ಇಂದಿನ ಬಿಗ್ ಬಾಸ್ ಶೋನಲ್ಲಿ 'ಶುಚಿ ನನ್ನ ಮೈತ್ರಿ ಮುಟ್ಟಿನ ಕಪ್' ಜಾಗೃತಿ ಕಾರ್ಯಕ್ರಮ ಪ್ರಸಾರವಾಗಲಿದೆ. @KicchaSudeep ಅವರ 'ವಾರದ ಕತೆ ಕಿಚ್ಚನ ಜೊತೆ' ತಪ್ಪದೆ ವೀಕ್ಷಿಸಿ ಇಂದು ರಾತ್ರಿ 9 ಗಂಟೆಗೆ! @gowda_sapthami @ColorsKannada #BiggBossKannadaSeason10 #ColorsKannada #KicchaSudeep #BBK10 #HappyBiggBoss
4
106
819
75K
3
Download Video
@DHFWKA @KicchaSudeep @gowda_sapthami @ColorsKannada @dineshgrao @Comm_dhfwka Amazing initiative!! Govt should work beyond the line of imagination ☝️✅✅✅✅
@DHFWKA @KicchaSudeep @gowda_sapthami @ColorsKannada @dineshgrao @Comm_dhfwka ತುಂಬಾ ಅರ್ಥಗರ್ಭಿತ ಕಾರ್ಯಕ್ರಮವನ್ನು ಈ ರೀತಿಯ reality show ಬಳಸಿಕೊಂಡು ಪ್ರಾಚಾರ ಮಾಡಿದ್ದು.ಒಂದು ದೊಡ್ಡ ಮಹತ್ವದ ಮೈಲುಗಲ್ಲು. ರಾಜ್ಯ ಸರ್ಕಾರದ ಜನರ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಮುಟ್ಟುಸುವಲ್ಲಿ ಇತರ ಇಲಾಖೆಗಳು ತಾವು ಅನುಸರಿಸಿದ ವಿಧಾನ ಬಳಸಿಕೊಳ್ಳಲ್ಲೂ ಚಿಂತಿಸಬೇಕು.