ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @AmoghaVarsha @AJANEESHB @PRK_Productions @PRKAudio #mudskipper
380
3K
19K
0
9
Download Image
@PuneethRajkumar @AmoghaVarsha @AJANEESHB @PRK_Productions @PRKAudio A dashakada Kate indu anavarna gollalide #Gandadagudi
@PuneethRajkumar @AmoghaVarsha @AJANEESHB @PRK_Productions @PRKAudio "ಒಂದು ಮುತ್ತಿನ ಕಥೆ" ಬಗ್ಗೆ ಮಾತಾಡ್ತಾಯಿದಿರಿ ಅಂತಾ ಅನಿಸ್ತಾಯಿದೆ...!!!🤔🤔
@PuneethRajkumar @AmoghaVarsha @AJANEESHB @PRK_Productions @PRKAudio Allla sari edhidre evathu nav teaser na nodthidvi 🙏😭🥺