ದೊಡ್ಡಬಳ್ಳಾಪುರ ತಾಲೂಕಿನ ಬಿಜೆಪಿ ಹಿರಿಯ ನಾಯಕರು ಲಾವಣ್ಯ ವಿದ್ಯಾಸಂಸ್ಥೆ ಸಂಸ್ಥಾಪಕರು ಆದ ಶ್ರೀಯುತ ಎನ್.ಹನುಮಂತೇಗೌಡರು ತೀವ್ರ ಹೃದಯಾಘಾತದಿಂದ ದೈವಾದಿನರಾಗಿದ್ದಾರೆ,ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಓಂ ಶಾಂತಿ..!!! #rip #bjp