ಕೆಪಿಸಿಸಿ ಅಧ್ಯಕ್ಷರಾಗಿ ನಾಲ್ಕು ವರ್ಷ ಪೂರೈಸಿರುವ, ಸಂಘಟಿತ ಪರಿಶ್ರಮದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾಗಿರುವ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು.
🌺🥀🌺 Congratulations to Mr. DK Shivakumar ji on completing four years as the President of KPCC who has been responsible for the unprecedented success of the Congress Party in the state with his concerted efforts to strengthen the organization through various, innovative, popular programs and struggles. 🌺🥀🌺🙏🙏 All the Best sir🌺🥀 God Bless 🌺🥀
@INCKarnataka ಇದರ ಬಗ್ಗೆ ಮಾತಾಡಿ ಎಷ್ಟ ವರುಷ ಆಯಿತು ಸರ್ 2018 #Ksrtc ಗಾರ್ಡ್ exam mugadu yest varsha ಆಯಿತು ಸರ್ please cut off list bidu ಅಂತ heli ಸರ್ .2018ರಲ್ಲಿ notification ಆಗಿದೆ ಸರ್ please ennu list bittila ಸರ್ pls ನುಡಿದಂತೆ ನಡಿಯಿರಿ ಸರ್ Technical post list bittidira namdu ಗಾರ್ಡ್ list bidri sir
@INCKarnataka ಅಧ್ಯಕ್ಷ ಆದರೆ ಮಾತು ಕೇಳೋರು ಒಬ್ಬರು ಇಲ್ಲ, ಸಿಎಂ ಸೆಲೆಕ್ಟ್ ಮಾಡೋ ಪವರ್ ಕೂಡ ಅಧ್ಯಕ್ಷನಿಗೆ ಇಲ್ಲ
@INCKarnataka ಮತ್ತು ಇವರ ಸೇವೆ ಇಲ್ಲಿಗೆ ಮುಕ್ತಾಯವಾಗುವುದು...
@INCKarnataka ಆಖಿಲ ಭಾರತ ಜಾತ್ಯತೀತ ಕಾಂಗ್ರೆಸ್ಸ ಪಕ್ಷದಲ್ಲಿರುವ ಏಕೈಕ ಛಲದಂಕ ಮಲ್ಲ ಡಿ.ಕೆ.ಶಿ
@INCKarnataka @CMofKarnataka @siddaramaiah @DKShivakumar ಶಿವಕುಮಾರ ಸಾಹೇಬ್ರೆ, ಸಿದ್ದರಾಮಯ್ಯ ಸಬ್ರೇ, ದಯವಿಟ್ಟು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ನಿರ್ವಹಿಸುವ ಕೆಲಸವನ್ನ ಸ್ವಲ್ಪವಾದರೂ ಮಾನ ಮರ್ಯಾದೆ, ಕಾಂಗ್ರೆಸ್ ಪಕ್ಷದ ಬಗ್ಗೆ ಇತಿಹಾಸ, ದೇಶದ ಇತಿಹಾಸ ತಿಳಿದಿರುವ ಕಾರ್ಯಕರ್ತರಿಗೆ ವಹಿಸಿ, ಪಕ್ಷದ ಘನತೆ ಉಳಿಸಿ.