“ನಾವು ಭಾರತೀಯರು ಸೈನಿಕನನ್ನ, ಸನ್ಯಾಸಿಯನ್ನ ತುಂಬ ಗೌರವಿಸಿ ಶರಣು ಬೀಳುತೀವಿ. ಆದರೆ ಮಗ ಸೈನ್ಯ ಸೇರುತೀನಿ ಎಂದರೆ ತಡೆದು ನಿಲ್ಲಿಸುತೀವಿ. ಸನ್ಯಾಸಿಯಾಗುಕ್ಕೆ ಹೊರಟರಂತೂ ಆತ್ಮಹತ್ಯೆಯ ಬೆದರಿಕೆ ಹಾಕುತೀವಿ.”
6
53
410
5K
19
@SLBhyrappa ಒಳ್ಳೆ ಲಂಚ ಬರೋ ಸರಕಾರಿ ಕೆಲಸ ಸಿಕ್ರೆ ಲಂಚ ಕೊಟ್ಟು ಸೇರ್ತಾರೆ. .ಆದ್ರೂ ಪ್ರಾಮಾಣಿಕ ಸಮಾಜ ಅಪೇಕ್ಷೆ ಪಡ್ತೀವಿ 😊
@SLBhyrappa Nin makkalna kalididiya ? BDA plot consission nalli tagond maja madtidiya #Bengaluru #IndiaPakistanWar
@SLBhyrappa ದೇಶ ಕಾಯುವ ಕಂದನಿಗೆ ಅಳುಕೇಕೆ? ಸನ್ಯಾಸಿಯ ವೈರಾಗ್ಯಕೆ ಅಡ್ಡಿಯೇಕೆ? ಭಾರತೀಯರಾದ ನಾವೇಕೆ ಹೀಗೆ?