Prashanth M Humcha @PrashanthaM2
Joined May 2013-
Tweets63
-
Followers14
-
Following40
-
Likes18
ಇಂದು ಸಂಜೆ 7 ಗಂಟೆಗೆ @AsianetNewsSN ಸುದ್ದಿವಾಹಿನಿಯೊಂದಿಗಿನ ನನ್ನ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗಲಿದೆ. ವೀಕ್ಷಿಸಿ.
#StopHarassingToyotaEmployees ನಮ್ಮ 40 ಜನ ಕಾರ್ಮಿಕ ಮಿತ್ರರನ್ನು ಕಾನೂನು ಬಾಹಿರ ಅಮಾನತು ಮಾಡಿರುವ ವಿರುದ್ಧ ನಮ್ಮ ಹೋರಾಟ @BSYBJP @ShivaramHebbar @ToyotaMotorCorp @PMOIndia
#StopHarassingToyotaEmployees ಅತೀ ಹೆಚ್ಚು ರೋಬೋಟ್ ಗಳು ಕೆಲಸ ಮಾಡುವ ದೇಶ ಯಾವುದು? ಉತ್ತರ : ಜಪಾನ್ ತಪ್ಪು : ಭಾರತದಲ್ಲಿ ಟೊಯೋಟಾ ಕಂಪನಿಯಲ್ಲಿ ರೋಬೋಟ್ ರೀತಿಯಲ್ಲಿ ಕೆಲಸ ಮಾಡುವ ಕಾರ್ಮಿಕರು @BSYBJP @ShivaramHebbar @ToyotaMotorCorp
#StopHarassingToyotaEmployees "ಪದೇ ಪದೇ ಅಕ್ರಮವಾಗಿ ಬೀಗಮುದ್ರೆ ಜಡಿದು ಕಾರ್ಮಿಕರನ್ನು ಅಮಾನತು ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವ ಟೋಯೋಟ ಆಡಳಿತ ಮಂಡಳಿಗೆ ನಮ್ಮ ಧಿಕ್ಕಾರ" @BSYBJP @ShivaramHebbar @ToyotaMotorCorp
#StopHarassingToyotaEmployees ಟೊಯೋಟಾ ಕಂಪನಿಗೆ ಕಾರ್ಮಿಕರ ಅತ್ಯಮೂಲ್ಯ 10ರಿಂದ15ವರ್ಷ ದುಡಿಸಿಕೊಂಡು ಇವಾಗ ನಮ್ಮನ್ನು ಬೀದಿಗೆ ತಳ್ಳಿದ ಆಡಳಿತ ಮಂಡಳಿಯ ವಿರುದ್ಧ ನಮ್ಮ ಹೋರಾಟ ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#StopHarassingToyotaEmployees 39 ನಾಯಕರನ್ನುವಜಾಗೊಳಿಸಿ ಉಳಿದ ಸದಸ್ಯರು ಕೆಲಸಕ್ಕೆ ಹೋಗುವುದು,,(ನಾಯಕರಿಲ್ಲದ ಸಂಘ ರಾಜನಿಲ್ಲದ ರಾಜ್ಯವಿದ್ದಂತೆ) ಯಾವ ಭದ್ರತೆಯ ಮೇಲೆ ಹೋಗಬಹುದು. ಭದ್ರತೆಗಾಗಿ ನಮ್ಮ ಹೋರಾಟ ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#StopHarassingToyotaEmployees ಕಾರ್ಮಿಕರನ್ನು ದೀಪಾವಳಿ ಆಚರಿಸಲೂ ನೆಮ್ಮದಿ ಇಲ್ಲದಂತೆ ಬೀದಿಯಲ್ಲಿ ಕೂರಿಸಿದ ಸಣ್ಣಬುದ್ಧಿಯ ದೊಡ್ಡಮನುಷ್ಯರಿಗೆ ಧಿಕ್ಕಾರ @BSYBJP @ShivaramHebbar @ToyotaMotorCorp
#StopHarassingToyotaEmployees "ಪದೇ ಪದೇ ಅಕ್ರಮವಾಗಿ ಬೀಗಮುದ್ರೆ ಜಡಿದು ಕಾರ್ಮಿಕರನ್ನು ಅಮಾನತು ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವ ಟೋಯೋಟ ಆಡಳಿತ ಮಂಡಳಿಗೆ ನಮ್ಮ ಧಿಕ್ಕಾರ" @BSYBJP @ShivaramHebbar @ToyotaMotorCorp
#StopHarassingToyotaEmployees ನಿರಂತರವಾಗಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುತ್ತಿರುವ ಟೊಯೊಟಾ ಆಡಳಿತ ಮಂಡಳಿ ವಿರುದ್ಧ ನಮ್ಮ ಹೋರಾಟ@BSYBJP @ShivaramHebbar @ToyotaMotorCorp @PMOIndia @santoshgangwar
#StopHarassingToyotaEmployees ಕಾನೂನು ಬಾಹಿರವಾಗಿ ಬೀಗ ಮುದ್ರೆ ಹಾಕಿ 3500 ಕಾರ್ಮಿಕರನ್ನು ಬೀದಿಗೆ ಹಾಕಿದ ಟೊಯೊಟಾ ಆಡಳಿತ ಮಂಡಳಿ ವಿರುದ್ಧ ನಮ್ಮ ಹೋರಾಟ @BSYBJP @ShivaramHebbar @ToyotaMotorCorp @PMOIndia @santoshgangwar
#StopHarassingToyotaEmployees ಅವೈಜ್ಞಾನಿಕ ಕೆಲಸದ ಒತ್ತಡ ಹೇರುತ್ತಿರುವ ಆಡಳಿತ ಮಂಡಳಿ ವಿರುದ್ಧ ನಮ್ಮ ಹೋರಾಟ.. @BSYBJP @ShivaramHebbar @ToyotaMotorCorp @PMOIndia @santoshgangwar
#StopHarassingToyotaEmployees ಅತೀ ಹೆಚ್ಚು ರೋಬೋಟ್ ಗಳು ಕೆಲಸ ಮಾಡುವ ದೇಶ ಯಾವುದು? ಉತ್ತರ : ಜಪಾನ್ ತಪ್ಪು : ಭಾರತದಲ್ಲಿ ಟೊಯೋಟಾ ಕಂಪನಿಯಲ್ಲಿ ರೋಬೋಟ್ ರೀತಿಯಲ್ಲಿ ಕೆಲಸ ಮಾಡುವ ಕಾರ್ಮಿಕರು @BSYBJP @ShivaramHebbar @ToyotaMotorCorp
#StopHarassingToyotaEmployees ಇಬ್ಬರು ಮಾಡುವ ಕೆಲಸವನ್ನು ಒಬ್ಬನೇ ಮಾಡಬೇಕು ಅಂತ ಚಿತ್ರ ಹಿಂಸೆ ಕೊಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ನಮ್ಮ ಹೋರಾಟ @BSYBJP @ShivaramHebbar @ToyotaMotorCorp
#StopHarassingToyotaEmployees ಬದುಕುವುದು ನಮ್ಮ ಹಕ್ಕು ಅದರೆ ಕಂಪನಿ ಆಡಳಿತ ಮಂಡಳಿಯ ದುರ್ಡಳಿತ ಬುದ್ದಿಗೆ ಬಲಿಯಾಗುತ್ತಿರುವ ನಮ್ಮನ್ನು ಕಾಪಾಡಿ ಮುಖ್ಯಮಂತ್ರಿಗಳೇ
#StopHarassingToyotaEmployees ನಮ್ಮ ರಜೆಗಳನ್ನು ಪಡೆಯಲು ಅನುಮತಿ ನೀಡದಿರುವುದರ ವಿರುದ್ಧ ನಮ್ಮ ಹೋರಾಟ.. @BSYBJP @ShivaramHebbar @ToyotaMotorCorp @PMOIndia @santoshgangwar
#StopHarassingToyotaEmployees ಪ್ರಾಣಿಗಳಿಗಿಂತಲು ಹೀನಾಯವಾಗಿ ದುಡಿಸಿಕೊಂಡು ರಕ್ತ ಹೀರುತ್ತಿವ ಟೊಯೋಟಾ ಆಡಳಿತ ಮಂಡಳಿಗೆ ದಿಕ್ಕಾರ ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ

Basavaraja.S @Basavar28441917
38 Followers 300 Following
Chethan Chethan @Chethan51742978
85 Followers 444 Following
Lokesh Tv @LokeshTv10
99 Followers 231 Following
Chikkappamc Marikoppa @CMarikoppa
79 Followers 196 Following
Hemanth Kumar H H @HemanthKumarHH2
7 Followers 29 Following
Jagadish Gowda @Jagadis44746604
63 Followers 17 Following
Sharath Mylanahalli @Sharath01049707
12 Followers 79 Following
Chethan Chethan @Chethan51742978
85 Followers 444 Following
Lokesh Tv @LokeshTv10
99 Followers 231 Following
D K Shivakumar, Presi... @KPCCPresident
99K Followers 31 Following Official Handle of The President of the Karnataka Pradesh Congress Committee
DK Suresh @DKSureshINC
45K Followers 51 Following Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman
Chikkappamc Marikoppa @CMarikoppa
79 Followers 196 Following
Jagadish Gowda @Jagadis44746604
63 Followers 17 Following
Hemanth Kumar H H @HemanthKumarHH2
7 Followers 29 Following
Sharath Mylanahalli @Sharath01049707
12 Followers 79 Following
S.Suresh Kumar @nimmasuresh
311K Followers 245 Following MLA, Rajajinagar Assembly constituency, Bengaluru.(BJP Karnataka)
Siddaramaiah @siddaramaiah
1.1M Followers 96 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)
Subramanian Swamy @Swamy39
10.7M Followers 176 Following President of Virat Hindustan Sangam, fmr Cabinet Minister, Six terms MP, Member BJP, Harvard Ph.D (Economics), former Professor, I give as good as I get.
Chakravarty Sulibele @astitvam
350K Followers 652 Following Columnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand ji
CM of Karnataka @CMofKarnataka
1.7M Followers 174 Following Official Page of the Chief Minister's Office, Karnataka
ravishankar @bommaliravi
2K Followers 1 Following
Rakshit Shetty @rakshitshetty
780K Followers 70 Following Realise the passion, come a full circle, look at creating an ideal world for Cinema. Be a Cinema!
Nidhi Subbaiah @nidhisubbaiah
29K Followers 166 Following The story so far : i agisco, i canti, navigo, scrivo io. PS: I can't speak Italian!
Upendra @nimmaupendra
1.3M Followers 8 Following Film Actor-Director-Writer-ಪ್ರಜಾಕಾರಿಣಿ /prajakiyan vote for UPP
PRATHEEP KUMAR|ಪ್... @pratheepkgl
178 Followers 32 Following ಕಚ್ಚಲ್ಲ ಅಂದ್ರೆ ಸೊಳ್ಳೆ ಕೂಡ ಹೊಡಿಯಲ್ಲ.. .. ಮುಟ್ಟೋಕ್ ಬಂದ್ರೆ ಸಿಂಹ ಅದ್ರೂ ಬಿಡೋಲ್ಲ.......
Ashitha Bhanu @KicchaAshitha
479 Followers 78 Following I'm a huuuuuuuuuuuge die-hard fan of The Great SuperStar @KicchaSudeep, Sir..:) frm Andhra Pradesh. I created twitter account for @KicchaSudeep, Sir :)
KicchaSudeepFC #AIKSF @KicchaSudeepFC
34K Followers 4 Following First ever Twitter FC of Multilingual Actor Abhinaya Chakravarthy #Baadshah @KicchaSudeep ALL INDIA KICCHA SUDEEP FANS (AIKSF)