Savithashankar @Savithashankar4
Savithashankar Kerala, India Joined September 2017-
Tweets3K
-
Followers56
-
Following426
-
Likes919
ತನ್ನ ತಾಯಿಯ ಅತಿವೃದ್ಧಾವಸ್ಥೆಯಲ್ಲಿ ಜನಿಸಿದ ಕರುವಿದು; ಬಳಿಕ ತಾಯಿ ಬಾಳಿದ್ದು ಎರಡೇ ದಿನ! ಈಗ ಎರಡು ಮಮತಾಮಯಿ ಗೋವುಗಳು ಈ ತಬ್ಬಲಿಗೆ ಹಾಲೂಡುತ್ತವೆ; ಕೊರತೆ ಬೀಳುವ ಹಾಲನ್ನು @gouswarga ವು ನೀಡುತ್ತದೆ. ಇದೆಲ್ಲದರ ನಡುವೆ ಈ ಪುಟ್ಟ ಕರು ನಮ್ಮೆಡೆಗೆ ಹರಿಸಿದ ಪ್ರೀತಿಗೆ ಮಾರುಹೋದೆವು! ಅದರೊಡನೆ ಇರುವಷ್ಟು ಕಾಲ ಜಗ ಮರೆತುಹೋಯಿತು!
Let us remind ourselves about the Bharatiya Culture of celebrating our festivals with Desi Gou! Please post a picture of you & desi Gou with #MeWithMaa hash! #MeWithMaa #Sankranthi #Sankranthi2020 (This pic is old)
ಇನ್ನೂ ಹೊತ್ತು ಮೂಡದ ಹೊತ್ತು; ತಂಪುತಂಪಾದ ವಾತಾವರಣ; ಇಬ್ಬನಿಯ ಅಮೃತವೃಷ್ಟಿ; ಎಲ್ಲೆಡೆ ಮುಸುಕಿದ ಮಂಜು; ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯದೊಳಗೆ ನಿರ್ಮಲ ಸರೋವರದ ತೀರದಲ್ಲಿ ಆಗಸದಿ ತೇಲುವ ವೇದಿಕೆಯಲ್ಲಿ ಅಂಬಾಧ್ವನಿಯ ಮೇಲನದಲ್ಲಿ ಸಂತೂರಿನ ಮಧುರಮಧುರ ನಿನಾದ! ಸ್ವರ್ಗವಿನ್ನು ಬೇರೆ ಎಲ್ಲಿದೆ? #ಗೋದಿನ #Sankranthi2020 @gouswarga
ಇನ್ನೂ ಹೊತ್ತು ಮೂಡದ ಹೊತ್ತು; ತಂಪುತಂಪಾದ ವಾತಾವರಣ; ಇಬ್ಬನಿಯ ಅಮೃತವೃಷ್ಟಿ; ಎಲ್ಲೆಡೆ ಮುಸುಕಿದ ಮಂಜು; ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯದೊಳಗೆ ನಿರ್ಮಲ ಸರೋವರದ ತೀರದಲ್ಲಿ ಆಗಸದಿ ತೇಲುವ ವೇದಿಕೆಯಲ್ಲಿ ಅಂಬಾಧ್ವನಿಯ ಮೇಲನದಲ್ಲಿ ಸಂತೂರಿನ ಮಧುರಮಧುರ ನಿನಾದ! ಸ್ವರ್ಗವಿನ್ನು ಬೇರೆ ಎಲ್ಲಿದೆ? #ಗೋದಿನ #Sankranthi2020 @gouswarga
*ಕಣ್ಣು-ಕಿವಿಗಳಿಗೆ ಯಕ್ಷಗಾನ-ಸಂಗೀತಗಳು, *ಮೂಗು-ನಾಲಿಗೆಗಳಿಗೆ ಹುಗ್ಗಿ-ಹುಳಿಗೊಜ್ಜುಗಳು, *ಮನಸ್ಸಿಗೆ ಸೆಲ್ಫೀ-ಸಂಭ್ರಮ- #MeWithMaa *ಹೃದಯಕ್ಕೆ ಗೋಮಾತೆ, *ಆತ್ಮಕ್ಕೆ ಸಪ್ತಸನ್ನಿಧಿ… ಇದು @gouswarga ದ #ಗೋದಿನ ! #Sankranthi2020
ಎಲ್ಲರೂ ಪ್ರೀತಿಸಿದ, ಎಲ್ಲರನ್ನೂ ಪ್ರೀತಿಸಿದ, ಮಗುವಿನ ಮನಸ್ಸಿನ ಮಹಾಜ್ಞಾನಿ #ಪೇಜಾವರಶ್ರೀ ಗಳು ಇಲ್ಲದ ಶೂನ್ಯವು ಎಂದೂ ತುಂಬದು! #PejawaraSri #Udupi
#ಗೋದಿನ ದ ಆರಂಭವೇ ಶ್ರವಣಮಧುರ! ಪ್ರಾತಃಕಾಲ 5 ಘಂಟೆಗೆ @gouswarga ದ ಗೋಪದ ವೇದಿಕೆಯಲ್ಲಿ ಸಂತೂರಿನ ಮಧುರ ನಿನಾದ! #Sankranthi2020
ತನ್ನ ವಿವಾಹದ ಕರೆಯಲ್ಲಿ @VVV_University ಯ ಕರೆಯನ್ನು ಸಮ್ಮಿಳಿತಗೊಳಿಸಿದ ಶ್ರೀನಾಥ.. ಇಂಥಾ ವರರು ಸಮಾಜಕ್ಕೇ 'ವರ'ವಲ್ಲವೇ? #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ಯಾವುದೇ ಮುಕ್ತಾಯವೂ ಮುಕ್ತಾಯವಲ್ಲ; ಅದು ಇನ್ನೊಂದರ ಆರಂಭ! ನಿನ್ನೆ #ಧಾರಾ_ರಾಮಾಯಣ ದ ಸಮಾರೋಪದ ಸಮಯದಲ್ಲಿ #ವಿಷ್ಣು_ಸಹಸ್ರನಾಮ ಅಭಿಯಾನವು ಶುಭಾರಂಭಗೊಂಡಾಗ ಈ ಮಾತಿನ ಸತ್ಯತೆ ಮನಸ್ಸಿಗೆ ಮುಟ್ಟಿತು! @VVV_University
ಅನುದಿನವೂ ಮನವು ರಾಮಚರಿತದಲ್ಲಿಯೇ ಮುಳುಗಿರಲು ಮಾಧ್ಯಮವಾಗಿದ್ದ #ಧಾರಾ_ರಾಮಾಯಣ ವು ಮುಗಿದೇ ಹೋಯಿತೇ? ಎಂಬ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'ದ ಭಾವವು ಒಂದೆಡೆಯಾದರೆ ಇನ್ನೊಂದೆಡೆ ಮೂಲರಾಮಾಯಣದ ಸಮಗ್ರ ಮಹಾನುಸಂಧಾನವನ್ನು ಶಿಷ್ಯ-ಭಕ್ತರೊಡಗೂಡಿ ನಡೆಸಿದ ಮಹಾಸಾರ್ಥಕತೆಯ ಭಾವ! #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ #Ramayana @VVV_University
ಭಾರತೀಯಸಂಸ್ಕೃತಿಯ ಹ್ರಾಸವಾಗಿದ್ದು ಮೊಗಲರ ಕಾಲ ಮತ್ತು ಬ್ರಿಟಿಷರ ಕಾಲಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರೋತ್ತರ ಕಾಲದಲ್ಲಿ! *ಸಂಸ್ಕೃತಿನಾಶದ ಮೂಲ ಕಾರಣ- ಕಲುಷಿತ ವಿದ್ಯಾಭ್ಯಾಸ; *ಪರಿಹಾರ- ಪರಿಶುದ್ಧ ವಿದ್ಯಾಪದ್ಧತಿ. #ಭಾರತೀಯ_ವಿದ್ಯೆಕಲೆಗಳ_ರಕ್ಷಣೆ_ಭಾರತೀಯರದೇ_ಹೊಣೆ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ #VVV @VVV_University
150 ಮಾತೆಯರಿಂದ ಒಂದೇ ಹಗಲಿನಲ್ಲಿ 1500 ಕುಂಕುಮಾರ್ಚನೆ! ಈ ಮಾತೆಯರು ನಿನ್ನೆ ತಮ್ಮ ಗುರುವಿಗಾಗಿ ಅಕ್ಷರಶಃ ತಾಯಿಯ ತಪಸ್ಸನ್ನೇ ಗೈದರು! @maatrutwam @HMahamandala #kunkumarchane
150 ಮಾತೆಯರಿಂದ ಒಂದೇ ಹಗಲಿನಲ್ಲಿ 1500 ಕುಂಕುಮಾರ್ಚನೆ! ಈ ಮಾತೆಯರು ನಿನ್ನೆ ತಮ್ಮ ಗುರುವಿಗಾಗಿ ಅಕ್ಷರಶಃ ತಾಯಿಯ ತಪಸ್ಸನ್ನೇ ಗೈದರು! @maatrutwam @HMahamandala #kunkumarchane
ಇತರ ವಿ.ವಿ.ಗಳ ಶಿಕ್ಷಣ ಸ್ವಾರ್ಥಕೇಂದ್ರಿತ; -ಅಲ್ಲಿ ಶಿಕ್ಷಕರಿಗೆ ಶಿಕ್ಷಣವೆಂದರೆ ವರ್ತಮಾನದ ಹೊಟ್ಟೆಪಾಡು. -ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವು ಭವಿಷ್ಯದ ಹೊಟ್ಟೆಪಾಡು. #ವಿಷ್ಣಗುಪ್ತ_ವಿಶ್ವವಿದ್ಯಾಪೀಠ ದ ಕಲ್ಪನೆಯು ದೇಶಕೇಂದ್ರಿತ; ಅಲ್ಲಿ ಶಿಕ್ಷಣವು ಜೀವನಸಾಧನಮಾತ್ರವಲ್ಲ, ದೇಶ-ಧರ್ಮಗಳ ರಕ್ಷಣೆಗೆ ಸಾಧನ! #VVV #HeritageEducation
ಭಾರತ ಉಳಿಯಬೇಕು; ಭಾರತದಲ್ಲಿ ಭಾರತೀಯತೆ ಉಳಿಯಬೇಕು; ಧರ್ಮನಿಷ್ಠೆ ಉಳಿಯಬೇಕು; ದೇಶಭಕ್ತಿ ಬೆಳೆಯಬೇಕು. #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಹಿಂದಿನ ತುಡಿತವದು.. #VVV
ಕೇಂದ್ರ ಮಟ್ಟದಿಂದ ಗ್ರಾಮಗಳ ವರೆಗೆ #ಮಾತೃತ್ವಮ್ ಸಂಘಟನೆಯನ್ನು ವಿಶಾಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಮೂಲದ, ಪ್ರಸ್ತುತ ಬೆಂಗಳೂರು ನಿವಾಸಿ ಶ್ರೀಮತಿ ಸುನಂದಾ ಹೆಗಡೆ ಇವರು 1 ವರ್ಷಕ್ಕೆ 1 ಗೋವಿನ ನಿರ್ವಹಣೆಯ ಹೊಣೆ ಹೊತ್ತು, ಗುರಿ ತಲುಪಿ #ಮಾಸದ_ಮಾತೆ ಯಾಗಿದ್ದಾರೆ.
ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯು ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು! ಇದರಲ್ಲಾದರು ನೀಯತ್ತು ತೋರಿಸಲಿ.
The state government should realize that it should have sacked him after he opened his polluted mindset against the Union Government. But cajoling this #Gaddar to return, amounts to treacherous act against the Nation. @BSYBJP deccanchronicle.com/nation/current…
ನಮ್ಮ ಪೆರ್ಮೆದ ಬಾಸೆಗು ತಿಕ್ಕೊಡಾಯಿನ ಮಾನಾದಿಗೆ ಮನ್ಪಿನ ಈ ಚಳುವಳಿ ಅಯಿನಾತ್ ಬೇಗ ತನ್ನ ಕೊಡಿ ಮುಟ್ಟಡ್. ನೆತ್ತ ಪಿರವುದ ಹೋರಾಟಗು ಎನ್ನ ಸಾಕರ ಎಪೊಗ್ಲ ಉಂಡು. #ಜೈತುಳುನಾಡ್ #TuluOfficialinKA_KL #TuluTo8thSchedule

manu bdk @BdkManu
6 Followers 70 Following
Dr Rajesh D Bhat (म... @DrRajeshDBhat
2K Followers 2K Following
Ydehi_P_ S @Ydehi_P_S
20 Followers 168 Following
SAKTHI @SAKTHI20688719
0 Followers 18 Following
Purushothama Bhat M. @PurushothamaBh2
76 Followers 130 Following
Usha Yaji Bhat @hareharerama
3K Followers 1K Following Proud follower of @SriSamsthana @Shankaracarya36 Vande Gomataram | वंदे गोमातरं |
girish.k @shreegiri116
160 Followers 865 Following
ARUNA SHYAM ⚖️ @ShyamAruna
9K Followers 1K Following Senior Advocate & Former AAG of Karnataka|Academic Council Member NLSIU|Ph.D in Law|SocialWorker|Writer|Speaker|Nationalist
Venkatesh Bende @BendeVenkatesh
6 Followers 130 Following ನಾನು ವಾಹಿನಿಯ ವರದಿಗಾರ, ಚಲನ ಚಿತ್ರ ಗ್ರಹಣಕಾರ, ಹವ್ಯಾಸಿ ಯಾಗಿ ಈ ವರೆಗೆ ಪಂಚಾಯತ್, ಜಿಲ್ಲಾ ಪಂಚಾಯತ್, 2 ಬಾರಿ ಶಾಸಕ ಸ್ಥಾನಕ್ಕೆ, 2019 ರ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ರಾಜಕೀಯ ವ್ಯಕ್ತಿ
Dr Swamy #VHS @BhaktSwamy
1K Followers 3K Following
Krishna Prasad Bhat T... @BhatThurthi
1 Followers 94 Following
Sangu totager @Sangapp30591581
33 Followers 1K Following
#AnandaSubramanya �... @asubramanya
381 Followers 680 Following
Raaghavendr @raaghavendra05
157 Followers 1K Following Hyderabad Karnataka disabal action comitee district president.manvi.raichur.Karnataka
Prakash Abraje @PrakashAbraje
85 Followers 372 Following
Ishwarigbhat @Ishwarigbhat1
18 Followers 121 Following
Sharma @iamsharmas
2K Followers 3K Following
Megha#Gouswarga @meghahegde206
134 Followers 123 Following
Anbhat @Anbhat1
1 Followers 9 Following
Bhaskar H L Bhut @BhaskarHL2
41 Followers 858 Following TV Breaking News News Business and Financial News Government and Politics Government & Public Utilities TV Personalities
yashavanth bappalige @ybappalige
19 Followers 279 Following Puttur Shree Mahalingeshwara. Shree Kanathoor Nalvar Daivam.
Ishwarabhat Kilingar @KISHWARABHAT
266 Followers 259 Following
SS Insurance Ent @InsuranceEnt
0 Followers 4 Following we are from Mangalore working on Life and Health Insurance.we provide necessary services related
ಹಸಿರು ಸ�... @SarithaPrakash3
753 Followers 523 Following Devotee of Sri raghaveshwara bharathi swamiji. Loves Nature,Music and Art! माता रामो मत्पिता रामा चंद्रः🙏
Jyothi Heramba @jyothi_heramba
193 Followers 434 Following
Shrikant C Mallelwar @CMallelwar
24 Followers 361 Following
Govinda Bhat @GovindaBhat18
23 Followers 156 Following
Manikantapoojarisagar @Manikantapooj13
0 Followers 29 Following
Sri Nagadevate Yallam... @Laxmana65235593
218 Followers 3K Following Sri Nagadevate Yallamma Deviji Temple Development & Deviji Poojas, Homaa etc....
Vidya Lakshmi 🇮�... @Vidyakailankaje
6K Followers 4K Following Indian/ Hindu/ಕನ್ನಡಿಗ/Be Good- Do Good/ Follower of @SriSamsthana 🙏/ To Serve GouMatha~ #BloodWritten/ Proud &Part of team @BharatSpandan
Ramya#VishnuGuptaVish... @ramyabadiadka
1K Followers 520 Following A Seeker. In Search of SELF. In Search of the reason for this Birth. Right now, bound in Illusion(maya). Trying to decode the Path for SELF REALISATION.
@v-ವಾಹಿನಿ... @v79469041
122 Followers 331 Following ಗಂಗಾ~ಯಮುನಾಸಂಗಮವನ್ನು ನೆನಪಿಸುವ ಗುರು~ಶಿಷ್ಯಸಂಗಮದ ಮಹಾಸಂಭ್ರಮ! @ ವಿದ್ಯಾರ್ಥಿವಾಹಿನಿ ಮುಳ್ಳೇರಿಯ ಮಂಡಲ
Ganesh Rao @YGaneshRao
1K Followers 4K Following NationFirst | Spiritual | Religious RTs aren't endorsement of any kind ✍
🇮🇳 Madhukumar.V... @MadhukumarVP1
15K Followers 589 Following Nationalist || Proud Hindu || Proud Bharateeya || ಹೆಮ್ಮೆಯ ಕನ್ನಡಿಗ || ಸ್ವತಂತ್ರ ಚಿಂತಕ ||
Venkatesh Bende @BendeVenkatesh
6 Followers 130 Following ನಾನು ವಾಹಿನಿಯ ವರದಿಗಾರ, ಚಲನ ಚಿತ್ರ ಗ್ರಹಣಕಾರ, ಹವ್ಯಾಸಿ ಯಾಗಿ ಈ ವರೆಗೆ ಪಂಚಾಯತ್, ಜಿಲ್ಲಾ ಪಂಚಾಯತ್, 2 ಬಾರಿ ಶಾಸಕ ಸ್ಥಾನಕ್ಕೆ, 2019 ರ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ರಾಜಕೀಯ ವ್ಯಕ್ತಿ
Sunitha Sandesha @suni_krishna
1K Followers 217 Following
Anitha MN 🇮🇳 @anithamn
1K Followers 460 Following Proud disciple of @SriSamsthana ~ Bhaarathiya~ ಕನ್ನಡಿಗ
usha g shastry @UshaShastry
46 Followers 178 Following
Kanakavalli Khandige @kanakakhandige
85 Followers 16 Following
vishnu @charanasevaka
138 Followers 174 Following
Bhavya Kiran Bhat @bhavya_kiran
66 Followers 91 Following
Sujay S @sujaysarpamale
70 Followers 44 Following
ashreetha @ashreetha7
95 Followers 87 Following
Avinash S Bhat @aveebhat
6 Followers 53 Following
Prajna Hegde(Proud SR... @PrajnaHegde14
116 Followers 123 Following
Kuloor Mbhat @KuloorM
20 Followers 7 Following Agriculture -SBI LIFE MDRT/MD CLUB MEMBER AT KASARAGOD BRANCH FOR FY 2015-2016
Navaneethapriya p @Navaneethapriy5
49 Followers 19 Following
siri l n kudoor @sirikudoor2
84 Followers 62 Following
kprakash @pelathady
32 Followers 16 Following
Sowmya Shivaraj @psowmyaraj
119 Followers 71 Following
Prajna @pprajnap
18 Followers 4 Following
ಕೃಷ್ಣ ಪ�... @pkprakasha
18 Followers 5 Following
Nagaraj NP @NpNagaraj
62 Followers 89 Following
vishnu sharma @noojila
12 Followers 5 Following
Shyam @ShyamPr81911466
157 Followers 1K Following BE Mech Software engineer ,Farmer RSS Trading BJP Nationalist
Kirana Shankara @KiranaShankara
18 Followers 2 Following
ThimsHeGde @thimshegde
345 Followers 121 Following
PRAKASH BALEMOOLE @Prakash55516
19 Followers 8 Following
Shreemati Hegde @shreematihegde
651 Followers 224 Following
Shivaprasad P @shivaprasad7007
29 Followers 4 Following
#ProtectWithPenಹರ... @Harshitac1
927 Followers 576 Following ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ.. ಹರೇರಾಮ _/\_
Shankarbhat @shankarbhat100
86 Followers 46 Following
Poorna @Poorna1816
261 Followers 143 Following
Ashwini Rao @Ashwinirao19
108 Followers 73 Following
Ganesh Bhat @Jalanidhiganesh
107 Followers 31 Following
prasanna bhat @prasann03618935
134 Followers 109 Following
Jayashree @jayasrivk
189 Followers 52 Following
JP PAJILA @jppajila
150 Followers 127 Following
Kusuma Permukha @kusumapermukha
120 Followers 17 Following
Jayalakshmi. S.Bhat @jayalaksmibhat1
74 Followers 37 Following
Ishwari @Adhyaksha_SRPM
122 Followers 32 Following
With SriSamsthana @WithSriSri
4K Followers 299 Following We are with @Shankaracarya36 Sri Sri Raghaveshwara Bharati @SriSamsthana (UnOfficial)
GOUBANDHU SRPM @GoubandhuSrpm
838 Followers 197 Following
Sathyamorthy Balila @SathyamorthyBa1
21 Followers 4 Following Correspondent Of Shruthi Laya Music School Balila
Ananthkrishna Mogra @AnanthkrishnaM1
23 Followers 6 Following
Sathyanarayana Mogra @Sathyannamogra
71 Followers 61 Following