ಭಾರತೀಯ | ಸನಾತನಿ | Hindu | ಶಾಸಕರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ | MLA, Shivamogga City | BJP Chikmagalur Prabhari |Bjp.org ShivamoggaJoined August 2018
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಸೇವಾ ಮನೋಭಾವ, ದೇಶಪ್ರೇಮ ಹಾಗೂ ಜನಪರ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪ್ರಗತಿಯನ್ನು ತರಲಿ ಎಂದು ಹಾರೈಸುತ್ತೇನೆ.
ದೇಶದ ಹಣಕಾಸು ಸಚಿವರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ, ಆರ್ಥಿಕ ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಮೂಡಿಸಿದ ಅದ್ಭುತ ರಾಜಕೀಯ ಪಟು, ಪದ್ಮವಿಭೂಷಣ ಪುರಸ್ಕೃತ ಶ್ರೀ ಅರುಣ್ ಜೆಟ್ಲಿ ಅವರ ಪುಣ್ಯತಿಥಿಯಂದು ಗೌರವ ನಮನಗಳು.
#ArunJaitley
ಉಡುಪಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶ್ಪಾಲ್ ಆನಂದ್ ಸುವರ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 🙏
ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಅಪಾರ ಶಕ್ತಿ ನೀಡಿ, ಜನರ ಅಭಿವೃದ್ದಿಗಾಗಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಿ ಎಂದು ಹಾರೈಸುತ್ತೇನೆ.
@YashpalBJP
ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 6 ರಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಂಡ ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು.
ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು.
ದಿನಾಂಕ 18.08.2025 ರಿಂದ 22.08.2025ರವರೆಗೆ ನಡೆಯುವ ವಿಧಾನಸಭಾ ಅಧಿವೇಶನ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳ ನಿಮಿತ್ತ ನಾನು ಸ್ಥಳೀಯವಾಗಿ ಲಭ್ಯವಿರುವುದಿಲ್ಲ. ಕ್ಷೇತ್ರದ ನಾಗರಿಕ ಬಂಧುಗಳು ಯಾವುದೇ ಸಮಸ್ಯೆ ಅಥವಾ ಕಾರ್ಯಗಳಿಗಾಗಿ ದಯವಿಟ್ಟು ನಮ್ಮ ವಾಟ್ಸಪ್ ಹೆಲ್ಪ್ಲೈನ್ +91-90199 01177 ಅಥವಾ ಕರ್ತವ್ಯ ಭವನಕ್ಕೆ ಸಂಪರ್ಕಿಸಬೇಕಾಗಿ ವಿನಂತಿ
ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
@HPoonja#HarishPoonja#BirthdayWishes
ಭಾರತೀಯ ಜನತಾ ಪಕ್ಷದ ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರು ಮತ್ತು ನಮ್ಮೆಲ್ಲರ ಸ್ಫೂರ್ತಿಯ ಮೂಲ, ಮಾಜಿ ಪ್ರಧಾನಿ, ಭಾರತ ರತ್ನ, ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ವಿನಮ್ರ ನಮನಗಳು.
#AtalBihariVajpayee#BJP#NationFirst
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ, ಜಿಲ್ಲೆಯ ಪ್ರಗತಿಗೆ ಹೊಸ ದಿಕ್ಕು ತೋರಿಸುತ್ತಿರುವ ಜನಪ್ರಿಯ ಸಂಸದರು, ಆತ್ಮೀಯರು ಹಾಗೂ ಯುವ ನೇತಾರರಾದ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉
@BYRBJP
ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥
ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🌸🎉
ನಮ್ಮ ಜೀವನದಲ್ಲಿ ಶ್ರೀಕೃಷ್ಣನ ಜ್ಞಾನ, ಭಕ್ತಿ ಮತ್ತು ಧರ್ಮದ ಮಾರ್ಗ ಸದಾ ಬೆಳಗಲಿ. 🪔
ಜೈ ಶ್ರೀಕೃಷ್ಣ! 🙏💛
#KrishnaJanmashtami#Janmashtami2025
ವಿಭಜನೆಯ ಭಯಾನಕ ಸ್ಮರಣಾ ದಿನ.
ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡು, ಅನೇಕರು ತಮ್ಮ ಜೀವವನ್ನು ಕಳೆದುಕೊಂಡ ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ನಮ್ಮ ಜನರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸೋಣ.
#PartitionHorrorsRemembranceDay
107K Followers 2K Following4th-term BJP LS MP for Bangalore Central | Lok Sabha Panel of Chairpersons | Chairman - Standing Committee on Social Justice and Empowerment | 2-Time MLA |
0 Followers 11 Followingಇಲ್ಲಿ ಈಸಬೇಕು ಇದ್ದು ಜಯಿಸಬೇಕು.
Every day is an adventure..
Be yourself and people will like you.
Learning the Law to leave my mark on the world.
350K Followers 646 FollowingColumnist| writer| YuvaBrigade| Natural Farmer| NamoBrigade| TeamModi| Nationalist ಕನ್ನಡಿಗ| Follower of Sri Ramakrishna and disciple of Svami Ranganathanand ji
140K Followers 339 FollowingFormer President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.
259K Followers 404 FollowingUnion Minister of Consumer Affairs, Food and Public Distribution & New and Renewable Energy, GOI.
President ISA.
Member of Parliament, Dharwad constituency.
13K Followers 57 Followingಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|MP-Bengaluru Rural PC
214K Followers 240 FollowingOfficial handle of DG & IGP Karnataka. Head of Police Force, Karnataka State. Committed to citizen-centric policing by leveraging technology.
62K Followers 341 FollowingOfficial account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
85K Followers 162 FollowingMember of Parliament - Mahabubnagar | National BJP Vice President | Former Minister Govt. of United Andhra Pradesh | Former MLA - Gadwal.
37K Followers 47 FollowingUnion Minister of State for the Ministry of Jal Shakti and the Ministry of Railways | Member of Parliament, Tumakuru Lok Sabha Constituency
684K Followers 786 Following#GreenMP Porbandar | Minister of Labour and Employment; Youth Affairs and Sports, GoI | Doctorate in Political Science | @OfficeOf_MM
38K Followers 41 FollowingFormer Cabinet Minister , GOK, || MLA-Tirthahalli
|| ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||
1K Followers 242 FollowingOfficial twitter handle of Shivamogga Smart City Smart Cities Mission Shivamogga Smart City Limited (SSCL), an SPV established to carry out Smart City Projects
5.4M Followers 386 FollowingUnion Minister for Communications and Development of North Eastern Region, Govt. of India. Public servant & cricket enthusiast @Officejmscindia
1.7M Followers 372 FollowingMinister for Railways, Information & Broadcasting, Electronics & Information Technology, Government of Bharat | Former IAS | Alumnus @IITKanpur @Wharton |
787K Followers 0 FollowingOfficial Account of Shri Ram Janmbhoomi Teerth Kshetra, trust constituted to look after construction and management of Shri Ram Janmbhoomi Mandir in Ayodhya.