ಇಂದು ಹೂವಿನ ಹಡಗಲಿ ತಾಲೂಕಿನ ಹೊಸಹಳ್ಳಿ. ಅಂಗೂರು. ಬೀರಬ್ಬಿ.ತುಂಬಿನಕೇರಿ.ವೀರಾಪುರ. ಬುಧನೂರ. ಗ್ರಾಮಗಳಿಗೆ ಬಿಜೆಪಿ ಯುವ ಮೋರ್ಚಾದ ತಾಲೂಕ ಅಧ್ಯಕ್ಷರು ಪುನೀತ್ ದೊಡ್ಡಮನಿ. ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಮತ್ತು ಸಚಿನ್ ಉಪಾಧ್ಯಕ್ಷರಾದ ನಾನು (ಶಿವಪುತ್ರಪ್ಪ ಹೊಸಹಳ್ಳಿ ) ಒಳಗೊಂಡಂತೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
0
0
0
1
0
Download Image