ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಬಿಜೆಪಿ ಹೆಸರು ಬಳಸುತ್ತಿಲ್ಲ. ಪ್ರಣಾಳಿಕೆಯನ್ನು ಮೋದಿ ಪ್ರಣಾಳಿಕೆ ಎನ್ನುತ್ತಿದ್ದಾರೆ. ಬಿಜೆಪಿ ಈಗ ಮೋದಿ ಪಕ್ಷವಾಗಿ ಬದಲಾಗಿದೆ. ಇದು ವ್ಯಕ್ತಿ ಪೂಜೆಯ ಪರಾಕಾಷ್ಠೆ. ಮೋದಿಯವರೂ ಅವರ ಬಗ್ಗೆಯೇ ಮಾತನಾಡುತ್ತಾರೆ. ಆತ್ಮರತಿಯ ಅತಿರೇಕದ ಭ್ರಮೆಯಲ್ಲಿ ಮೋದಿಯವರು ಮುಳುಗಿದ್ದಾರೆ! - @dineshgrao
@INCKarnataka @dineshgrao ಈಗಿನ ತನಾನೂ ನಕಲಿ ಗಾಂಧಿ ಪರಿವಾರದ ಚಾಕರಿ ಮಾಡೊರಿಗೆ ಯಾಕಿಷ್ಟ ತ್ರಾಸ ಆಗಾಕತ್ತಾದ ?
@INCKarnataka @dineshgrao ನಿಮ್ಮಲ್ಲಿ ವ್ಯಕ್ತಿಯೇ ಇಲ್ಲವಲ್ಲ ಮಾರಾಯಾ ಪೂಜೆ ಮಾಡಲು. PM ಅಭ್ಯರ್ಥಿ ಯಾರು ಅಂತ ಗೊತ್ತಿಲ್ಲ? ನಿಮಗೆ ಗೊತ್ತಿರೋದು ಕುಟುಂಬ ಪೂಜೆ ಅಲ್ವಾ, ಗುಂಡಣ್ಣಾ?
@INCKarnataka @dineshgrao ಒಂದು ಕುಟುಂಬದ ಆರೈಕೆ ಮಾಡೋ ಗುಲಾಮರು, ಪಕ್ಷದ, ವ್ಯಕ್ತಿ ಬಗ್ಗೆ ಕಾಮೆಂಟ್ ಮಾಡ್ತಾರೆ.
@INCKarnataka @dineshgrao First of all congress is contesting in 230 seats or less and you’re dreaming of getting more than 110 seats on your own.. this is based on your surveys… you don’t have a PM face and think of forming govt with INDI alliance… common
@INCKarnataka @dineshgrao ಹೊಟ್ಟೆಯುರಿ ಯಾಕೆ, ನೀವು ಸಹ ಅಧಿಕಾರ ದಲ್ಲಿದ್ದೀರಿ (ಎಡಬಿಡಂಗಿ ಮಾತು ಬಿಟ್ಟು )ನಾಲ್ಕು ಜನರ ಬಾಯಲ್ಲಿ ನಿಮ್ಮ ಹೆಸರು ಬರುವ ಹಾಗೆ ಆಡಳಿತ ಕೊಡಬಹುದಲ್ಲ.
@INCKarnataka @dineshgrao ಒಹೋ 105 ವೋಟ್ ಇಂದ ಗೆದ್ದು ಮಿನಿಸ್ಟರ್ ಆದವರು.
@INCKarnataka @dineshgrao ನಿಮ್ಮ ಪ್ರಧಾನಿ ಯಾರೆಂದು ಹೇಳದವರು ಬೇರೆ ಪಕ್ಷದ ಬಗ್ಗೆ ಉಸಾಬರಿ ಯಾಕೆ? ಪಕ್ಷದ ಅಧ್ಯಕ್ಷರು ಬದಲಾದರೂ ಇಟಲಿಯವರನ್ನೇ ನಂಬಿ ಕೂತಿರುವವರು ನೀವುಗಳು ಬೇರೆ ಪಕ್ಷದ ಬಗ್ಗೆ ಮಾತಾಡ್ತಿರಲ್ಲ...
@INCKarnataka @dineshgrao Swalpa wait madappa. Mp election nalli jana nimgella olle pata kalisthare aaga nimgella gottagutte bjp enu modiji yaru antha. Jana utra kodthare.