ಹಸಿರಾಗಲಿ ನಿಮ್ಮ ಬಾಳು ನೂತನ ವರುಷದಲ್ಲಿ ಸಂತೋಷ, ನೆಮ್ಮದಿ, ಅಭಿವೃದ್ಧಿ ನಿಮ್ಮದಾಗಲಿ ವರುಷ ಪೂರ್ತಿ ಹರುಷ ತರಲಿ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
#happyugadi2024
ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಅವರು 1948 ಜನವರಿ 30ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಇಂದಿಗೂ ಈ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.
15ನೇ ಶತಮಾನದಲ್ಲಿ ಜನಿಸಿದ ತತ್ವಜ್ಞಾನಿ, ವಚನಕಾರರು, ತಮ್ಮ ತ್ರಿಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಇವರು ತಮ್ಮ ಸಾಧನೆಯಿಂದ ಮಹಾಯೋಗಿ ಎನಿಸಿಕೊಂಡ ವೇಮನರವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.
ನೇಸರನು ತನ್ನ ಪಥವನ್ನು ಬದಲಿಸುತಿರಲು, ಇಬ್ಬನಿಯ ಚಳಿ ಮಾಯವಾಗುತಿರಲು, ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ, ಹೊಸ ಬೆಳೆ ಹೊಸ ಉತ್ಸಾಹವನ್ನು ಜಗದಲ್ಲಿ ಹರಡುತಿದೆ.
ಎಲ್ಲರಿಗೂ ಮತ್ತೊಮ್ಮೆ ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.
#HappySankranthi
1863 ರಲ್ಲಿ ಕೊಲ್ಕತ್ತಾದಲ್ಲಿ ನರೇಂದ್ರರಾಗಿ ಜನಿಸಿದ ಶ್ರೇಷ್ಠವಾಗ್ಮಿ, ಆಧ್ಯಾತ್ಮಿಕ ನಾಯಕ, ಚಿಂತಕ, ಸ್ವಾಮಿ ವಿವೇಕಾನಂದ ಎಂಬ ಹೆಸರಿನಿಂದಲೇ ವಿಶ್ವದಾದ್ಯಂತ ಚಿರಪರಿಚಿತರಾದವರು. ಸಮಾಜದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ಜೊತೆಗೆ ಬಡವರ ನಿರ್ಗತಿಕರ ಸೇವೆಯಲ್ಲಿ ತೊಡಗಿದ ವಿವೇಕಾನಂದರ ಮಾರ್ಗದರ್ಶನದಲ್ಲಿ ಈಗಿನ ಯುವ ಪೀಳಿಗೆ ಸಾಗಬೇಕಿದೆ.
"ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ಬರಿ ಯೋಧರದ್ದಲ್ಲ ಅದು ಇಡೀ ದೇಶದ ಜವಾಬ್ದಾರಿಯಾಗಿದೆ" ಎಂದು ದೇಶಪ್ರೇಮ ಸಾರಿದ, ಜೊತೆಗೆ ತಮ್ಮ ದಿಟ್ಟ ನಿರ್ಧಾರಗಳ ಮೂಲಕ ದೇಶದ ಪ್ರಗತಿಗೆ ಕಾರಣಿಕರ್ತರಾದ ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
ಹೊಸ ವರ್ಷದ ಹೊಸ ಆರಂಭವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಹಾಗೂ ಯಶಸ್ಸನ್ನು ತರಲಿ. ಹಳೆಯ ಕಹಿ ಕ್ಷಣಗಳೆಲ್ಲಾ ಅಳಿಯಲಿ. ಬದುಕಿನಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಸಿಗಲಿ. ನವ ವಸಂತವು ಸರ್ವರ ಬಾಳು ಬೆಳಗಲಿ.
#HappyNewYear2024
ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದು, ಪಕ್ಷವನ್ನು ಸತತವಾಗಿ 2 ಬಾರಿ ಅಧಿಕಾರಕ್ಕೆ ತರಲು ಕಾರಣಿಕರ್ತರಾದ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು.
ದಾಸ ಶ್ರೇಷ್ಠ ಎಂದು ಹೆಸರು ಪಡೆದ ಕನಕದಾಸರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದವರು. ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ 16ನೇ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದರು. ಇವರ ಕೀರ್ತನೆಗಳು ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿರುತ್ತವೆ.
ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ' ವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ, ವಿಶ್ವದ ಶ್ರೇಷ್ಠ ಸಂವಿಧಾನವಾದ ಭಾರತದ ಸಂವಿಧಾನವು ಅಂಗೀಕಾರವಾದ ಈ ದಿನದಂದು ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು.
#constitutionofindia
99 Followers 5K Following✨Dealing with apartment association woes?? 📲 DM us your concerns, and we'll guide you to resolution! Your go-to resource for smooth community living ✨
109 Followers 4K Following"स्वच्छ भारत,स्वस्थ भारत"
OM..NAMO..
"CLEANcountry, HealthyEARTH"
''The world has enough for everyone's need, but not enough for everyone's greed.''-M K Gandhi.
18 Followers 773 FollowingAnonymous-Techie-Human Being-PrivacyIsWealth-Bringing to notice of concerned personnel will solve problem else escalation🤫.
Likes, retweets, etc. ≠ endorsement
61 Followers 163 FollowingPRESIDENT at YOUTH CONGRESS Shimoga.
indian National youth Congress.
Shimoga DISTRICT PRESIDENT at akhila Karnataka bahujana sene.
117K Followers 336 FollowingNational Herald—founded in 1938 by Jawaharlal Nehru—is a news website and weekly newspaper with a focus on people, governance and current affairs
158K Followers 40 FollowingMinister of Health & Family Welfare, Govt of Karnataka | MLA, Gandhinagar (Since 1999) | AICC In-Charge Secretary - Tamil Nadu & Puducherry | Engineer
26K Followers 125 FollowingOfficial Twitter Account of Karnataka Pradesh Mahila Congress. Largest women frontal organisation | State President - @DrPushpaAmarnat
293K Followers 151 FollowingParliament Member - Rajya Sabha | General Secretary @INCIndia in-charge of Organisation | Former Minister of State for Civil Aviation & Power in GoI
77K Followers 85 FollowingOfficial Twitter account of All India Congress Sevadal. Sevadal is the grassroots frontal organisation of Indian National Congress.
1.8M Followers 10 FollowingOfficial account of P. Chidambaram | Member of Parliament, RajyaSabha | Former Finance Minister, GoI | Here for short but serious comment on contemporary issues
926K Followers 1K Followingसुप्रिया श्रीनेत।Chairperson Social Media & Digital Platforms।Member Congress Working Committee।Maharajganj, UP।Former Executive Editor Times Group। @INCIndia
1.3M Followers 159 FollowingMP RS Ex MP LS Ex GS AICC , Ex CM MP Ex President MPCC. Retweets are not the endorsement! #GintiKaro #BhartiBharosa #PehliNaukriPakki #KisanMSPGuarantee
1.8M Followers 219 FollowingMember of Parliament & Member, CWC. General Secretary, Indian National Congress https://t.co/bC4e7aHCOn | https://t.co/IVnfO2yBQB
568K Followers 301 FollowingOfficial handle of National Students' Union of India. Country's largest & most responsible student organization. https://t.co/ineqMxlWj5
14.7M Followers 143 FollowingNews. Views. Analysis. Conversations. India’s No.1 digital news destination, world’s largest-selling English newspaper. Follow us on WA https://t.co/nhIk2OqzIn
1.6M Followers 614 FollowingThe Official Twitter Account of The Youth Wing of Indian National Congress.
#GintiKaro #BhartiBharosa #PehliNaukriPakki #KisaanMSPGuarantee
22K Followers 32 FollowingChief Whip, Govt of Karnataka,Ex Aicc sec, Ex Working President-KPCC,Ex- DG NYKS(Ministry of Youth Affairs)Govt of India, Ex Iyc &Ex National President NSUI
24.6M Followers 2 FollowingOfficial Twitter account of Rashtrapati Bhavan and is run by the President’s Secretariat | Smt Droupadi Murmu, President of India.
10.5M Followers 523 FollowingIndia’s Most Vibrant Political Movement - Indian National Congress | #GintiKaro | #BhartiBharosa | #PehliNaukriPakki | #KisaanMSPGuarantee
374K Followers 921 Followingಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
125K Followers 701 FollowingWelcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainment
25.5M Followers 259 FollowingMember of the Indian National Congress | Member of Parliament | #GintiKaro | #BhartiBharosa | #PehliNaukriPakki | #KisaanMSPGuarantee | #1LakhMahalakshmi