ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ, ಸ್ವತಂತ್ರರಾಗಿದ್ದಾರೆ, ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಾಗಿದೆ. ಆದರೆ ಗ್ಯಾರೆಂಟಿ ಹಣದಿಂದ ರಾಜ್ಯದ ಮಹಿಳೆಯರು ಅಡ್ಡದಾರಿ ಹಿಡಿದಿದ್ದಾರೆ ಎಂದಿರುವ @hd_kumaraswamy ವರಿಂದ ಹೇಳಿಕೆ ಖಂಡನೀಯವಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ನೀಡುತ್ತಾರೆ. #CongressGovernment #CongressGuarantee #WomenEmpowerment #Congress #EmpowerWomen #EmpowerTheFuture
1
17
70
966
0
Download Video
@dineshgrao @hd_kumaraswamy ಅವ್ರು ನಿಜ ಹೇಳಿದ್ದಾರೆ,