ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಯುವ ಸಂಸರಾದ ತೇಜಸ್ವಿ ಸೂರ್ಯ ಅಣ್ಣಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ತಾಯಿ ಭಾರತಮಾತೇ ಅರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಇನ್ನೊಷ್ಟು ದೇಶ ಹಾಗೂ ಜನರ ಸೇವೆ ಮಾಡಲು ಶಕ್ತಿ ನೀಡಲಿ 💐💐🙏🚩 ಬಿಜೆಪಿ ಯುವ ಮೋರ್ಚಾ ಹೂವಿನಹಡಗಲಿ ಉಪಾಧ್ಯಕ್ಷರು ಶಿವಪುತ್ರಪ್ಪ ಹೊಸಹಳ್ಳಿ
0
0
0
3
0
Download Image