ಬಿಜೆಪಿ ಪಕ್ಷ ಈಗ ಕೇವಲ ಮೋದಿ ಪಕ್ಷವಾಗುತ್ತಿದೆ. ಬಿಜೆಪಿ ನಾಯಕರು, ಕಾರ್ಯಕರ್ತರಿಂದ ಅತಿರೇಕದ ಮೋದಿ ಪೂಜೆ ನಡೆಯುತ್ತಿದೆ. ಖಂಡಿತ ಇದು ದೇಶಕ್ಕೆ ಮಾರಕವಾಗಿದೆ. #BJP #BJPParty #ModiInKarnataka #ModiGovernment #ModiParty
@dineshgrao ನಿಮ್ಮಿಂದ ಈ ಮಾತಾ ? ಅದು ನಿಮ್ನ ಜೀವನಾನೆ ನಕಲಿ ಗಾಂಧಿಗಳ ಪೂಜಾ ಮಾಡಿದರಾಗ ಕಳ್ಯಾ ಮಂದಿ ನಿವು
@dineshgrao ಗುಲಾಮಿ ಮನಸ್ಥಿತಿಯನ್ನು ಶಿರಸಾ ಪಾಲಿಸುತ್ತಿರುವವರಿಂದ ಕಲಿಯಬೇಕಾ. ಜನರು ಅಂತಾ ಸ್ಥಿತಿಯಿಂದ, ಡಿಜಿಟಲ್ ಮೊಬೈಲ್ ಯುಗಕ್ಕೆ ಬಂದಾಗಿದೆ ಗುಂಡಣ್ಣ. ನೀವು ಇನ್ನೂ ಇಂದಿರಾಪಿರೋಜ್ ಕಾಲದಲ್ಲಿ ಇದ್ದರೆ ಅದು ನಿಮ್ಮ ಹಣೆಬರಹ.
@dineshgrao ಹೌದಾ, ಗುಲಾಮರು ಏನು ಮಾಡ್ತಾರೆ. ಧೈರ್ಯ ಇದ್ದರೆ ನಕಲಿ ಫ್ಯಾಮಿಲಿ ಒದ್ದು ಹೊರಗೆ ಹಾಕಿ ಮಾತಾಡಿ.
@dineshgrao ಹಿಂದೆ ಇಂದಿರಾ ಗಾಂಧಿ ಪೂಜೆ ಮಾಡಿದ್ದರೆ ಈಗ ಮೋದಿ ಪೂಜೆ ಅಷ್ಟೇ.
@dineshgrao ಅವರ ಪಕ್ಷ ಅವರ ಮಾತು,, ನಿನಗೇನು problem ಗುಂಡಣ್ಣ,, ನಿಮ್ಮದು ನೋಡಿಕೋ,, ಹರಿದು ಮೂರು ಬಾಗಿಲ ಆಗಿದೆ
@dineshgrao What’s your problem.. BJP has a strategy.. Modiji is our leader.
@dineshgrao ನೀವು ಇಟಲಿ ಕುಟುಂಬ ಗುಲಾಂ ಗಿರಿ ಬಿಡಿ ಮೋದಿ ಅವರ್ ಸ್ವಂತ್ ಬಲದ ಎರಡು ಸಲ ಬಿಜೆಪಿ ಆಯ್ಕೆ ಆಗಿದೆ
@dineshgrao ನಕಲಿ ಗಾಂಧಿ ಕಾಂಗ್ರೆಸ್ ತರಹ ಅಲ್ಲ.... ಆಮೇಲೆ ಯೋಗಿ ಬರ್ತಾರೆ.... ಸ್ವಲ್ಪ ತಡೀರಿ