m m siddesha @SiddummSiddumm1
Vijayanagar jile Kottur taluk Ujjini vijayanagara India Joined October 2022-
Tweets38
-
Followers2
-
Following15
-
Likes206
ತ್ಯಾಗ - ಬಲಿದಾನದ ಸಂಕೇತವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ, ಸೌಹಾರ್ದತೆಯು ಶಾಶ್ವತವಾಗಿ ನೆಲೆಸಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಹಾರೈಕೆಗಳು. - ಮುಖ್ಯಮಂತ್ರಿ @siddaramaiah
We will always join our hands to protect the interests of Kannadigas. Congress party will work as a family to provide transparent & corruption free governance, and to implement our guarantees.
2023ರೆ ಕರ್ನಾಟಕದ 2ನೇ ಬಾರಿ ನೂತೆನ ಮುಖ್ಯಮಂತ್ರಿ ಯಾಗಿ. ಪ್ರಮಾಣ ವಚನ ಸ್ವೀಕರಿಸುತ್ತಿರುವಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಶುಭ ಕೋರುವರು :-m m siddesha
ರಾಜ್ಯ ಬಿಜೆಪಿ ಸರ್ಕಾರ ಅಡಿಯಿಂದ ಮುಡಿವರೆಗೆ 40% ಕಮಿಷನ್ನಲ್ಲಿ ಮುಳುಗಿದೆ ಎಂಬ ನಮ್ಮ ಆರೋಪಗಳಿಗೆ ದಾಖಲೆ ಕೇಳುತ್ತಿದ್ದ ಮುಖ್ಯಮಂತ್ರಿಗಳಿಗೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಲಂಚ ಪಡೆಯುವಾಗ ಹಣದ ಸಮೇತ ಸಿಕ್ಕಿಬಿದ್ದ ದಾಖಲೆ ಸಾಕಲ್ಲವೇ? @BSBommai ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಹುದ್ದೆಯ ಗೌರವವನ್ನು ಉಳಿಸಲಿ.
ಗದಗ ಜಿಲ್ಲೆಯ ನವಲಗುಂದದಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶವನ್ನು ಉದ್ಘಾಟಿಸಿ, ಆಗಮಿಸಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದೆ. ನಮ್ಮ ಪ್ರಜಾಧ್ವನಿ ಸಮಾವೇಶಕ್ಕೆ ಸ್ವಯಂಪ್ರೇರಿತರಾಗಿ ಹರಿದು ಬರುತ್ತಿರುವ ಜನಸಾಗರ ಕಂಡು ಬಿಜೆಪಿಗರ ಎದೆಯಲ್ಲಿ ನಡುಕ ಹುಟ್ಟಿದೆ. ಯಾರೇನೇ ಹೇಳಲಿ ರಾಜ್ಯದಲ್ಲಿ ಈ ಬಾರಿ ಬದಲಾವಣೆ ಖಚಿತ.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಶಿಕ್ಷಕ, ಬಾದಾಮಿ ವಿಧಾನಸಭೆ ಕ್ಷೇತ್ರದ ಪಟ್ಟದಕಲ್ಲು ನಿವಾಸಿ ಸಿದ್ದಯ್ಯ ಹಿರೇಮಠ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಪರಿಹಾರವಾಗಿ 2 ಲಕ್ಷ ರೂ. ನೀಡಿದೆ.
ವಿಜಯನಗರಜಿಲ್ಲೆಯ ಹೊಸಪೇಟೆಯಲ್ಲಿನಡೆದ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಪ್ರಜಾಧ್ವನಿಯಾತ್ರೆಯ ಬೃಹತ್ ಸಮಾವೇಶದಲ್ಲಿ ಕೂಡ್ಲಿಗಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನಮ್ಮ ಅಚ್ಚುಮೆಚ್ಚಿನಜನಪ್ರಿಯನಾಯಕ ರಘು ಗುಜ್ಜಲ್ ರವರು ವೇದಿಕೆಯಲ್ಲಿ ರಾಜ್ಯದ ಘಟಾನುಘಟಿ ನಾಯಕರನ್ನುವೇದಿಕೆಗೆ ಆಹ್ವಾನಿಸಿದ್ದರು. @INCIndia @INCKarnataka
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ರಾಕಿ ಬಾಯ್ ಶುಭ ಕೋರುವರು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಗೆಳೆಯರ ಬಳಗ ಉಜ್ಜಿನಿ 🎂💐💐ಅಣ್ತಮ್ಮ ನಮ್ಮೆದುರುಸ್ತೀನಿ ಅಂದೋರೆಲ್ಲ ಓದಿರುವುದು ಹೋಗಮ್ಮ ಮೈ ಬಾಸ್ ಡೈಲಾಗ್
शिवाजी महाराज के साहस, बाबासाहेब के दिए संविधान, महात्मा फुले की शिक्षा, और सभी महाराष्ट्रवासियों के प्रेम को प्रेरणा बना कर आगे बढ़ रहे हैं। इस सत्कार और अभूतपूर्व अनुभव के लिए प्रदेश के लोगों को दिल से धन्यवाद।🙏🏻 जय शिवाजी, जय महाराष्ट्र।
ಕರ್ನಾಟಕದ ನಿಜವಾದ ಜನನಾಯಕ ನಮ್ಮ ಸಿದ್ದರಾಮಯ್ಯ ಕರ್ನಾಟಕದ ಕಿರೀಟ

M M siddesha @MSiddesha5791
1 Followers 1 Following
M M siddesha @MSiddesha5791
1 Followers 1 Following
Byrathi Suresh @byrathi_suresh
8K Followers 91 Following ಕರ್ನಾಟಕ ಸರ್ಕಾರ ಕ್ಯಾಬಿನೆಟ್ ಮಂತ್ರಿ - ಚುನಾಯಿತ ಶಾಸಕ ಹೆಬ್ಬಾಳ ವಿಧಾನಸಭೆ - | Agriculturist | Politician | Bussinesman |
Karnataka Congress @INCKarnataka
391K Followers 163 Following The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Dr. G Parameshwara @DrParameshwara
166K Followers 62 Following Home Minister - Karnataka | Former Deputy Chief Minister, Karnataka | President, KPCC 2010 - 2018 | 5-time MLA
Laxmi Hebbalkar @laxmi_hebbalkar
62K Followers 127 Following Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.
Shiva Km @ShivaKm260667
1 Followers 10 Following
Bhaskar Rao @Nimmabhaskar22
230K Followers 601 Following Former IPS & Commissioner of Police, Bangalore, Vice President Red Cross, KTK Improving Namma Karnataka, BJP Panelist Cycling,Mentoring, Leadership, Empowering
EPFO @epfoofficial
331K Followers 177 Following Official Account of Employees' Provident Fund Organisation(EPFO), Government of India. Follow us : https://t.co/W2Q6A4JJ1q
channesh shivalli @channeshshival3
4 Followers 5 Following