Chitradurga District Police @DistrictPolice1
Official Page of #ಚಿತ್ರದುರ್ಗ_ಜಿಲ್ಲಾ_ಪೊಲೀಸ್. We serve public to attend the complaints immediately to rush to the spot immediately to maintain the law & order Chitradurga, India Joined December 2018-
Tweets4K
-
Followers3K
-
Following346
-
Likes140
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಐಪಿಸಿ ಕಲಂ 304(A) ರ ಬೆಂಗಳೂರು-ಚಿತ್ರದುರ್ಗ ಎನ್.ಹೆಚ್-48 ರಸ್ತೆಯ ಬಳಿ ನಡೆದ ಅಪಘಾತ ಸ್ಥಳಕ್ಕೆಮಾನ್ಯ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ಸಂಬಂಧಪಟ್ಟ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು. @DgpKarnataka @igperdvg
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ. ಇಂದು ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಈಜು ಕ್ರೀಡಾಪಟುಗಳಿಗೆ ಜಿಲ್ಲಾ ಪಂಚಾಯ್ತಿ, ಒಳಾಂಗಣದ ಈಜುಕೊಳವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಸಂಬಂಧಪಟ್ಟವರು ಹಾಜರಿದ್ದರು. @DgpKarnataka @igperdvg @KarnatakaCops
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಇಂದು ಮಾನ್ಯ ಪೊಲೀಸ್ ಅಧೀಕ್ಷಕರು ಜಿಲ್ಲಾ ಕಾರಾಗೃಹದ ಭದ್ರತೆ ಮತ್ತು ಅಪರಾಧ ನಿಯಂತ್ರಣ ಸಮಿತಿಯ ಸದಸ್ಯರ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡು ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಕಾರಾಗೃಹದ ಅಧಿಕಾರಿ & ಸಿಬ್ಬಂದಿಗಳು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಜರಿದ್ದರು. @DgpKarnataka @igperdvg
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಂತರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಸಂಗ್ರಹಿಸಿಟ್ಟಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಭದ್ರತಾ ಕೊಠಡಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು , ಕರ್ತವ್ಯ ನಿರತ ಪೊಲೀಸ್ ಅಧಿಕಾರಿ & ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka
ಮಾನ್ಯ ಪೊಲೀಸ್ ಅಧೀಕ್ಷಕರು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ Mustering ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. @DgpKarnataka @igperdvg
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಇಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆಯಾ ಠಾಣಾ ವ್ಯಾಪ್ತಿಯ Vulnerable ಸ್ಥಳಗಳಲ್ಲಿ Flag Marchನ್ನು ಹಮ್ಮಿಕೊಳ್ಳಲಾಗಿತ್ತು. @DgpKarnataka @igperdvg
#ನಮ್ಮಚಿತ್ರದುರ್ಗ_ಜಿಲ್ಲಾ_ಪೊಲೀಸ್ ನಮ್ಮ ಹೆಮ್ಮೆ ಇಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆಯಾ ಠಾಣಾ ವ್ಯಾಪ್ತಿಯ Vulnerable ಸ್ಥಳಗಳಲ್ಲಿ Flag March ಹಮ್ಮಿಕೊಂಡಿದ್ದು CRPF ತಂಡದೊಂದಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. @DgpKarnataka @igperdvg
ಮಾನ್ಯ ಪೊಲೀಸ್ ಅಧೀಕ್ಷಕರು ಇಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಲೋಕಸಭಾ ಚುನಾವಣೆ- 2024 ಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಪೂರ್ವ ತಯಾರಿಯ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಧಿಕಾರಿಗಳಿಗೆ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಕುರಿತು ಸೂಚನೆಗಳನ್ನು ನೀಡಿದರು. @DgpKarnataka @igperdvg
Beware of the cyber fraud called "Digital arrest" "ಡಿಜಿಟಲ್ ಅರೆಸ್ಟ್" ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ. #cybercrime #Aawareness #KSP_ಸುವರ್ಣಸಂಭ್ರಮ #GoldenJubileeOf_KSP
ಇಂದು ಭಾರತರತ್ನ ಡಾ|| B.R ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆಯ ಅಂಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ನಗರಸಭೆಯ ಮುಂಭಾಗದ ಅಂಬೇಡ್ಕರ್ ಪತ್ರಿಮೆಗೆ ಮಾಲಾರ್ಪಣೆ ಮಾಡಿದರು. ZP ಕಛೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಇಲಾಖಾ ಮುಖ್ಯಸ್ಥರು ಭಾಗವಹಿಸಿದ್ದರು @DgpKarnataka
ಇಂದು ಮುಂಬರುವ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆಯಾ ಠಾಣಾ ವ್ಯಾಪ್ತಿಯ Vulnerable ಸ್ಥಳಗಳಲ್ಲಿ Root March ನ್ನು ಹಮ್ಮಿಕೊಳ್ಳಲಾಗಿತ್ತು, CRPF ತಂಡದೊಂದಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. @DgpKarnataka @igperdvg
ಇಂದು ಜಿಲ್ಲೆಯ ಠಾಣೆ/ವೃತ್ತ ಕಛೇರಿ/ಉಪಾಧೀಕ್ಷಕರ ಕಛೇರಿಗಳಲ್ಲಿ PSI, CPI & DYSP ರವರುಗಳು ರಂಜಾನ್ ಹಬ್ಬದ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆಯನ್ನು ನಡೆಸಿ ಹಬ್ಬದ ಸಮಯದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ಸೂಚನೆಗಳನ್ನು ನೀಡಲಾಯಿತು. @DgpKarnataka
ಇಂದು ಮಾನ್ಯ DG&IGP ಅಲೋಕ್ ಮೋಹನ್ IPS ರವರು ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುತ್ತಾರೆ. ಈ ಸಭೆಯಲ್ಲಿ ಮಾನ್ಯ IGP ಡಾ. ಕೆ ತ್ಯಾಗರಾಜನ್ IPS ರವರು, ಹಾಗೂ ಧರ್ಮೇಂದರ್ ಕುಮಾರ್ ಮೀನಾ IPS ರವರು, SP ಶಿವಮೊಗ್ಗ, SP ಹಾವೇರಿ, SP ದಾವಣಗೆರೆ ರವರು ಭಾಗವಹಿಸಿದ್ದರು. @DgpKarnataka
ಇಂದು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣಾ-2024 ರ ನಿಮಿತ್ತ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಮತ್ತಿತರ ಗಣ್ಯರು ಭಾಗವಹಿಸಿದ್ದು ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿತ್ತು @DgpKarnataka
ಇಂದು ಜಿಲ್ಲಾ ಪೊಲೀಸ್ ವತಿಯಿಂದ “ಸಧೃಡ ಸಮಾಜಕ್ಕಾಗಿ ಸಧೃಡ ಪೊಲೀಸ್” ಎಂಬ ಧ್ಯೇಯದೊಂದಿಗೆ HYGEAR FITNESS PRIVATE LTD ರವರ ಸಹಯೋಗದಲ್ಲಿ POLICE WELLNESS PROGRAM ಎಂಬ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ HYGEAR LTD ನ ಮುಖ್ಯಸ್ಥರು ಉಪಸ್ಥಿತರಿದ್ದರು. @DgpKarnataka
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ವಿಶೇಷ ಆಹ್ವಾನಿತರಾದ ಶ್ರೀ ವೆಂಕಟೇಶ್ ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳವರ ಉಪಸ್ಥಿತಿಯಲ್ಲಿ ಶ್ರೀ R.T ರವಿಕುಮಾರ್, Rtd ARSI ರವರು ಗೌರವ ವಂದನೆ ಸ್ವೀಕಾರ&ಪಥ ಸಂಚಲನ ಪರಿವೀಕ್ಷಣೆ ನಡೆಸಿದರು. @DgpKarnataka @igperdvg
ದಿ:31.03.2024 ರಂದು #ವಯೋನಿವೃತ್ತಿಹೊಂದಲಿರುವ ಕೋಟೆ ಠಾಣೆಯ ASI ಆದ ಶ್ರೀ ಜಿ. ನಾಗರಾಜ ರವರಿಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ಸನ್ಮಾನಿಸಿ, ಇವರ 30 ವರ್ಷಗಳ ಅಮೂಲ್ಯ ಸೇವೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ & ಚಿತ್ರದುರ್ಗ ಜಿಲ್ಲಾ ಪೋಲೀಸ್ ವತಿಯಿಂದ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು. @DgpKarnataka
ಇಂದು ಮಾನ್ಯ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಹಾಗೂ ಮಾನ್ಯ ಚುನಾವಣಾ ವೆಚ್ಚ ವೀಕ್ಷಕರು Smt ಪ್ರಾಜಕ್ತ ಠಾಕೂರ್ ರವರ ಅಧ್ಯಕ್ಷತೆಯಲ್ಲಿ ಚುನಾವಣೆ ನಿಮಿತ್ತ ಸಭೆಯನ್ನು ಕೈಗೊಂಡು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಚರ್ಚಿಸಲಾಯಿತು. ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು. @DgpKarnataka
DGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.ಬೆಂಗಳೂರ.. @BlrCityPolice
1.4M Followers 287 Following Official Twitter account of Bengaluru City Police | In case of emergency #DialNamma112 | Help us to serve you better |Davanagere District P.. @SpDavanagere
5K Followers 303 Following Official account of Davanagere District Police. If any emergency Call 112SP Mandya @MandyaPolice
5K Followers 101 Following This is the official Twitter account of Superintendent of Police, Mandya District.SP Mysuru District @SPmysuru
13K Followers 266 Following This is the official Twitter account of Superintendent of Police ,Mysuru District.|RpT is not acknowledgement| Call 112 for emergencies, Not monitored 24×7.Dr. Bheemashankar S G.. @SPBelagavi
5K Followers 236 Following Official twitter account of SP Belagavi, KarnatakaDCP TRAFFIC WEST @DCPTrWestBCP
77K Followers 281 Following Deputy Commissioner of Police, Traffic West Division, Bengaluru City.SP Shivamogga @Shivamogga_SP
4K Followers 163 Following This is the Official Twitter Account of Superintendent of Police, Shivamogga District.SP Gadag @SpGadag
4K Followers 320 Following Official Twitter handle of Superintendent of Police, Gadag district.DCP North East @DCPNEBCP
51K Followers 56 Following Deputy Commissioner of Police, North East Division, Bengaluru City. This account is not monitored 24×7. Call 112 for emergenciesP K @peeeekayyy
0 Followers 24 FollowingRaghu @Raghu_3355
22 Followers 2K FollowingAnand jalagar @AnandJalagar
1 Followers 90 FollowingKarnataka Weather @Bnglrweatherman
25K Followers 636 Following ಭಾರತೀಯ 🧡🤍💚 | ಕರ್ನಾಟಕ 💛♥️ | ಹೆಮ್ಮೆ ಕನ್ನಡಿಗ | Weather enthusiasts group | @BengaluruFC Fans | Disclaimer: Not affiliated to any weather agencyGoutham K B @gouthamkb2005
24 Followers 298 FollowingA*Charlie Gowda @ahamlucirama
1 Followers 100 Followingbharath Jnk @BharathJnk14242
0 Followers 55 FollowingShivakumar N @shivakumar2u
89 Followers 768 Followingಗೌಡ್ರಾ @sigehalli
62 Followers 541 Following ಭಾರತೀಯ....ಕಾಯಕವೇ ಕೈಲಾಸ! #NEET Must scrap and State Govt Must have full control not center!sunny @sC567508
13 Followers 744 FollowingDr.Ajay Verma @ajayver38343572
380 Followers 2K Following Working as a doctor and A social worker as a reportermadhu @madhu3863325869
2 Followers 215 FollowingLouiseMartha @HAVYbA2DAT82E5
12 Followers 535 FollowingPraveen Kumar Praveen @Praveen73852229
0 Followers 71 FollowingSomashekar BN @SomashekarBN9
0 Followers 19 FollowingBhanupratap chavan @BhanuChavan
50 Followers 1K FollowingSoldier Ram @SoldierRam25
2 Followers 115 FollowingRaghu H S @RaghuHS196738
6 Followers 125 FollowingNuthan SG @NuthanSg
3 Followers 139 FollowingAnjaneya H @nikitha_tanay
124 Followers 1K Following Sarvodaya High School, BCom from Sheshadripuram College MCom Bangalore University LLB (Incomplete) from Sheshadripuram Law College MBA (Persuing) from KSOUManju M @ManjuSOCO
0 Followers 44 FollowingSujan J @Sujanj1410
0 Followers 74 FollowingRaghu H S @RaghuHS182079
2 Followers 76 FollowingH R Rajesh @HRRajesh12
4 Followers 262 FollowingManju M B @manjumb629
0 Followers 42 FollowingDakshina Kannada Dist.. @spdkpolice
8K Followers 52 FollowingManasagana @manasagana91405
6 Followers 194 Followingವಿಚಾರ ಕ�.. @TigariUdachappa
24 Followers 198 FollowingShwetha Channalli @ShwethaChannal
40 Followers 843 Following journalism student Karnataka UniversityCHIP ಮಾಡೋನ�.. @CHIP_Maadonu
137 Followers 188 Following ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| CHIPಎ ನಮ್ ಮನೆ ದೇವರು 🙏🏽 🇮🇳 | 🚩| 💛❤️ | 🏀 | 🏍️HARISH KUMAR @HarishKuma49175
0 Followers 6 Followinghts @hts2055693
5 Followers 58 FollowingRAMACHANDRA GOUNALLI @RAMACHANDR53859
1 Followers 23 FollowingS M N “Sangu” @SSangu39146
14 Followers 262 FollowingChandan Mourya @chandan_mourya_
0 Followers 69 Followingಶ್ಯಾಂಸು.. @ShyamDharma
19 Followers 315 Following 🇮🇳💛❤ನರಕಕ್ ಇಳ್ಸಿ,ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ- ಮೂಗ್ನಲ್ ಕನ್ನಡ್ ಪದವಾಡ್ತೀನಿ!💛❤🇮🇳Santosh Nair K @santoshnairk86
14 Followers 854 Following TwitProfile Prime Minister's office Permission, Persnalsafety,security, LawMember,Humanrightscommem, PhoneNoConfidenial,Not24/7 'Family Man'Hindu. Persnlprofilmadhu pm @m_gowda77
1 Followers 71 FollowingKaribasappa Karibasap.. @Karibasapp21768
4 Followers 43 FollowingCyber crime police st.. @Lakshminar13005
2 Followers 52 FollowingShivu @Shivu83573926
16 Followers 478 FollowingDGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.Basavaraj S Bommai (M.. @BSBommai
514K Followers 168 Following Former Chief Minister of Karnataka & BJP Candidate for Haveri-Gadag Parliament Constituency.alok kumar @alokkumar6994
47K Followers 22 Following ADGP Training, Traffic & Road Safety, Karnataka, BengaluruCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaAraga Jnanendra( ಮ�.. @JnanendraAraga
36K Followers 39 Following Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||Prajavani @prajavani
304K Followers 149 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆSiddaramaiah @siddaramaiah
1.0M Followers 87 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)PublicTV @publictvnews
516K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Dr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For Allಬೆಂಗಳೂರ.. @BlrCityPolice
1.4M Followers 287 Following Official Twitter account of Bengaluru City Police | In case of emergency #DialNamma112 | Help us to serve you better |Bhaskar Rao ( MODI KA.. @Nimmabhaskar22
229K Followers 487 Following Former IPS & Commissioner of Police, Bangalore, Improving Namma Karnataka, BJP, Cycling,Mentoring, Leadership, Empowerment CHANGETV9 Kannada @tv9kannada
624K Followers 29 Following News & Infotainment https://t.co/0XTzDqcTMg https://t.co/TNqdClCt5r…Davanagere District P.. @SpDavanagere
5K Followers 303 Following Official account of Davanagere District Police. If any emergency Call 112Asianet Suvarna News @AsianetNewsSN
375K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.SP Mandya @MandyaPolice
5K Followers 101 Following This is the official Twitter account of Superintendent of Police, Mandya District.SP Mysuru District @SPmysuru
13K Followers 266 Following This is the official Twitter account of Superintendent of Police ,Mysuru District.|RpT is not acknowledgement| Call 112 for emergencies, Not monitored 24×7.Karnataka Congress @INCKarnataka
369K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcDr. Bheemashankar S G.. @SPBelagavi
5K Followers 236 Following Official twitter account of SP Belagavi, KarnatakaDCP TRAFFIC WEST @DCPTrWestBCP
77K Followers 281 Following Deputy Commissioner of Police, Traffic West Division, Bengaluru City.NAYAKANAHATTI POLICE .. @POLICE_NK_HATTI
21 Followers 1 Following NAYAKANAHATTI POLICE STATION CHALLAKERE TQ CHITRADURGA DIST KARNATAKA STATE CONTACT NO-08190207408India Today Fact Chec.. @IndiaTodayFacts
12K Followers 14 Following We're IFCN certified Fact Checking unit of the India Today Group. Want to send us something for verification on WhatsApp? +91 73 7000 7000 झूठ बोले, कौवा काटे!Republic Kannada @KannadaRepublic
5K Followers 7 Following ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು - Get all the latest Breaking News in Kannada. Follow: https://t.co/pKGJV4FosSElon Musk @elonmusk
182.3M Followers 593 FollowingMangaluru Rural PS @ruralmgc
219 Followers 360 Following 🚓ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ🚓 ಪಿಲಿಕುಳ ರಸ್ತೆ,ವಾಮಂಜೂರು ದೂರವಾಣಿ ಸಂಖ್ಯೆ-08242220535 ತುರ್ತು ಕರೆ-112 ಸೈಬರ್ ಸಹಾಯವಾಣಿ ಸಂಖ್ಯೆ-1930Alt News @AltNews
525K Followers 0 Following Alternative News and Views in the Post-Truth World | Hindi fact-checks: @AltNewsHindi | Donate at: https://t.co/JpImmL04wB | [email protected]challakerepolicestati.. @challakereps
5 Followers 1 FollowingDySP Channagiri Offic.. @sdpocng
275 Followers 155 Following Official Account of DySP Channagiri Subdivisioncyber crime ps chitra.. @cybercrimepscta
24 Followers 35 FollowingDCP L&O Belagavi City @DCP_LO_Belagavi
5K Followers 163 FollowingSP Vijayapura @VIJAYAPURPOLICE
4K Followers 92 FollowingSP Vijayanagara @VJNPOLICE
1K Followers 49 FollowingSP Udupi @PoliceUdupi
2K Followers 96 Following Official twitter handle for communication with public. In case of emergency Dial 112. Follow @112UDUPI[email protected] @thalakps97
3 Followers 1 FollowingSP Karwar @spkarwar
3K Followers 357 Following Superintendent of Police, Uttara Kannada District, Karwar-581301Srirampura Police Sta.. @SrirampuraPSCTA
25 Followers 21 Following In Case of Any Emergency Call ☎️ 1️⃣1️⃣2️⃣PI Sadar Bazar @PISadarBazar
49 Followers 2 Followingchintaki police stati.. @ChintakiS
34 Followers 14 FollowingPSI_siddu_girigoudar @Siddugirigoudar
41 Followers 13 Followingkushnoor police stati.. @KushnoorPo55205
122 Followers 293 FollowingPsi Dhannura @PsiDhannura
40 Followers 30 FollowingBHALKI TOWN POLICE ST.. @BhalkiTownPS
40 Followers 21 FollowingHulsoor Police Statio.. @HulsoorPolice
81 Followers 49 FollowingPSI BKrural @PSIBkrural
41 Followers 27 FollowingManthal police statio.. @Manthalps2023
48 Followers 47 FollowingBKTOWNPS @bktownps
59 Followers 119 FollowingMANNAEKHELLI POLICE S.. @MannakeliPolice
38 Followers 37 FollowingCHITAGUPPA POLICE STA.. @PSICHITAGUPPA
141 Followers 127 Following Karnataka police for public serviceHallikhed B police st.. @HallikhedB3453
47 Followers 24 FollowingPSI humnabad traffic @humnabadtraffic
40 Followers 16 FollowingHumnabad Police Stati.. @PoliceHumnabad
94 Followers 209 FollowingMANNALLI POLICE STATI.. @MANNALLIPS
30 Followers 5 Followingbagdal police station @bagdal20394
54 Followers 8 FollowingRural Police Station .. @BidarRuralps
51 Followers 17 FollowingTraffic police statio.. @PoliceBida8745
39 Followers 1 FollowingGandhi Gunj Police St.. @GandhiGunjPS
91 Followers 62 Following To serve people and to prevent and detect crimemarket police station.. @bdr_mkt_psi
61 Followers 57 FollowingCEN Police Station GA.. @NewtownStation
84 Followers 110 FollowingPsi bidar town @BidarPsi43399
64 Followers 58 FollowingASHOK NAGAR BCP @ashoknagarps
1K Followers 33 Following Official twitter account of Ashok Nagar Police Station (080-22942580). Dial Namma-112in case of emergency. @BlrCityPoliceBELLANDURU PS @bellandurubcp
642 Followers 60 Following Official twitter account of Bellanduru Police Station (080-25747771). Dial Namma-112in case of emergency be. @BlrCityPoliceVarunaPoliceStation @PSIVarunaPS
41 Followers 32 Following Varuna Police Station, Mysuru District ||Mysuru - T narasipura road ||ಸೈಬರ್ ವಂಚಕರ ಬಗ್ಗೆ ಎಚ್ಚರ ಇರಲಿ.....
Played cricket in my native village Chikkabanavara after about 2 decades. Good to see old friends still playing and enjoying the game.
#ಕನ್ನಡ ವಿಆರ್ ಶಾಲೆಯಲ್ಲಿ ಹಿಂದಿದಿವಸ ಆಚರಣೆ ವಿಚಾರವಾಗಿ ಇಂದು ಬೆಳಗ್ಗೆ ನಾನು ಶಾಲೆಯ ಮುಖ್ಯಸ್ಥರಿಗೆ ಮಾತನಾಡಿ ಹಿಂದಿಹೇರಿಕೆ ಬಗ್ಗೆ ಅರ್ಥ ಮಾಡಿಸಿ ಕನ್ನಡದ ಮಕ್ಕಳ ಮೇಲೆ ಬಲವಂತವಾಗಿ ಹಿಂದಿದಿವಸ ಅವಶ್ಯಕತೆ ಇಲ್ಲ ಅನ್ನೋ ಅರಿವು ಮೂಡಿಸಿದೆ. ಸ್ಪಂದಿಸಿದ ಶಾಲಾ ಮಂಡಳಿ ಹಿಂದಿ ದಿವಸ ರದ್ದು ಮಾಡಿ ಈಗಾಗಲೇ ಹಾಕಿದ್ದ ಹಿಂದಿ ಫಲಕ ತೆಗೆದಿದ್ದಾರೆ.
Annavru translating Basavanna’s vachanas to Veerapan’s aides when he was being held CAPTIVE IN FOREST by the same men. Look at the glow on Annavru’s face while doing so. Can any man ever be as graceful as him? Vishwamanava about Vishwaguru #BasavaJayanti
Download the 1 Finance app and know your MoneySign™- a scientifically designed patented personality assessment that helps you discover your financial personality so you never go wrong with your personal finance. #MoneySign™ #1Finance
Piercaps added for 3 piers in loop turn... Piers in pic waiting for piercaps.. #Silkboard #Afcons #NammaMetro
In case of Emergency Dial 112 #112Karnataka @DgpKarnataka @Copsview @Namma100 @PratapReddyC @BlrCityPolice
ದಾನ ಮಾಡಿದ ಅಂಗಾಂಗಗಳನ್ನು ಜಿಲ್ಲಾ ಆಸ್ಪತ್ರೆಯಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಸಾಗಿಸಲು ಆಸ್ಪತ್ರೆಯಿಂದ ಹೆಲಿಪ್ಯಾಡ್ ರವರೆಗೆ & ರಸ್ತೆ ಮೂಲಕ ಮಂಗಳೂರಿಗೆ ಸಾಗಿಸಲು ಚಿಕ್ಕಮಗಳೂರು ಪೊಲೀಸ್ ವತಿಯಿಂದ 2 ಪ್ರತ್ಯೇಕ ಮಾರ್ಗಗಳಲ್ಲಿ Green Corridor (Zero Traffic) ವ್ಯವಸ್ಥೆ ಮಾಡಲಾಯಿತು. @DgpKarnataka @alokkumar6994 @range_igp
1975 :: Traffic In Bangalore ( Photo - @DeccanHerald )
ಚಿತ್ರದುರ್ಗದ ಅಧಿಕಾರಿ ಆದ ಪರಶುರಾಮ್ ಸರ್ ಅವರು ಹಿಂದೂ ಮಹಾ ಗಣಪತಿ ಆಗಮಿಸಿದ್ದರು. ಅವರನ್ನು ಭೇಟಿ ಆದ ಕ್ಷಣ @DistrictPolice1
@annamalai_k @nsitharaman சாயம் வெளுத்துப் போச்சி...அ.மலை.
ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ 41ಮೊಟಾರು ಸೈಕಲ್ಗಳನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೊಲೀಸರು ಪತ್ತೆಮಾಡಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ 4ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ 72ಗಂಟೆಗಳಲ್ಲಿ ಪ್ರಕರಣವನ್ನು ಪತ್ತೆ ಮಾಡಿದ್ದು, ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಎಲ್ಲ ಅಧಿಕಾರಿ/ಸಿಬ್ಬಂದಿಯವರ ಕಾರ್ಯ ಪ್ರಶಂಸನೀಯ.
ಇದು ನಮ್ಮ ಬೆಲ್ಲದ ಅವರ ಕ್ಷೇತ್ರದ ಅಭಿವೃದ್ದಿ.. ಹಾಗೂ ಶೆಟ್ಟರ್ ಅವರ ಕ್ಷೇತ್ರದ ಅಭಿವೃದ್ಧಿ.. @narendramodi ಸರ್ ದಯಮಾಡಿ ಮುಂದಿನ ಚುನಾವಣೆಯಲ್ಲಿ ಹುಧಾ ೭೪ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ನೀಡಿ..
#DailyStories_112CTA ID434284 ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಯಲ್ಲದಕೆರೆ ಗ್ರಾಮದ ಬಳಿ ಬೈಕ್ ಗೆ ಗೂಡ್ಸ್ ವಾಹನವು ಡಿಕ್ಕಿ ಪಡಿಸಿಕೊಂಡು ಹೋಗಿದ್ದು ಸದರಿವಾಹನವನ್ನು ಹೊಯ್ಸಳ ವಾಹನ-6ರ ಅಧಿಕಾರಿ&ಸಿಬ್ಬಂದಿಯವರು ಸಿ.ಬಿ ಕರೆ ಬಳಿ ಪತ್ತೆ ಹಚ್ಚಿ ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿರುತ್ತಾರೆ. @DgpKarnataka @DistrictPolice1
#GobackModi We don't want shit - we want growth, peace, food n education for all. Modi failed in everything. Don't vote ever for BJP-RSS duo.
#DailyStories_112CTA ID 426390 ಹೊಳಲ್ಕೆರೆವ್ಯಾಪ್ತಿಯ N.Gಹಳ್ಳಿ ಗೇಟ್ ಬಳಿ ಕಾರು ಸ್ವಯಂ ಅಪಘಾತವಾಗಿದ್ದುಕಾರಿನೊಳಗಿದ್ದ 3 ಜನ ಗಾಯಾಳುಗಳನ್ನುಹೊಯ್ಸಳ-4 ರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿ, ರಸ್ತೆಯಲ್ಲಿ ಅಡ್ಡಲಾಗಿದ್ದ ಕಾರನ್ನು ತೆಗೆಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.@DistrictPolice1
#DailyStories_112CTA ID 426479 ಇಂದು ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಜೆ.ಜೆ ಹಳ್ಳಿ ಬಳಿ ಕಾರು ಸ್ವಯಂ ಅಪಘಾತವಾಗಿರುತ್ತದೆ.ಹೊಯ್ಸಳ-5 ರ ಅಧಿಕಾರಿ ಗಳು ಶೀಘ್ರವೇ ಸ್ಥಳಕ್ಕೆಧಾವಿಸಿ ರಸ್ತೆಯಲ್ಲಿಅಡ್ಡಲಾಗಿದ್ದ ಕಾರನ್ನು ತೆಗೆಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. @DistrictPolice1 @er_igp @DgpKarnataka
#DailyStories_112CTA Event ID No 426672 ದಿನಾಂಕ:19.05.2022 ರಂದು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ಹೆದ್ದಾರಿಯಲ್ಲಿ ಬೋಲೇರೋ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿರುತ್ತದೆ.@DistrictPolice1 @er_igp @DgpKarnataka
ಹೊಯ್ಸಳ ವಾಹನ-01 ರ ಅಧಿಕಾರಿ & ಸಿಬ್ಬಂದಿಯವರು ಶೀಘ್ರವೇ ಸ್ಥಳಕ್ಕೆ ಧಾವಿಸಿ ರಸ್ತೆಯಲ್ಲಿ ಅಡ್ಡಲಾಗಿದ್ದ ವಾಹನವನ್ನು ತೆಗೆಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. @DistrictPolice1 @er_igp @DgpKarnataka
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಪೊಲೀಸ್ ಸೇವೆಯಾದ ಡಯಲ್-112 ಬಗ್ಗೆ, ರಾಂಪುರ ಪಿಎಸ್ಐ ಹಾಗೂ112 ವಾಹನದ ಅಧಿಕಾರಿ & ಸಿಬ್ಬಂದಿಯವರು ಜೆ.ಬಿ ಹಳ್ಳಿ, ಹೊಸಹಳ್ಳಿ ಗೊಲ್ಲರಹಟ್ಟಿ, ರಾಂಪುರ ಬಸ್ ನಿಲ್ದಾಣ ಕಡೆಗಳಲ್ಲಿ 112 ಸೇವೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು @DistrictPolice1 @er_igp @DgpKarnataka