MGNREGA GADAG @TPIECV
ದಿನಕ್ಕೆ 370 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ. Gadag Joined March 2022-
Tweets436
-
Followers687
-
Following68
-
Likes564
‘ಜಲ ಸ್ವಾವಲಂಬಿ ಗ್ರಾಮ‘ ನಿರ್ಮಿಸುವುದು ನಮ್ಮ ಧ್ಯೇಯ. ಗ್ರಾಮಗಳಲ್ಲಿರುವ ಜಲ ಮೂಲಗಳನ್ನು ಗುರುತಿಸಿ, ಅವುಗಳನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಿದೆ. ಇದರೊಂದಿಗೆ ಮನೆ ಮನೆಗೂ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರವು ₹23.094 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಸುಮಾರು 85…
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರ ಕುರಿತು ವರದಿಗಳು ಪ್ರಕಟವಾಗಿವೆ. @Bharath_Selvan sir @ZP_Gadag @MgnregsK @Namma_Gadag
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಶಕ್ತಿ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ. ಸ್ಥಳ: ಕುರ್ತಕೋಟಿ ಗ್ರಾಪಂ, ಗದಗ ತಾಲೂಕು @Bharath_Selvan sir @ZP_Gadag
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ತಾಪಂ ಸಹಾಯಕ ನಿರ್ದೇಶಕರು, CHC ಆರೋಗ್ಯ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಬಿಎಫ್ಟಿ, ಗ್ರಾಪಂ ಸಿಬ್ಬಂದಿ ಇತರರಿದ್ದರು. @ZP_Gadag @Bharath_Selvan sir @MgnregsK @Namma_Gadag
ಗದಗ ತಾಲೂಕು ನಾಗಾವಿಯ ಅಂಗವಿಕಲ ದಂಪತಿಗಳು ಉದ್ಯೋಗ ಖಾತ್ರಿಯಡಿ ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿರುವುದು ಸರ್. #ನರೇಗಾ #MGNREGA @ZP_Gadag @Bharath_Selvan sir @MgnregsK @Namma_Gadag
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಗದಗ ರವರು ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೊವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದು. @HKPatilINC sir @Bharath_Selvan sir @ZP_Gadag @MgnregsK
ಗದಗ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. #ವಿಜಯವಾಣಿ- vijayavani.net/gadag-eo-narega
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದಡಿ ಮಹಿಳಾ ಕೂಲಿಕಾರರಿಂದಲೇ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. ಪಿಡಿಒರವರು, ತಾಲೂಕು ಐಇಸಿ ಸಂಯೋಜನಕರು, ಟಿಎಇ, ಬಿಎಫ್ಟಿ, ಜಿಕೆಎಂ ಇತರರಿದ್ದರು. @Bharath_Selvan sir, @ZP_Gadag @MgnregsK @Namma_Gadag
ಗದಗ ತಾ.ಬಿಂಕದಕಟ್ಟಿ ಗ್ರಾಮದ ಲಲಿತಾ ಚಿನ್ನಂಪಳ್ಳಿ, ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಬಿಡುವಿನ ಸಮಯದಲ್ಲಿ ಅರಿವು ಕೇಂದ್ರದಲ್ಲಿನ ಪುಸ್ತಕ &ಇತರೆ ಸೌಲಭ್ಯಗಳನ್ನು ಬಳಸಿಕೊಂಡು 2023ರ UPSC ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು ಪ್ರಸ್ತತ 2025ನೇ ಸಾಲಿನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
Gadag district has recently achieved 50% women participation under MGNREGS. Hoping to keep up the momentum in the days ahead. #MGNREGS @MgnregaGoi @MgnregsK @MoRD_GoI #labourday @NewIndianXpress
ಗದಗ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕಂದಕ ಬದು ಕಾಮಗಾರಿಯ ಕುರಿತ ವರದಿಗಳು ಇಂದಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಸರ್. @Bharath_Selvan sir @ZP_Gadag @MgnregsK @Namma_Gadag
ಗದಗ ತಾಲೂಕು ಕುರ್ತಕೋಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಮುದಾಯ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಜಿಪಂ ಉಪ ಕಾರ್ಯದರ್ಶಿ ಅವರು ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕರು (ಉಖಾ), ಗ್ರಾಪಂ ಅಧ್ಯಕ್ಷರು, ಸದಸ್ಯರು ಇತರರಿದ್ದರು. @ZP_Gadag @Bharath_Selvan sir @MgnregsK @Namma_Gadag
ಗದಗ ತಾಲೂಕು ಕಣಗಿನಹಾಳ ಗ್ರಾಮದಲ್ಲಿ ಸಮುದಾಯ ಬದು ನಿರ್ಮಾಣ ಕಾಮಗಾರಿ ಇಂದು ಆರಂಭಿಸಲಾಯಿತು. NMMS ತಂತ್ರಾಶದ ಮೂಲಕ ಎರಡು ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ, ಮಹಿಳಾ ಪಾಲ್ಗೊಳ್ಳುವಿಕೆ ಕುರಿತು ಟಿಐಇಸಿ ಅವರು ಮಾಹಿತಿ ನೀಡಿದರು. ಬಿಎಫ್ಟಿ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು. @ZP_Gadag @Bharath_Selvan sir @Namma_Gadag
ಗದಗ ತಾಲೂಕು ಕಳಸಾಪುರ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. NMMS ತಂತ್ರಾಶದ ಮೂಲಕ ಎರಡು ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ, ಮಹಿಳಾ ಪಾಲ್ಗೊಳ್ಳುವಿಕೆ ಸೇರಿ ಇತರ ವಿಷಯಗಳ ಕುರಿತು ಮಾಹಿತಿ ನೀಡಿದರು. ಪಿಡಿಒರವರು, ಟಿಎಇ, ಬಿಎಫ್ಟಿ ಇದ್ದರು. @ZP_Gadag

MGNREGS KARNATAKA @MgnregsK
20K Followers 443 Following Official Twitter handle of MGNREGS Karnataka.
Chikkamagaluru Zilla ... @ZP_Chikmagalur
1K Followers 620 Following
Zilla Panchayat Gadag @ZP_Gadag
2K Followers 254 Following Official Twitter handle of Zilla Panchayat, Gadag district, Karnataka.
TALUKA PANCHAYAT BAIL... @MBailhongal
2K Followers 257 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿ
Ballari Zilla Panchay... @ZP_Ballari
1K Followers 176 Following
MGNREGA Devanahalli @IectpDmgnrega
1K Followers 1K Following
Mgnrega Taluk Panchay... @DharawadTaluk
758 Followers 481 Following Mgnrega Taluk panchayat Dharawad
Dakshina Kannada Zill... @ZP_DaksnKannada
2K Followers 2K Following
Challakere Thaluku Pa... @challakeretp
994 Followers 1K Following
Mgnrega Tp rabakavi-b... @SunandaKishori
1K Followers 694 Following
ತಾಲೂಕು �... @TIECTPTIKOTA
700 Followers 255 Following ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿಯ ಅಧಿಕೃತ ಜಾಲತಾಣ
MGNREGA Hvr TP RNR @DingaleppaA
912 Followers 4K Following
Taluk panchayat bgm @BgmTaluk
429 Followers 57 Following
MGNREGA Tp Molakalmur @MgnregaTp
831 Followers 436 Following
MGNREGA SINDHANUR TP @MGNREGAS1322221
6 Followers 287 Following
Taluk Panchayath Dodd... @tpdbpura
3 Followers 73 Following
S“Sangu” @SSangu39146
16 Followers 392 Following
BhuvanBasavaraj @BhuvanBraj
3 Followers 404 Following
Raddeppa Chatnalli @RaddeppaC63178
3 Followers 160 Following
Manjunath Megalamani @ManjunathRM84
0 Followers 20 Following working as Range Forest Officer in Kappattagudda, Gadag Karnataka
Shivaraj Kelaginamani @ShivarajKelagi3
26 Followers 924 Following
Honakerappa Sanshi @HSanshi74009
0 Followers 136 Following
Nagu Dada 0143 @0143Dada24916
1 Followers 52 Following
Mahesh Adali @AdaliMahesh
233 Followers 1K Following
Parashuram shahapur @shahapur7
107 Followers 203 Following Technical Coordinator @ MGNREGA Vijayapur
Nagaraj Nagu @Nagaraj40578492
10 Followers 159 Following
Shankar C @shankar_gadag
4 Followers 40 Following
Mgnrega TP Annigeri @AnnigeriTp1993
3 Followers 61 Following
Hanumesh B @HanumeshB519270
0 Followers 85 Following
K. Gadhilingappa Somu @Gadhilinga13148
0 Followers 100 Following
raju guled @guled_raju
0 Followers 52 Following
Bangalore Rural zilla... @RuralSveep60483
90 Followers 473 Following Bangalore Rural zilla panchayath
Shankar Nadur @Shankar63897
6 Followers 143 Following
ತಾಲೂಕ ಪ�... @prakashakk45726
27 Followers 116 Following
s j pujri @PujriS9731
1 Followers 132 Following
Irfan @Kasgujarat
176 Followers 4K Following
ଶ୍ରିଲେଖ... @shrilekhajena
35K Followers 2K Following ଟ୍ୱିଟର ଗାର୍ଲ , youth leadership award -2024 by @PPL NEWS ବିଜେତା ଏବଂ Women Achiever award -2025 by @news7 &Prameya
Hameed K A @HameedKA12745
175 Followers 2K Following ,HUMAN RIGHT COMISION COUNCIL DK MEMBER.AND JDS SEVADALA STATE SCRTRY KARNATAKA.
MGNREGA GULEDDAGUDDA ... @mgnrega_tp
469 Followers 51 Following
Jyoti Patil @JyotiPatil90309
0 Followers 20 Following
Prabhu Adi @PrabhuAdi1509
5 Followers 252 Following
Shiva Shivakumar @ShivaShiva45859
575 Followers 7K Following
MallikarjunC @MallikarjunC182
309 Followers 5K Following Attitudes are based on assumptions. In order to change attitudes one must first change one's assumptions
JIgani Vinod.M @jiganivinod
46 Followers 1K Following Congress Councillor-Ward 22 Jigani TMC.Founder President-Sri Sai Vinod Charitable Trust(R).President-SDMC Govt Model Primary School https://t.co/oCPyunsCK2.Ambedkar Follower
lucky @lucky60350
0 Followers 17 Following
PDO B-Grade State Ass... @PdoBgrade
71 Followers 321 Following ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ) ಬೆಂಗಳೂರು. ಅಧಿಕೃತ ಗ್ರೂಪ್. ಸಂಘದ E-mail: [email protected]
ತೋಟದ ಮಾ�... @lokapriykarmika
677 Followers 7K Following ಪ್ರಭಾತ ಶಂಕರ ವ್ಯಂಗ್ಯ ಚಿತ್ರಕಾರ, ಅರೆಕಾಲಿಕ ವರದಿಗಾರ ವಿಶೇಷ ಏನು ಇಲ್ಲ? ಎರಡು ಕಾಲು , ಎರಡು ಕೈಗಳು , ದುಡಿದು ತಿನ್ನಲು ಅಷ್ಟೆ ! ಸಾಕು, ಪ್ರಗತಿ ಭಾರತ ತಂಡ ಸಂಸ್ಥಾಪಕರು .
Kalakappa Angadi @AngadiKalakappa
1 Followers 86 Following
Raj Mohamad @RajMohamad40981
46 Followers 2K Following
Narasimha Gowda @Narasim26642427
3 Followers 38 Following
Rock Star Guru @RockGuru40736
2 Followers 307 Following
S S BHAVIKATTI @santukallur555
5 Followers 151 Following RTI activist. ಮಾಹಿತಿ ಹಕ್ಕು ಕಾರ್ಯಕರ್ತ ಅಂಬೇಡ್ಕರ್ ಯುವ ಸೇನೆ ಸಂಘಟನೆ ಕಾರ್ಯದರ್ಶಿ
Arjun Lamani @ArjunLa08179436
4 Followers 134 Following
MAHIBOOB @MAHIBOOB310170
43 Followers 2K Following
MGNREGS KARNATAKA @MgnregsK
20K Followers 443 Following Official Twitter handle of MGNREGS Karnataka.
ಎಲ್ ಕೆ ಅ�... @lkatheeq
26K Followers 947 Following Chairman, Bengaluru Business Corridor, Previously, ACS to CM, ACS Finance, ACS RDPR । Sr Adviser, World Bank । Joint Secretary PMO. Tweets Personal.
Rural Drinking Water ... @rdwsd_gok
28K Followers 681 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD
Chikkamagaluru Zilla ... @ZP_Chikmagalur
1K Followers 620 Following
Zilla Panchayat Gadag @ZP_Gadag
2K Followers 254 Following Official Twitter handle of Zilla Panchayat, Gadag district, Karnataka.
MGNREGA KUDLIGI @MGNREGA_Kudligi
809 Followers 26 Following Official Twitter Handle of MGNREGA Thalaku Panchayat KUDLIGI
TALUKA PANCHAYAT BAIL... @MBailhongal
2K Followers 257 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿ
CM of Karnataka @CMofKarnataka
1.7M Followers 174 Following Official Page of the Chief Minister's Office, Karnataka
Ballari Zilla Panchay... @ZP_Ballari
1K Followers 176 Following
MGNREGA Devanahalli @IectpDmgnrega
1K Followers 1K Following
Mgnrega Taluk Panchay... @DharawadTaluk
758 Followers 481 Following Mgnrega Taluk panchayat Dharawad
Dakshina Kannada Zill... @ZP_DaksnKannada
2K Followers 2K Following
Mgnrega Tp rabakavi-b... @SunandaKishori
1K Followers 694 Following
Taluk panchayat bgm @BgmTaluk
429 Followers 57 Following
Ministry of Rural Dev... @MoRD_GoI
431K Followers 237 Following Official account of Ministry of Rural Development, GoI | https://t.co/BOZPjarsf4
Bangalore Rural zilla... @RuralSveep60483
90 Followers 473 Following Bangalore Rural zilla panchayath
Mahatma Gandhi NREGA ... @MgnregaGoi
2K Followers 74 Following
Priyank Kharge / ಪ�... @PriyankKharge
223K Followers 324 Following Chittapur MLA :: Minister for Electronics, IT/BT and Rural Development & Panchayat Raj
MGNREGS_Koppa @Koppa_MGNREGS
258 Followers 148 Following ಉದ್ಯೋಗ ಸಿದ್ಧ , ಅಭಿವೃದ್ಧಿ ಗೆ ಬದ್ಧ.. ರೆಷನ್ ಕಾರ್ಡ್ ಅನ್ನಕ್ಕೆ ಜಾಬ್ ಕಾರ್ಡ್ ಕೆಲಸಕ್ಕೆ MGNREGS implementation in Koppa Taluk, Chikkamagaluru Dist
MGNAREGA NR Pura Talu... @Mgnrega_NRPura
170 Followers 159 Following
Adarakatti Gp @Adarakatti_G_P
3 Followers 58 Following
@PavagadaMGNREGA @TIECPavagada
126 Followers 323 Following ಮನರೇಗಾ ಯೋಜನೆಯ ಕುರಿತು ಜನತೆಗೆ ಮಾಹಿತಿ ತಿಳಿಸಲು ಹಾಗೂ ಪ್ರಚಾರ ಮಾಡಲು
NREGA Taluk Panchyat ... @BidarNrega
420 Followers 442 Following Information regarding NREGA of Bidar Taluk Panchyat Bidar. IEC coordinator TP Bidar
MGNREGA JAMKHANDI @Sunilmetri569
653 Followers 414 Following
ZP RAICHUR(ಜಿ.ಪ... @ZillaRaichur
2K Followers 348 Following
Mgnrega Periyapatna T... @MgnregaPeriyap1
180 Followers 119 Following
Mgnrega TP Annigeri @MgnregaAnnigeri
297 Followers 243 Following
Taluk Panchayat Vijay... @TPVIJAYPUR
76 Followers 192 Following VIJAYPUR DIST VIJAYPUR TALUK PANCHAYAT
ಜಿಲ್ಲಾ �... @Nclpbangalorer1
318 Followers 366 Following Project Director, District Child Labour Project, O/o,Deputy Commissioner, Bangalore Rural District, Beerasandra Village, Devanahalli Taluk, Karnataka.
TALUK PANCHAYAT KHANA... @KhanapurTP
1K Followers 139 Following Khanapur Taluk Panchayat Official Account
MGNREGA Tp Molakalmur @MgnregaTp
831 Followers 436 Following
United Nations @UN
16.5M Followers 1K Following Official account of the United Nations. For peace, dignity & equality on a healthy planet.
Shandilya Giriraj Sin... @girirajsinghbjp
1.8M Followers 1K Following | Nationalist | BJP Karyakarta | MP Begusarai | Minister of Textiles | @texminindia
Ministry of Informati... @MIB_India
2.2M Followers 203 Following Official Twitter account of Ministry of Information and Broadcasting, Government of India. Follow @MIB_Hindi for Tweets in Hindi.
PIB India @PIB_India
3.2M Followers 319 Following Press Information Bureau. Nodal agency for communicating to media on behalf of #Government of #India. In Hindi: @pibhindi For Fact Check: @PIBFactCheck
MGNREGA SANDUR TALUK ... @SandurTaluk
370 Followers 112 Following
MGNREGA TP BAGALKOTE @BagalkoteTaluka
478 Followers 235 Following
MyGovIndia @mygovindia
3.4M Followers 362 Following Citizen engagement platform of Government of India, giving people the opportunity to work towards Surajya with their ideas & grass root level contribution.
Gadag_Insights @GadagInsights
145 Followers 18 Following ಮುದ್ರಣ ನಗರಿ📰 KA_2️⃣6️⃣ ನಮ್ಮ ಗದಗ-ನಮ್ಮ ಹೆಮ್ಮೆ💛❤️
TALUK PANCHAYAT NIDAG... @TPNidagundi
315 Followers 64 Following TALUK PANCHAYAT NIDAGUNDI OFFICE NIDAGUNDI
MGNREGA Kundapura @tieckundapura
299 Followers 34 Following
MGNREGA TP Kalghatagi... @TKalghatagi
776 Followers 201 Following
MGNREGS RAYBAG @MgnregsR
781 Followers 590 Following