"ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳು ನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದೂ ವಿದ್ಯಾಭ್ಯಾಸ ಪದ್ಧತಿಯಿಂದ." ಆವರಣ - ಡಾ॥ ಎಸ್. ಎಲ್. ಭೈರಪ್ಪ
@SLBhyrappa ಭೈರ್ ಬುಡಂಗಿ ಆಟಕ್ಕೆ ಓಟಕ್ಕೆ ಸ್ವಲ್ಪ ಬ್ರೇಕ್ ಹಾಕಿ ನಿನಗೆ ಸ್ವಾಭಿಮಾನ ಇದ್ದರೆ ನೆಲ ಬಾಷೆ ಬಗ್ಗೆ ಮೋದಲು ತೋರಿಸು ಬದ್ಧತೆ ಇಲ್ಲಾಂದ್ರೆ ಬರೀ ಡೋಂಗಿ ಜನ್ಮ ನಿನ್ನದು
@SLBhyrappa ಚಮಚ ಗಳು, ಕನ್ನಡ ಒಳಟಗಾರರು ಇದನ್ನು ಒಪ್ಪಿಕೊಳ್ಳಲು ಆಗದ ಹೇಡಿಗಳು
@SLBhyrappa ಉರ್ದುವಿನ ಒಂದು ರೂಪ ದಖ್ಖನಿ ಉರ್ದು, ಇದು ಹುಟ್ಟಿದ್ದು ಇದರ ಮೂಲ ಕರ್ನಾಟಕದ ಬಿಜಾಪುರ ಜಿಲ್ಲೆ. ದಕ್ಷಿಣ ಭಾರತದಲ್ಲಿ ಭಕ್ತಿ ಪಂಥಗಳು ಹುಟ್ಟಿ ಉತ್ತರ ಭಾರತಕ್ಕೆ ಹರಡಿದವು. ಅದೇ ರೀತಿ ಕರ್ನಾಟಕದಲ್ಲಿ ಸೂಫಿ ಪಂಥಗಳೂ ಆಗ ಹುಟ್ಟಿಕೊಂಡಿದ್ದವು. ಉರ್ದುವಿಗೆ ಟಿಪ್ಪು ಕಾರಣವಲ್ಲ. ಗೊತ್ತಿದ್ದೂ ಇತಿಹಾಸ ತಿರುಚುವ ಕೆಲಸ ಸಲ್ಲದು.
@SLBhyrappa ಮಲಾಯಾಳಿಗಳು, ತಮಿಳು ಹಿಂದುಗಳು, ಹಿಂದಿಕೂಡ ಮಾತಾಡಲ್ಲ...
@SLBhyrappa ನಮ್ಮಲ್ಲೂ ಹಳ್ಳಿ, ಚಿಕ್ಕಪಟ್ಟಣಗಳಲ್ಲಿ ಕನ್ನಡದಲ್ಲೇ ವ್ಯವಹರಿಸುತ್ತಾರೆ. ಬೇರೆ ರಾಜ್ಯಗಳಲ್ಲಿ ಮೇಲ್ವರ್ಗದವರು ಸಹ ಸ್ಥಳೀಯರ ಭಾಷೆಗೆ ಸುಪೋರ್ಟ್. ಬೇರೆ ರಾಜ್ಯದ ಮುಸ್ಲಿಮರಿಗೆ ಬೇರೆ ದಾರಿಯೇ ಇಲ್ಲಾ. ಇಲ್ಲಿ ಕನ್ನಡ ಪರ ಹೋರಾಟ ಮಾಡಿದರೆ ಸಂಸ್ಕೃತ ಹಿಂದಿ ಅಭಿಮಾನಿಗಳು ಅವರ ಮೇಲೆ ಮುಗಿ ಬೀಳುತ್ತಾರೆ. ಒಲಾಟಗಾರರೆಂದು ಹೀಗಳೆಯುತ್ತಾರೆ.
@SLBhyrappa ಟಿಪ್ಪುಗೆ ಯಾವ ಶಿಕ್ಷೆ ಕೊಡೊಣ ? ಅವನ ಪ್ರತಿಮೆಯನ್ನು ಗಲ್ಲಿಗೇರಿಸೋಣವೆ ? ಅಥವಾ ಇಂದು ಆಡಳಿತ ನಡೆಸುತ್ತಿರುವ ಕನ್ನಡ ದ್ರೋಹಿಗಳನ್ನು ಆಡಳಿತದಿಂದ ದೂರ ಇಡೊಣವೆ !?
@SLBhyrappa ಜನವರಿ 26th ಗೆ ಸರ್ಕಾರದ ಪ್ರಶಸ್ತಿ or ಜ್ಞಾನ ಪೀಠ ಕೊಡೊ ತನಕ ನೀವು ಈ ತರ ಬರವಣಿಗೆ ಬರೆಯೋದು ಬಿಡೋಲ್ಲ ಸರ್
@SLBhyrappa @DrRajeshDBhat Yidu sathyavaada maatu.
@SLBhyrappa ಉರ್ದು ಶಾಲೆಗಳನ್ನ ಮುಚ್ಚಬೇಕು, ಬಹುತೇಕ ಮುಸ್ಲಿಮರಿಗೆ ಕನ್ನಡ ಅಭಿಮಾನ ಇಲ್ಲಾ
@SLBhyrappa so called called ಕನ್ನಡ ಹೋರಾಟಗಾರರು ಬೇಡವಾದದ್ದನ್ನೆಲ್ಲಾ ಎಳೆದು ತರುವವರು ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ಅವರು ಕನ್ನಡ ಬಾರದಿದ್ದರೂ ಹೇಗೆ ಸರ್ಕಾರಿ ಉದ್ಯೋಗ ಪಡೆಯುತ್ತಿದ್ದಾರೋ..
@SLBhyrappa ಉರ್ದು ಭಾಷೆ ಅಪ್ಪಟ ದೇಶ ಭಾಷೆ ಹಿಂದೂಸ್ತಾನಿ ಅಂಥ ಅದಕ್ಕಿರುವ ಇನ್ನೊಂದು ಹೆಸರು, ಮೇಲಾಗಿ ಆಗ ಯಾವುದೇ ಭಾಷೆಯನ್ನ ಅಧಿಕೃತ ಭಾಷೆ ಎಂದು ಘೋಷಣೆ ಮಾಡಿರಲಿಲ್ಲ ಟಿಪ್ಪು ಸುಲ್ತಾನನ ರಾಜ್ಯ 4 ರಾಜ್ಯಗಳಲ್ಲಿ ಹಂಚಿ ಹೋಗಿತ್ತು. ಆಗ ಯಾವ ಭಾಷೆ ಮುಖ್ಯ? ಆಗ ಮೊಗಲರ ಅಧಿಕೃತ ಭಾಷೆ ಪಾರ್ಸಿಯಾಗಿತ್ತು ಸಾಮಂತರಾಗಿ ಆ ಭಾಷೆ ಯನ್ನ ಅಳವಡಿಸಿ ಕೊಳ್ಳ ಬೇಕಿತ್ತು
@SLBhyrappa 100 % ನಿಜ.. ನಮ್ಮಲ್ಲಿ ಒಂದು ಅಪಭ್ರಂಶ ಭಾಶೆ ಮಾತಾಡುತ್ತಾರೆ.. ಅದು ಉರ್ದುನೂ ಅಲ್ಲ, ಹಿಂದಿನೊ ಅಲ್ಲ, ಕನ್ನಡ ಮಿಷ್ರ ಉರ್ದು.
@SLBhyrappa ಮಲಬಾರ್ (ಕೇರಳ )ಮತ್ತು ತಮಿಳು ನಾಡು ಎರಡು ರಾಜ್ಯಗಳನ್ನು ತಂದು ಕರ್ನಾಟಕದ ಒಂದು ಜಿಲ್ಲೆಗೆ (ಮೈಸೂರು) ಸಮೀಕರಣ ಮಾಡುತ್ತಿದ್ದಿರಲ್ಲ ಭೈರಪ್ಪನವರೆ !ಇಂದಿನ ಬಿಜೆಪಿ ಯುಗದಲ್ಲಿ ಕರ್ನಾಟಕದಲ್ಲಿ ಹಿಂದಿ ಮೆರೆದಾಡುತ್ತಿದೆ ಟಿಪ್ಪು ಈಗ ಬಂದು ಕನ್ನಡ ಭಾಷೆಗೆ ದ್ರೊಹ ಬಗೆಯಲಾರ ಅಥವಾ ಉದ್ದಾರ ಮಾಡಲಾರ ಏನಿದ್ದರು ತಮಿಳುನಾಡಿನ ಹಾಗೆ ನಾವು ಉಳಿಸಿಕೊ ಬೇಕು
@SLBhyrappa ಅಯ್ಯೋ ಗಂಜಿ ಗಿರಾಕಿ ! ಪಾರ್ಷಿ ಭಾಷೆ ಟಿಪ್ಪು ಸುಲ್ತಾನ್ ಕಾಲಕ್ಕಿಂತ ಮೊದಲೇ ಇತ್ತು. ಟಿಪ್ಪು ಅದನ್ನು ಕೇವಲ ಅಂತರಾಷ್ಟ್ರೀಯ ವ್ಯವಹಾರ ಕ್ಕೆ ಬಳಸಿಕೊಳ್ಳುತ್ತಿದ್ದರು. ಮೋದಿ ಹಿಂದಿ ಏರಿಕೆ ಬಗ್ಗೆ ಹೇಳು ಮೊದಲು
@SLBhyrappa ಲೋ ಗೂಬೇ ಬೈರ, ಮಾರ್ವಾಡಿ ಗಳು ಇಲ್ಲಿ ಎಲ್ಲ ಹಳ್ಳಿ ಕೇರಿಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಬಗ್ಗೆ ಮಾತಾಡೋ ಧೈರ್ಯ ಉಂಟಾ ನಿನಗೆ? ಬರೇ ಸಾಬರು ಟಿಕ ಮೂಸ್ತ ಇದ್ದೀಯ.
@SLBhyrappa ನಾನು ಟಿ ನರಸೀಪುರ ಮೈಸೂರು ಮಂಡ್ಯ ಕಡೆ ನೋಡಿ ಏನ್ ಗುರು ಸ್ವಲ್ಪ ನು ಡಿಫ್ರೆನ್ಸ್ ಗೊತ್ತಾಗಿಲ್ಲ ಅಂತಾ ಖುಷಿ ಪಟ್ಟಿದೀನಿ
@SLBhyrappa @siddaramaiah ಸರ್ ಸರಿ ನೀವು ಹೇಳಿರುವುದು, ಇದರ ಬಗ್ಗೆ ನಾವು ಸಹ ಬಹಳ ಮುಂಚೆಯೇ ಯೋಚಿಸಿದ್ದೆ. ಟಿಪ್ಪು ಸತ್ತ ನಂತರ ಸ್ವತಂತ್ರ ಬರುವ ತನಕ ಮುಂದಿನ ಅಧಿಕಾರಿಗಳು ಏನು ಮಾಡುತಿದ್ದರು? ಇವರುಗಳ ವೈಪರೀತ್ಯಗಳನ್ನು ಯಾಕೆ ನೀವು ಗುರುತಿಸಿಲ್ಲ, ನಿಮ್ಮ ಮನ್ನಸು ಕಾಡಿಲ್ಲ?
@SLBhyrappa ಕನ್ನಡ ಹೋರಾಟಗಾರರೆಲ್ಲಾ ರಾಜಕೀಯ ಪಕ್ಷಗಳ ಏಜೆಂಟರಾಗಿದ್ದಾರೆ ಏನು ಮಾಡೋದು..
@SLBhyrappa Yes sir.. ಕರ್ನಾಟಕದಲ್ಲಿ ಯಾರೇ ವಾಸಿಸುತ್ತಿದ್ದರು ಅವರೆಲ್ಲಾ ಕನ್ನಡದಲ್ಲೇ ಮಾತನಾಡಬೇಕು.. ಮತ್ತು ಎಲ್ಲಾ ವ್ಯವಹಾರವು ಕನ್ನಡದಲ್ಲೇ ಆಗಬೇಕು...
@SLBhyrappa Very interesting observation. Common language helps social integration and social cohesion.
@SLBhyrappa ಟಿಪ್ಪು ಹೆಸರೇಳಿದರೆ ನಿಂಗೂ ಹಸಿ ಹಸಿ ಆಗ್ತಿದೆಯಾ,,,ತಾವು ಸಾಹಿತಿ ಅಂತಾ ಹೇಳ್ತಾರೆ, ಮೊದಲು ಟಿಪ್ಪು ಇತಿಹಾಸವನ್ನು ಸರಿಯಾಗಿ ಓದಿ,,ಇಡೀ ಜಗತ್ತಿಗೆ ರಾಕೆಟ್ ತಂತ್ರಜ್ಞಾನ ಕೊಟ್ಟಂತಹ ಮಾಹಾನ್ ವ್ಯಕ್ತಿ ಟಿಪ್ಪು,ರಾಕೆಟ್ ತಂತ್ರಜ್ಞಾನದಿಂದ ಏನೇನು ಉಪಯೋಗವಿದೆ ಅನ್ನೋದು ತಿಳ್ಕೊಳಿ,,,
@SLBhyrappa @ajavgal @Heisharishkumar @siddaramaiah @DKShivakumar @Kanagalogy
@SLBhyrappa @Picaso_me screenshot the tweet
@SLBhyrappa @get_screenshot screenshot this
@SLBhyrappa ಆದರೆ ಅವರು ಕನ್ನಡಿಗರಾಗಿದ್ದಾರೆ,ಆದರೆ ನೀವು ಕನ್ನಡಿಗರನ್ನು ಮುಸ್ಲಿಂ ಹಿಂದೂ ಎಂದು ವಿಭಜಿಸುತ್ತಿದ್ಧೀರಿ ನೀವು ಇದನ್ನು ಮುಂಚಿನಿಂದಲೂ ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ.