HAL Devaraja N - Sidlaghatta - ದೇವರಾಜ್ ಎನ್ @HalDevaraj
Social Worker - Educationist. Founder - Paripoorna Prajna International School & PU Collegeinstagram.com/haldevaraj/ Sidlaghatta, IndiaJoined February 2022
Is @BJP4Karnataka serious about providing land to the landless @BSBommai? Misappropriation of Rs 442 Cr PM Kissan Yojana funds only show’s your government's intent to loot the landless labourers. They are asking,
#NimHatraIdyaUttara ?
ದೇಶದ ಮನೆ, ಮನಗಳನ್ನು ಬೆಸೆಯುವ ಐತಿಹಾಸಿಕ ಭಾರತ ಐಕ್ಯತಾ ಯಾತ್ರೆಯಲ್ಲಿ ನಮ್ಮ ನಾಯಕರಾದ @RahulGandhi ಅವರೊಂದಿಗೆ ಹೆಜ್ಜೆ ಹಾಕಿದೆ.
ಇಂದಿನ ಪಾದಯಾತ್ರೆಗೆ ದೊರೆತಿರುವ ಅಭೂತಪೂರ್ವ ಜನಬೆಂಬಲ ನಮ್ಮ ನಡಿಗೆಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. @bharatjodo#BharatJodoYatra
ಭಾರತ ಐಕ್ಯತಾ ಯಾತ್ರೆಯ ಎರಡನೇ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಿಂದ @RahulGandhi ಅವರೊಂದಿಗೆ ಹೆಜ್ಜೆ ಹಾಕಿದೆ. ಪಾದಯಾತ್ರೆ ಮೈಸೂರು ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಮಂದಿ ಅದ್ದೂರಿ ಸ್ವಾಗತ ಕೋರಿದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದ್ದವು.
Pratiksha, the daughter of a #COVID19 victim, narrated the ordeal her family is going through due to apathy of the @BJP4Karnataka towards the victims.
The nation stands with her & @INCIndia shall continue to be the voice of innocents like Pratiksha.
#PayCM ಟೀ ಶರ್ಟ್ ಧರಿಸಿದ್ದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಬೀದಿ ಗೂಂಡಾನಂತೆ ಹಲ್ಲೆಗೈದ ಪೊಲೀಸ್ ಅಧಿಕಾರಿಯ ಕೃತ್ಯ ಖಂಡನೀಯ.
ಈ ಪುಂಡ ಪೋಲಿಸನನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು @CMofKarnataka ಅವರನ್ನು ಆಗ್ರಹಿಸುತ್ತೇನೆ.
1/6
#PayCM
ಯಥಾ ಮುಖ್ಯಮಂತ್ರಿ, ತಥಾ ಪೊಲೀಸ್.
ಕರ್ನಾಟಕದಲ್ಲಿ ಯುಪಿ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ @BSBommai ಹೇಳಿದ್ದರು.
ಪೊಲೀಸರು ಅದನ್ನು ಅನುಷ್ಠಾನಗೊಳಿಸಲು
ಹೊರಟಂತಿದೆ.
2/6
#PayCM
#40PercentCommission ಭ್ರಷ್ಟಾಚಾರದ ವಿರುದ್ಧದ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ಧಮ್ಮು-ತಾಕತ್ @BJP4Karnataka ಪಕ್ಷಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದೆ ಬಿಜೆಪಿ ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದೆ.
3/6
#PayCM
ಭ್ರಷ್ಟಾಚಾರದ ವಿರುದ್ಧದ ಅಭಿಯಾನ ಅಪರಾಧ ಎಂದು ಯಾವ ಕಾನೂನಿನಲ್ಲಿ ಹೇಳಿದೆ?
@CMofKarnataka ಅವರೇ,
ನಮ್ಮ ವಿರುದ್ಧ ಕೊಳಕು ಭಾಷೆಯ ಜಾಹೀರಾತು ನೀಡಿದ್ದೀರಿ, ಅದನ್ನು ನಾವು ಹರಿದುಹಾಕಲು ಹೋಗುವುದಿಲ್ಲ. ರಾಜಕೀಯವಾಗಿಯೇ ಎದುರಿಸುತ್ತೇವೆ.
4/6
#PayCM
ಕಳೆದ ಕೆಲವು ದಿನಗಳಿಂದ ರಾಜ್ಯದ ಪೊಲೀಸರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಶುರುಮಾಡಿದ್ದಾರೆ.
ಇದು ವಿಕೋಪಕ್ಕೆ ಹೋಗಿ ಜನರೇ ಪೊಲೀಸರ ವಿರುದ್ಧ ತಿರುಗಿ ಬೀಳುವಂತಹ ಪರಿಸ್ಥಿತಿಯನ್ನು ದಯವಿಟ್ಟು ಸೃಷ್ಟಿ ಮಾಡಬೇಡಿ. @BJP4Karnataka
5/6
#PayCM
ಕರ್ನಾಟಕ ಶಾಂತಿಪ್ರಿಯರ ನಾಡು, ಇದನ್ನು ಪೊಲೀಸ್ ರಾಜ್ಯ ಮಾಡಲು ಹೋಗಬೇಡಿ.
ಯಾವ ಸರ್ಕಾರವೂ ಶಾಶ್ವತ ಅಲ್ಲ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ.
ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾದೀತು.
6/6
#PayCM
@BJP4Karnataka lack courage & strength to face the #40PercentSarkara corruption campaign of our party.
Unable to face it politically, coward BJP is trying to silence the voices using Police.
#PayCM
I condemn the act of rowdism by the police on our party worker who was wearing #PayCM shirt.
I urge @CMofKarnataka to immediately suspend this rowdy police.
#PayCM
1937ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ಅವರು ಹಿಂದೂ ಮತ್ತು ಮುಸ್ಲಿಂಮರನ್ನು ಒಳಗೊಂಡ ಭಾರತ ಒಂದು ದೇಶವಾಗಿ ಇರಲು ಸಾಧ್ಯವಿಲ್ಲ, ದೇಶವಿಭಜನೆ ಆಗಲೇಬೇಕು ಎಂದು ಬಲವಾಗಿ ಪ್ರತಿಪಾದನೆ ಮಾಡಿದ್ದರು. 2/10
#BharatJodoYatra
ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಗೈದು, ಸ್ವಾತಂತ್ರ್ಯ ನಂತರ 600ಕ್ಕೂ ಅಧಿಕ ಸಣ್ಣ ಪುಟ್ಟ ರಾಜ್ಯಗಳನ್ನು ಒಟ್ಟುಗೂಡಿಸಿ ಭಾರತವೆಂಬ ಭವ್ಯ ರಾಷ್ಟ್ರ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಪಕ್ಷ.
ದೇಶದ ಸ್ವಾತಂತ್ರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ @BJP4India ಕೊಡುಗೆ ಏನು? 3/10
#bharatjodoyatra
ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶಕ್ಕಲ್ಲ. @BJP4India ಯ ದಬ್ಬಾಳಿಕೆ, ದೌರ್ಜನ್ಯದಿಂದ ಜನರಲ್ಲಿ ಮೂಡಿರುವ ಭಯ, ಆತಂಕದ ವಾತಾವರಣ ನಿವಾರಣೆ ಮಾಡಬೇಕೆಂದು. 4/10
#BharatJodoYatra
#ಭಾರತಐಕ್ಯತಾಯಾತ್ರೆ ಗೆ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ನನಗೆ ನಿಜಕ್ಕೂ ಆಶ್ಚರ್ಯವಾಗಿದೆ. ಇಷ್ಟು ದೊಡ್ಡ ಮಟ್ಟದ ಸ್ಪಂದನೆಯನ್ನು ನಾನು ಕೂಡ ನಿರೀಕ್ಷಿಸಿರಲಿಲ್ಲ.
ನಮ್ಮೊಂದಿಗೆ ಕೈಜೋಡಿಸಿ, ಹೆಜ್ಜೆಹಾಕುತ್ತಿರುವ ನಾಡಿನ ಜನತೆಗೆ ನಾನು ಕೃತಜ್ಞ. 5/10
#BharatJodoYatra
154 Followers 38 FollowingFreedom Tv - 1st Multilingual OTT App - News - Entertainment & More - Available On @GooglePlay @AppStore & Web , @GoogleChrome @RokuPlayer @AmazonFireTvInd
13 Followers 12 FollowingIncorporated under MCA ( Govt Of India ) in 2021,supports programs in areas of education, healthcare, rural development,arts,culture,environment destitute care.
12 Followers 6 FollowingG Voters , Global Voting Opinion & Trends in Election Research, G Voters, is an Indian international polling agency headquartered in Bengaluru, India.
1 Followers 0 FollowingAs a leading residential plot developers in East Bangalore we, HAL SunRise Layout just not sell plots, we make dream home for you.
62K Followers 127 FollowingCabinet Minister for Women and Child Development, Disabled and Senior Citizens Empowerment | MLA , Belagavi Rural Karnataka.
3 Followers 0 FollowingIncorporated under MCA ( Govt Of India ) in 2022, Jetty Foundation supports programs in areas of education, healthcare, rural development, arts, culture.
4 Followers 11 FollowingEminent personalities from different fields of expertise share their Vision and thoughts to build a new and vibrant Karnataka
@GlobalPolitcal @MenMedia_india
144K Followers 99 FollowingMLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.
64K Followers 328 FollowingSpeaker of Karnataka Legislative Assembly , MLA Mangaluru , Former Health , Food & Civil supplies, Urban & Housing Minister GoK , RTs do not imply endorsements.
62K Followers 50 FollowingCabinet Minister for Housing, Waqf and Minority affairs, GOK || MLA-Chamarajpet, Bengaluru || Firm believer in Democracy, Inclusive Growth and Social Justice.
206K Followers 176 FollowingEditor in Chief - Vishwavani Daily I Former Editor - Vijay Karnataka, Kannada Prabha & Suvarna News I Author of 101 books I Globetrotter I Thomson UK Fellow
606K Followers 33 Followingಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
131K Followers 722 FollowingWelcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainment
395K Followers 909 Followingಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
27.6M Followers 242 Followingसब इंसान बराबर हैं, चाहे वो किसी धर्म या जाति के हों। हमें ऐसा भारत बनाना है जहाँ सभी धर्म और जाति के लोगों में भाईचारा और मोहब्बत हो, न कि नफ़रत और बैर हो।
No recent Favorites. New Favorites will appear here.