Lakshmikanth Rb @Lakshmikanth_Rb
Ekamevadwiteeyam mobile.twitter.com/lakshmikanth_rb Bangalore Joined January 2017-
Tweets33
-
Followers11
-
Following63
-
Likes31
#birlatemple Burma temple - hyderabad @ Birla Temple Hyderabad instagram.com/p/CkfWKSGvCrh/…
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು. ದಿನಾಂಕ: ೨೫-೧೧-೨೦೨೦ರ ಬುಧವಾರ, ಸ್ಥಳ: ಬೆಂಗಳೂರು-೯
ಕರ್ನಾಟಕದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆನ್ನುವಂತೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ರವರ ಹೇಳಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಯುವ ಘಟಕದ ವತಿಯಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಯಿತು.
'ಕರ್ನಾಟಕದಿಂದ ಭಾರತ' ಎಂಬುದು ಕರ್ನಾಟಕ ರಕ್ಷಣಾ ವೇದಿಕೆ ಬಹಳ ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದ ಘೋಷವಾಕ್ಯ. ಒಕ್ಕೂಟದಲ್ಲಿ ನಾವು ಯಾರ ಅಡಿಯಾಳೂ ಅಲ್ಲ, ಸಮಾನ ಪಾಲುದಾರರು. ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ಸ್ವಾಯತ್ತತೆಯನ್ನು ನೀಡಬೇಕು, ಅಧಿಕಾರ ಕಸಿಯುವುದಲ್ಲ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. naanugauri.com/karnatakas-lon…
ಭಾರಿ ಮಳೆ ಮತ್ತು ಪ್ರವಾಹದಿಂದ ಸಾವಿರಾರು ಕೋಟಿ ರುಪಾಯಿ ಹಾನಿಗೊಳಗಾಗಿರುವ ಉತ್ತರ ಕರ್ನಾಟಕ ಭಾಗದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರೊಂದಿಗೆ ಇಂದು ಗೂಗಲ್ ಹ್ಯಾಂಗ್ ಔಟ್ ನಲ್ಲಿ ಸಭೆ ನಡೆಸಿದೆ. ಎಲ್ಲ ಜಿಲ್ಲಾಧ್ಯಕ್ಷರು ಈ ಸಭೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಜಿಲ್ಲೆಗಳಲ್ಲಿ ಆಗಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಮಳೆಯಿಂದಾಗಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ಸಾವಿರಾರು ಕೋಟಿ ನಷ್ಟವಾಗಿದೆ. ಸರಕಾರದಿಂದ ಅಗತ್ಯವಾಗಿ ಆಗಬೇಕಿರುವ ಪರಿಹಾರ ಕಾರ್ಯಗಳ ವಿಚಾರವಾಗಿ ರಾಜ್ಯಾಧ್ಯಕ್ಷರಾದ @narayanagowdru ರವರು ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಶೇಂಗಾ ಬೀಜ ಪೂರೈಕೆ ಮಾಡಬೇಕೆಂದು ಕರವೇ ಯಾದಗಿರಿ ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದರು, ಇದೀಗ ಯಾದಗಿರಿ ಜಿಲ್ಲೆಯಲ್ಲಿ 1000 ಕ್ವಿಂಟಾಲ್ ಹೆಚ್ಚುವರಿ ಶೇಂಗಾ ಬೀಜ ವಿತರಿಸಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ
ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ನಿಧನರಾಗಿದ್ದಾರೆ. ಭೇಟಿಯಾದಾಗೆಲ್ಲ ಬಾಯ್ತುಂಬ ನಗುನಗುತ್ತ ಮಾತನಾಡುತ್ತಿದ್ದರು. ಒಂದು ಪೀಳಿಗೆಯ ಯುವಜನರಿಗೆ ಓದಿನ ಹುಚ್ಚು ಹಿಡಿಸಿದ ಅಕ್ಷರ ಮಾಂತ್ರಿಕ. ಪ್ರಾರ್ಥನಾ ಶಾಲೆಯ ಮೂಲಕ ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ ಮಾಡುತ್ತಿದ್ದವರು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಭಾವಪೂರ್ಣ ನಮನಗಳು
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರವಾಹಕ್ಕೆ ತುತ್ತಾದ ಕೆಲವು ಗ್ರಾಮದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಆಹಾರ ಪದಾರ್ಥಗಳು, ಹೊದಿಕೆಗಳನ್ನು ನೀಡಲಾಯಿತು
ಮಹಾರಾಷ್ಟ್ರದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮರಾಠಿ ಬಳಸುವಂತೆ ಅಲ್ಲಿನ ಸರ್ಕಾರ ಆದೇಶ ನೀಡಿದೆ. ಆದೇಶದ ಪ್ರಕಾರ ಎಲ್ಲ ಕೇಂದ್ರ ಸರ್ಕಾರಿ ಅಧಿಕಾರಿಗಳೂ ಮರಾಠಿಯನ್ನು ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು, ತಪ್ಪಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಸರ್ಕಾರ ಇಂಥ ಆದೇಶ ಹೊರಡಿಸುವುದು ಯಾವಾಗ?
ಕಂದಾಯ ಸಚಿವರ ಹೇಳಿಕೆಯ ಪ್ರಕಾರವೇ ಪ್ರವಾಹದಿಂದ ಆಗಿರುವ ನಷ್ಟ ₹25,000 ಕೋಟಿ. ರಾಜ್ಯ ಸರ್ಕಾರ ಖರ್ಚು ಮಾಡಿರುವುದು ₹ 4.5 ಕೋಟಿ. ಕೇಂದ್ರ ಸರ್ಕಾರ ಇದುವರೆಗೆ ಬಿಡಿಗಾಸೂ ಕೊಟ್ಟಿಲ್ಲ. ನಮ್ಮ ದುಡ್ಡು ನಮಗೆ ಕೊಡಿ ಎಂದು ಕೇಳುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ. ನಮ್ಮ ಸಂಸದರಂತೂ ಪ್ರದರ್ಶನದ ಗೊಂಬೆಗಳಾಗಿ ಹೋಗಿದ್ದಾರೆ.
ಮನವಿಗಳಿಗೆ ಕೇಂದ್ರ ಸರಕಾರ ಸ್ಪಂದಿಸಿದ ಉದಾಹರಣೆಗಳು ತೀರಾ ಕಡಿಮೆ. ನೆರೆ ಪರಿಹಾರಕ್ಕೆ ಬೇಕಾದ ದುಡ್ಡುನ್ನು ಕೊಡಿ ಎಂದು ಹಕ್ಕೊತ್ತಾಯ ಮಾಡುವ ಜನಪ್ರತಿನಿಧಿಗಳ ಅವಶ್ಯಕತೆ ಕರ್ನಾಟಕಕ್ಕೆ ಇದೆ. #ಕರ್ನಾಟಕ #Karmataka
ಹಾಸನಾಂಬ ದೇವಿಯ ದರ್ಶನದ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ಜಿಲ್ಲಾಡಳಿತವನ್ನು ಕರವೇ ಹಾಸನ ಜಿಲ್ಲಾ ಘಟಕದಿಂದ ಒತ್ತಾಯಿಸಲಾಯಿತು.
ಕನ್ನಡ-ಕನ್ನಡಿಗ-ಕರ್ನಾಟಕದ ಪರವಾಗಿ ಹೋರಾಟ ನಡೆಸುವುದರ ಜೊತೆಗೆ ರಕ್ತದಾನದಂತಹಾ ಸಾಮಾಜಿಕ ಕಾರ್ಯದಲ್ಲೂ ನಮ್ಮ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಕರವೇ ನಡೆಸಿದ್ದ ರಕ್ತದಾನ ಕಾರ್ಯಕ್ರಮದ ಒಂದು ಚಿತ್ರ
ಆಯಾ ರಾಜ್ಯಗಳ ಉದ್ಯೋಗಗಳು ಆಯಾ ರಾಜ್ಯದ ಜನರಿಗೆ ಸಿಗುವಂತೆ ಹಲವು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳುತ್ತಿವೆ, ಹರಿಯಾಣ ರಾಜ್ಯದಲ್ಲೂ ಇದೇ ನಿಟ್ಟಿನಲ್ಲಿ ಕಾನೂನು ಜಾರಿ ಮಾಡಲು ಅಲ್ಲಿನ ಸರಕಾರ ಹೊರಟಿದೆ. ಕರ್ನಾಟಕ ಸರಕಾರವೂ ಆದಷ್ಟು ಬೇಗ ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗುವಂತೆ ಆಗಲು ಕಾನೂನು ಜಾರಿ ಮಾಡಲಿ
Just posted a photo @ Bangalore Brahma Samaj instagram.com/p/CAPlaz1nPdb/…
ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು 🕯️ @ Bangalore Brahma Samaj instagram.com/p/B-m1wQ_HFns/…
Just posted a photo instagram.com/p/B9Pe3OJn13w/…
Just posted a photo instagram.com/p/BzRF9RMnWEX/…

ಆನಂದ @anandmb2
4K Followers 7K Following 🇧🇯ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯 ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ. Hindi is not national language
ಸಹನಾ ಶೇ�... @sahanashekarkrv
502 Followers 144 Following ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಪ್ರಧಾನ ಕಾರ್ಯದರ್ಶಿ ಮಹಿಳಾ ಘಟಕ.
Patel Venkatesh Hegde @HegdePatel
57 Followers 185 Following
Rajahuli Rajanna @RajannaRajahuli
64 Followers 131 Following ಅಧ್ಯಕ್ಷರು ಯುವ ಘಟಕ ವಿಜಯನಗರ ವಿಧಾನಸಭಾ ಕ್ಷೇತ್ರ
🙏..🌹..❤..ಪ�... @Nc935TANlgTCVCM
152 Followers 1K Following
ಪವನ್ ಕನ�... @Pavanku97978550
287 Followers 771 Following ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ (ವಿದ್ಯಾರ್ಥಿ ಘಟಕ) ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ.
AlexMods @AlexModscom
977K Followers 84 Following Material Designed Mods, That Provides Tons Of Features Including Customization, Themes, Styles, Locks, Privacy, And Many More
HarishGowdaKRV @KrvHarish
73 Followers 15 Following
ಕರವೇ (KRV) @karave_KRV
17K Followers 1 Following ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.
Prakash M @Prakash75931119
8 Followers 8 Following Secretary, Karnataka private post graduate colleges association . consultant for higher education academics.
Sumalatha Ambareesh �... @sumalathaA
317K Followers 908 Following Frmr.Member of Parliament 17th Lok Sabha, ಮಂಡ್ಯ ಕರ್ನಾಟಕ Mandya , Karnataka ಬಿಜೆಪಿ 🪷 BJP
Rahul Gandhi @RahulGandhi
28.3M Followers 372 Following Leader of Opposition, Lok Sabha | Member of the Indian National Congress | Member of Parliament, Raebareli
Smriti Z Irani @smritiirani
12.6M Followers 1K Following Grassroots BJP politician, Former Cabinet Minister, Media personality - Breaking barriers, creating lasting impact!
Yash @TheNameIsYash
1.4M Followers 0 Following Actor & Proud Kannadiga - Be yourself because an original is worth more than a copy
Abhishek M U @abhishekMU837
22 Followers 115 Following No poison can kill a POSITIVE thinker, and no medicine can save a NEGATIVE thinker...😎 ಕನ್ನಡಿಗ...
Maya Menon @TTFMaya
3K Followers 1K Following My views are based on my concern for the state of Education, Environment and need for more Empathy in our world. @uniofleicester; @ttfUpdates; @lifeskills_in
Vijay @vijay290895
7 Followers 25 Following
SURESH NAIK HR @SURESHNAIKHR1
10 Followers 0 Following
Shridhar HS @96shridhar
22 Followers 107 Following
Raju @Rajukv10
8 Followers 32 Following
Mom @sri88444
5 Followers 32 Following
karthik.A @karthikdabba20
8 Followers 14 Following
Harsha.M hari @HarshaMHari1
11 Followers 7 Following I'm not a special person, But I'm just limited edition
Manjunatha C R @ManjunathaCR11
2 Followers 1 Following
srikanth reddy @srikanthreddynt
2 Followers 0 Following
Prema S P @PremaSP31
5 Followers 1 Following
Srikanth reddy @Srikant44014774
7 Followers 4 Following
Nelson roy d'souza @royboyistoy31
6 Followers 50 Following
im@maruthi cp @immaruthicp3
4 Followers 3 Following
Venkatesh @Venkate14429533
9 Followers 74 Following
John Ramesh(Ob) @ramesh_aon
1 Followers 7 Following
John Ramesh @johnramesh_aon
10 Followers 14 Following
Lokesh @Lokesh00820417
7 Followers 102 Following
rajshekar @rajshekar6440
2 Followers 0 Following
Ramalingeshwara @Ramusharath
2 Followers 125 Following
Sudarshana @Sudarsh76296775
6 Followers 43 Following
Vishal Singh @vishalsingh_04
72 Followers 202 Following A passionate guy wondering about how life works!!
Theatre Light Storie @StorieLight
88 Followers 653 Following Corporate Learning and Development looks better in Theatre Light
T.S.mukundaraj @MukundarajT
4 Followers 2 Following
Srikanth reddy @Srikant43751231
4 Followers 28 Following
Roopamaruti @Roopamaruti1
3 Followers 0 Following
Nitesh Kadam R @NiteshKadamR2
8 Followers 32 Following
Nelson Roy D'souza @nelsonroydsouza
5 Followers 45 Following
lakshmi narayana @lakshmi66044110
3 Followers 3 Following
Eranna @erusn1991
26 Followers 212 Following