ಈ ಬಾಳೆಹಣ್ಣು ನಮ್ ಜಮೀನಲ್ಲಿ ಸಾವಯವ ರೀತಿಯಲ್ಲಿ ಬೆಳೆದಿದ್ದು , ನಮ್ ಹತ್ರ ದಲ್ಲಾಳಿಗಳು ೫ ರೂ/ಕೆ.ಜಿ ತಗೊಂಡು ೬೦ರೂ/ಡಜಾನ್ ಮಾರಾಟ ಮಾಡ್ತಾರೆ. ಇದು ಹಗಲು ದರೋಡೆ ಅಲ್ದೇ ಮತ್ತೇನು ?? ಬೆಳೆದವರು ಯಾರೋ... ಅದರ ಲಾಭ ತಿನ್ನೋರು ಯಾರೋ... ಅದ್ಕೆ ನಮ್ ಸ್ಟೇಟ್ ರೈತರ ಆತ್ಮಹತ್ಯೆಯಲ್ಲಿ ೨ನೇ ಸ್ಥಾನ ಇರೋದು.
0
0
1
0
0
Download Image