2K Followers 1K Following ಕನ್ನಡಿಗ | Writer | Singer | Former Journalist | Officer, Govt Information Dept, https://t.co/ZtGzg8TeVT and https://t.co/tV12j7oD3y
raghavendra k a @karaghu1004
256 Followers 245 Following
Nagaraja Nerige @nagarajnerige
37 Followers 194 Following