ansar @ansarzee
social activist Bangalore Joined March 2015-
Tweets508
-
Followers317
-
Following534
-
Likes278
*@DrParameshwara ಅವರೇ, ಗೃಹ ಸಚಿವರಾಗಿರುವ ನೀವು* *ಸಂಘಪರಿವಾರ ಹೇಳಿದ ಸುಳ್ಳು ಹೇಳಿಕೆಯನ್ನೇ ,ನೀವು ಹೇಳಿ ಸಂಘಪರಿವಾರದವರನ್ನು* *ಮೆಚ್ಚಿಸುವ ಕೆಲಸ ಮಾಡುವ ಬದಲು.ಗುಂಪು ಹತ್ಯೆಯಲ್ಲಿ ಭಾಗಿಯಾದ 50 ಜನರ ಜೊತೆ BJP ಕಾರ್ಪೋರೇಟರ್ ಪತಿಯನ್ನು ಬಂಧನ ಮಾಡಲು ಆದೇಶ ನೀಡಿ ಕಠಿಣ ಶಿಕ್ಷೆಯನ್ನು ನೀಡಿ* *@CMofKarnataka* *@dineshgrao*
UP ಮಾದರಿಯ ಗುಂಪುಹತ್ಯೆ ನಡೆಸಿರುವ ಘಟನೆ ಹಿಂದಿರುವ ಸಂಘಟನೆ ಯಾವುದು?ಎಂಬುದನ್ನು SITತನಿಖೆ ಮಾಡಿಸಿ ಮುಂದೆ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವ ಬದಲು, ತನಿಖೆಯ ದಿಕ್ಕು ತಪ್ಪಿಸಲು ಬಾಲಿಶ ಹೇಳಿಕೆ ನೀಡುತ್ತಿರುವ ಗೃಹ ಮಂತ್ರಿ ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಉನ್ನತ ಮಟ್ಟದ ತನಿಖೆಗೆ ಆದೇಶಬೇಕು
After 26/11, Congress’s Home Minister resigned. After Pulwama, Poonch #Pahalgam, BJP’s Home Minister Amit Shah walks red carpets in Kashmir. No shame. No accountability. Just optics & arrogance. When the nation mourns, he poses. This is the BJP’s idea of leadership #ResignModiSha
ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ವಾಹನವೇ ಇಲ್ಲ. ಸೇವೆ ಸಂಪೂರ್ಣ ಸ್ಥಗಿತವಾಗಿ ನಾಗರೀಕರು ಆತಂಕಕ್ಕಿಡಗಿದ್ದಾರೆ. ಶಾಸಕರಾದ @HPoonja ಕಿಲಾಡಿ ದಿಗಂತ್ ವಿಚಾರದಲ್ಲಿ ಫರಂಗಿಪೇಟೆಯಲ್ಲಿ ಬೆಂಕಿ ಕೊಡಲು ಹೋಗಿದ್ದ ನಿಮಗೆ, ಬೆಳ್ತಂಗಡಿಯ ಅಗ್ನಿಶಾಮಕ ಠಾಣೆಯಲ್ಲಿ ಸೇವೆಗೆ ವಾಹನಗಳಿಲ್ಲ ಎಂಬ ವಿಚಾರ ನಿಮ್ಮ ಗಮನಕ್ಕೆ ಬರಲಿಲ್ಲವೇ. #Belthangady
ಶಿಕ್ಷಣದ ಕಾಶಿ ಎಂದೇ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ? ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಯಾಕಿಲ್ಲ.? ಸರ್ಕಾರಿ ಲಾ ಕಾಲೇಜು ಯಾಕಿಲ್ಲ? ಮೆಡಿಕಲ್ ಮಾಫಿಯಾ ನಿಲ್ಲಿಸಿ; ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಿಸಿ. @CMofKarnataka @siddaramaiah #WeNeedGovtMedicalCollage
#Mangalore ಮಸೀದಿಯ ರಸ್ತೆ ಬದಿಯಲ್ಲಿ ಕೆಲವರು ನಮಾಜ್ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂಬ ಕಾರಣ ನೀಡಿ @compolmlr ವ್ಯಾಪ್ತಿಯ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಹಬ್ಬಿಸುವ ಮಾಧ್ಯಮಗಳಿಗೆ ಸರ್ಕಾರ ಮಣಿಯೋದು ಎಷ್ಟು ಸರಿ.? ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುದನ್ನು ನಿಲ್ಲಿಸಬೇಕು.
ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಾರೆ. ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ. ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ.
ಮೋದಿಗೆ 2002ರ ನರಮೇಧದ ಉರುಳು ತಪ್ಪಿಸಬೇಕಿದ್ದರೆ ಮಾಜಿ IPS ಅಧಿಕಾರಿ ಸಂಜೀವ್ ಭಟ್ ರನ್ನು ನಿರಂತರ ಜೈಲಿನಲ್ಲಿಡಬೇಕು. ಹಾಗಾಗಿ ಸುಳ್ಳು ಕೇಸುಗಳ ಮೂಲಕ ಅವರನ್ನು ದೋಷಿ ಮಾಡಿ ಜೈಲಲ್ಲೇ ಕೂಡಿಹಾಕುವ ಷಡ್ಯಂತ್ರ ನಡೆಯುತ್ತಲೇ ಇದೆ. ಅವರನ್ನು ನೇರವಾಗಿ ಎದುರಿಸುವ ಧೈರ್ಯ ಮತ್ತು ತಾಕತ್ತು @narendramodi ಗೆ ಇಲ್ಲ. @sanjivbhatt @BJP4India
ಬೆಳ್ತಂಗಡಿಯ 3 ಮಂದಿಯ ದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ತುಮಕೂರುನಲ್ಲಿ ಪತ್ತೆಯಾಗಿದ್ದು, ಘಟನೆಯ ನೈಜತೆಯನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. @DgpKarnataka @SPTumkur
ತುಮಕೂರಿನ ಬಳಿಯ ಹಳ್ಳಿ ಒಂದರಲ್ಲಿ, ಬೆಳ್ತಂಗಡಿ ಮೂಲದ ಮೂವರು ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಆತಂಕಕಾರಿಯಾದ ಘಟನೆಯಾಗಿದೆ. ಅತೀ ಸಂಶಯಾಸ್ಪದ ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ನೈಜ ವಿಷಯವನ್ನು ಸಾರ್ವಜನಿಕಗೊಳಿಸಬೇಕೆಂದು @SPTumkur ಮತ್ತು @DgpKarnataka ರವರಿಗೆ ಅಗ್ರಹಿಸುತ್ತೇನೆ.
ಬೆಳ್ತಂಗಡಿ ಮೂಲದ ಮೂವರು ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತ್ತದ್ದು ಮತ್ತು ಅತ್ಯಂತ ಆತಂಕಕಾರಿಯಾಗಿದೆ ಈ ಘಟನೆಯನ್ನು @SPTumkur ರವರು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಕಾರಣಗಳನ್ನು ಬಹಿರಂಗಪಡಿಸಲು ಆಗ್ರಹಿಸುತ್ತೇನೆ #tumkur @DgpKarnataka
#ArvindKejriwal The arrest of Delhi CM Arvind Kejriwal by the ED is a blatant misuse of power and a grave assault on democracy.
ಬಾಂಡ್ ಗಳ ಮೂಲಕ ಬಂದ ಹಣದಲ್ಲಿ 50% ಮೋದಿಯ ಶೋಕಿ, ಅಣಬೆ ಖರೀದಿಗೆ. ಉಳಿದದ್ದು MLA / MP ಖರೀದಿಗೆ. #ModiKaBondScam #ElectoralBondScam
ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿಕೊಂಡು ಪ್ರತಿಪಕ್ಷ ಮುಕ್ತ ಮಾಡಲು ಯಾವುದೇ ಹಂತಕ್ಕೂ ಇಳಿಯಲು ಹೇಸಲ್ಲ ಎಂಬುದಕ್ಕೆ ದೆಹಲಿ ಸಿ.ಎಂ ಕೇಜ್ರಿವಾಲ್ ಬಂದನ ಮತ್ತು ಕಾಂಗ್ರೆಸ್ನ ಬ್ಯಾಂಕ್ ಖಾತೆ ಫ್ರೀಝ್ ಮಾಡಿದ ಪ್ರಕರಣಗಳೆ ತಾಜಾ ನಿದರ್ಶನವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಫ್ಯಾಸಿಸ್ಟ್ ಸಿದ್ದಾಂತವು ಅಳಿಯಲೇ ಬೇಕು.1/2
@HPoonja ಸ್ಟೇಜಲ್ಲಿ ಮೈಕ್ ಕಟ್ಟಿ ಕೋಮುವಾದದ ಭಾಷಣ ಮಾಡಿ ಪರರ ಮಕ್ಕಳನ್ನು ಕೊಲೆಗೆ ಪ್ರೇರೇಪಿಸೂದನ್ನು ಬಿಟ್ಟು ನಿಮ್ಮ ಹೆಂಡತಿಯ ಕಡೆ ಗಮನ ಕೊಟ್ಟು ಮೂರ್ನಾಲ್ಕು ಮಕ್ಕಳನ್ನು ಹುಟ್ಟಿಸಿ ಅವರ ಕೈಗೆ ತಲವಾರು ಕೊಟ್ಟು ಧರ್ಮ ರಕ್ಷಣೆ ಮಾಡಿಸಿ, ಆಗ ಧರ್ಮವೂ ರಕ್ಷಣೆಯಾಗುತ್ತದೆ ಅದರೊಂದಿಗೆ ನಿಮಗೆ ಮಕ್ಕಳಿಲ್ಲದ ಕೊರಗೂ ದೂರವಾಗುತ್ತದೆ. #HateSpeech
ದೌರ್ಜನ್ಯ, ನೆರೆ, ಕೋವಿಡ್ ಏನೇ ಸಂಕಷ್ಟದ ಸಮಯವಿರಲಿ ಜನರ ಜೊತೆ ಮೊದಲಿಗೆ ನಿಲ್ಲುವ ಪಕ್ಷ ಎಸ್.ಡಿ.ಪಿ.ಐ. ಆದಕ್ಕೆ 15ನೇ ಸಂಸ್ಥಾಪನಾ ದಿನದ ಶುಭಾಶಯಗಳು. #SDPIFormationDay
ಬೆಳ್ತಂಗಡಿ ಚುನಾವಣೆಯಲ್ಲಿ ಶಾಸಕ ಪೂಂಜಾರಿಗೆ ಸೋಲಿನ ಭೀತಿ ಆರಂಭವಾಗಿದೆ. ಕೈಲಾಗದವರ ಕೊನೆಯ ಆಯುಧವೇ ಐಟಿ ದಾಳಿ. ಬಿಜೆಪಿ ಈ ಸಮಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದೆ. BJPಯೊಂದಿಗೆ ಕಾಂಗ್ರೆಸ್ ನಾಯಕರ ಮುಖ ಐಟಿ ದಾಳಿಯ ಹಿಂದೆ ಎದ್ದು ಕಾಣುತ್ತಿದೆ. #ITRaid #KarnatakaElection
ಬೆಳ್ತಂಗಡಿ ನಾವೂರುನಲ್ಲಿ ನಡೆದ 'ಪುರುಷ ಕಟ್ಟುವುದು' ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ನಿಂದನೆ & ಮುಸ್ಲಿಂ ಭಾವನೆಗೆ ಧಕ್ಕೆ ಮಾಡಿರುವುದು ಖಂಡನೀಯ. ಚುನಾವಣೆ ಸಂದರ್ಭದಲ್ಲಿ ಇಂತಹ ಕೃತ್ಯಗಳು ಸಮಾಜದ ಸ್ವಾಸ್ತ್ಯ ಕೆಡಿಸುದರಲ್ಲಿ ಸಂಶಯ ಬೇಡ. @spdkpolice ಕೂಡಲೇ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. #Belthangady

Abdul Lathif @TwahaMoham90037
49 Followers 315 Following
HARUI@楽天経済圏... @jitsuigo1972
499 Followers 594 Following 東京の西部でコワーキングスペース&貸し会議室を運営✨【好きなもの】韓国&タイ料理・シナモン・ケバブ・そば【好きなこと】株式投資・読書・旅・アイデアを考えること💡
Sarah @Sarah213396
81 Followers 3K Following
Breeze @Breeze1183337
64 Followers 3K Following
babysbreath @babysbreat15305
47 Followers 1K Following
Khaza Boss @BossKhaza70372
2 Followers 46 Following
Abdulsathar @Abdulsa41573131
44 Followers 496 Following
aadheen ismail @bajpe_isma17421
7 Followers 81 Following
HAMEED K A @HAMEEDKA148594
499 Followers 6K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K..KARNATAKA.JDS SEVADALA ST STATE SCRTRY.
Shakira Banu @Shakira99907456
1K Followers 2K Following Nurturing Young Minds..✨ Love to Read and Travel 📚🌍 Nature Lover🍀 Mangaluru ❤️
Mdarbaz Ali @MdarbazA23159
65 Followers 496 Following Allah hu akbar ❤️ Iam Indian my proud of Muslim. Dignity
Muhammad Noufal @MuhammadNo47102
0 Followers 218 Following
Thysooffa @thysooffa42477
63 Followers 760 Following
muneer @muneer16463526
21 Followers 190 Following
aijaz ahmed @aijazah75334494
0 Followers 89 Following
Azeez.ms Azzy @azzy_ms
16 Followers 76 Following
Sirajudheen km @sirajudheen_km
0 Followers 70 Following
Aftab Aftab @AftabAftab0804
0 Followers 22 Following
Safwan Safwan @SafwanS73055651
10 Followers 151 Following
Sawoodckm @sawoodckm
208 Followers 295 Following
nijamuddin qureshi �... @needjustice518
34 Followers 283 Following Injustice anywhere is a threat to justice everywhere..
Thaiseer Madikeri @MohammadThaise5
90 Followers 483 Following I am Social Activist True Nation of India
Al Ameen Media @Al_Ameen_Media
11 Followers 59 Following subscribe our channel https://t.co/JsA1nNI4A6
Rameez @Rameez63904424
10 Followers 105 Following
Abdul Rahiman, 20th w... @AniqInsurance
36 Followers 191 Following
Musthafa Iruvailu @mustaf_ruby2006
674 Followers 3K Following Sociol Justice, Political Interest, Tweets on Justice, Writer, NRI, Good Indian
Farook Hosamajalu @FHosamajalu
7 Followers 26 Following
Riyya_mhd @RiyazRiyya745
32 Followers 145 Following
sirajrahal sirajrahal @SSirajrahal
5 Followers 21 Following
NoorAisha🇵🇸🇵... @NoorAis15246595
986 Followers 297 Following I am Indian | My proud of Muslim💚 My Like Quran📚 ❤..ALLAH HU AKBAR..❤ Achay Waqt Se Zyada acha Dost azeez rakho.........🤏😎
Shakira Banu @Shakira99907456
1K Followers 2K Following Nurturing Young Minds..✨ Love to Read and Travel 📚🌍 Nature Lover🍀 Mangaluru ❤️
𝙼𝚘𝚘𝚗𝚒�... @moonishbantwal
3K Followers 161 Following Indian | ಕನ್ನಡಿಗ | Vice President Bantwal Town Municipality | District Vice President SDPI Mangaluru Rural | Tweets are Personal | RT aren’t Endorsement
Anwar Sadath Bajathur @Sadath_SDPI
1K Followers 32 Following President Social Democratic Party Of India (SDPI) Mangalore Rural District Dakshina Kannada
Tauseef @tauseefZes
1K Followers 567 Following Mechanical Engineer || Political Activist || Politics for Cause
Prof Syeda Sadiya @ProfSyedaSadiya
5K Followers 271 Following National working committee member #SDPI,, National Secretariat member of #WIM
Sanjiv Bhatt (IPS) @sanjivbhatt
441K Followers 125 Following Live with purpose. Walk the edge. Play hard. Laugh with abandon. Choose with no regret. Do what you love. Live as if this is all there is.
Mr Priyanka Kharge @MrKharge
632 Followers 0 Following
SDPI DK @SdpiDk
253 Followers 20 Following Social Democratic Party Of India || Freedom From HUNGER - Freedom From FEAR
Mohammed Ashraf Addoo... @Ashrafaddur
149 Followers 203 Following General Secretary Social Democratic Party Of India (SDPI) Dakshina Kannada District
SDPI BELTHANGADY ASSE... @BelthangadySDPI
569 Followers 55 Following SDPI Belthangady Assembly Official | Freedom from Hunger- Freedom from Fear | SDPI - ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ
Navaz Katte @NavazKatte
478 Followers 98 Following District Secretary - Social Democratic Party of India (SDPI) - Mangalore Rural District | Social Activist | Proud Indian | Speaker #JusticeforAll
Ashif Gm @GmAshifpf
2K Followers 349 Following Human Rights Activist, Muslim, Psychiatrist…! Freedom From Fear, Freedom From Hunger…! #FreePalestine
President of India @rashtrapatibhvn
27.7M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.
Azmath Pasha (Syed Fa... @ShaKhadriAzmath
484 Followers 172 Following |Nationalist |Social Activist | Islamist | Sufism | ShaKhadri | Shah Khadri. Business Man. Proud to be Hussaini and Khadri
Haneef Bail @BailHaneef
45 Followers 102 Following
Nawaz kavoor @NawazNawwa3
922 Followers 205 Following President , Popular Front Of India Manglore Rural
Thaiseer Madikeri @MohammadThaise5
90 Followers 483 Following I am Social Activist True Nation of India
Haneef Kondangeri @haneefhamza1981
43 Followers 23 Following ಅಧ್ಯಕ್ಷರು. SDPI ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ.
Riyaz Kadambu @MRiyaz_SDPI
9K Followers 719 Following SDPI Karnataka State Secretary | Youth Political Leader | Script Writer | Drama Artist
Masood Manna @masood_manna
1K Followers 136 Following
Mohammed hussain @thanseer298
2K Followers 589 Following
Syed Mueen @Mueen_mgd
3K Followers 367 Following Independent Journalist | Student Activist | writer | bylines: @TheSiasatDaily (https://t.co/wFfM4IEqox) @MaktoobMedia @TheCognate_ @Public_karntka story: @TheQuint
Ashiqa @AshiqaSharafath
1K Followers 215 Following
Kroordarshak क्�... @kroordarshak
9K Followers 1K Following Satire. Bollywood. Students. Farmers. Political Observer. Columnist. Researcher. Question Everything!!!
ismailansar @anchulam1994
64 Followers 171 Following
Salma Aslam @salmaaslam593
1 Followers 18 Following
Mohammed Rilwan @MohamaedRilwan
128 Followers 114 Following STUDENT ACTIVIST Never be afraid of rising voice against Injustice 💯
Bilalahamed Patel �... @bilalahmd_patel
170 Followers 85 Following #Studentsactivist | All praises to be Allah | Be Humble | #self_respect |
Padmaja Shaw @paddycs
251 Followers 431 Following
MUBARAK HAREKALA @HarekalaMubarak
107 Followers 265 Following
Kalander Shereef @ShereefKalander
370 Followers 690 Following
Inayatulla Nannu @NInayatulla
138 Followers 2K Following Inayatulla Nannu Business Manager I am a perfumer (Since 2006) Brand Name is LE'RAQIYA and ELLIE REENA PERFUME.
𝙉𝙤𝙪𝙨𝙝�... @yousuf_noushad
91 Followers 144 Following | activist | Indian Muslim | writer | Book reader | Coorg |
Abdussalam Kudige @AbdusalamKodagu
225 Followers 573 Following Compter Service Engineer | Activist | Indian| ಕನ್ನಡಿಗ
Nisar Kudradka @KudradkaNisar
334 Followers 90 Following President, Social Democratic Party of India Belthangadi Assembly