Search results for #ಮಳೆ
24 ಗಂಟೆಗಳ #ಕರ್ನಾಟಕ #ಮಳೆ ನಕ್ಷೆ: 3rdಮೇ 8.30AM ರಿಂದ 4th ಮೇ 2024 ರ 8.30AM ರವರೆಗೆ, ಅತ್ಯಧಿಕ 79.5 ಮಿಮೀ @ಬೆಂಗಳೂರು ಗ್ರಾಮಾಂತರ_ಹೊಸಕೋಟೆ_ಜಡಿಗೇನಹಳ್ಳಿ. #ಬೇಸಿಗೆಮಳೆ #ವಸಂತಮಳೆ #ಪೂರ್ವಮುಂಗಾರು #KarnatakaRains
ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..? #ವರ್ಷಧಾರೆ #Bengaluruweather #MeteorologicalCentre #IndianMeteorologicalDepartment #IMD #Karnataka #RainRain #Rain #ಮಳೆ newsfirstlive.com/heavy-rain-in-…
ಬೆಂಗಳೂರು: ಸಿಡಿಲಬ್ಬರಕ್ಕೆ ಮಹಿಳೆ, 48 ಕುರಿಗಳು ಬಲಿ, ಜಿಲ್ಲಾಡಳಿತದಿಂದ ರೂ.6 ಲಕ್ಷ ಪರಿಹಾರ ಘೋಷಣೆ! kannadaprabha.com/karnataka/2024… #ಬೆಂಗಳೂರು #Bengaluru #Crime #Death #ಸಾವು #ಮಳೆ #rain #ಸಿಡಿಲು #lightning #ಅಪರಾಧ @XpressBengaluru
ಮಳೆರಾಯ ಮಾಡಿದ ಅನಾಹುತ.. ಚಲಿಸುತ್ತಿದ್ದ ಬಸ್ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬಗಳು #ವರ್ಷಧಾರೆ #Bengaluruweather #MeteorologicalCentre #IndianMeteorologicalDepartment #IMD #Karnataka #RainRain #Rain #ಮಳೆ newsfirstlive.com/mandya-and-mys…
ಧರೆಯ ಮೊರೆಗೆ ಕರಗಿಹನು ಮೇಘರಾಜ ಆಕೆಯ ದಾಹ ಇಂಗಿಸಲು ಮುಗಿಸಿದ ರಜಾ ಸಕಲ ಜೀವರಾಶಿಗಳಿಗೆ ತಂಪಿನ ಮಜಾ ಮುಗಿಯಿತೇ ಸೂರ್ಯನ ತಾಪದ ಸಜಾ #bangalorerains #ಮಳೆ
ಅಂತೂ ಇಂತೂ ನಮ್ಮ ಏರಿಯಾದಲ್ಲೂ ಭರಣಿ ಮಳೆಯ ಸಿಂಚನವಾಯ್ತು..... #ಮಳೆ
ಬಂದ ಬಂದ ಮೇಘರಾಜ ನಮ್ಮ ಊರ ಕಡೆಗೆ #ಬೆಂಗಳೂರು #ಮಳೆ #BengaluruRains
ಇದ್ದು ಇದ್ದು ನಮ್ಮ ಬೆಂಗಳೂರು ಅಂದ್ರೆ. #BengaluruRains #ಮಳೆ
View from my Office.Heavy rain expected. #ಮಳೆ #BengaluruRains @dp_satish
24 ಗಂಟೆಗಳ #ಕರ್ನಾಟಕ #ಮಳೆ ನಕ್ಷೆ: 2nd ಮೇ 8.30AM ರಿಂದ 3rd ಮೇ 2024 ರ 8.30AM ರವರೆಗೆ, ಅತ್ಯಧಿಕ 21 ಮಿಮೀ @ಚಾಮರಾಜನಗರ_ಹನೂರು_ಕುರಹಟ್ಟಿಹೊಸೂರು. #ಬೇಸಿಗೆಮಳೆ #ವಸಂತಮಳೆ #ಪೂರ್ವಮುಂಗಾರು #KarnatakaRains
ಮಳೆಯ ಬಗ್ಗೆ ಬಿಗ್ ಅಪ್ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..! #Rain #ವರ್ಷಧಾರೆ #Bengaluruweather #MeteorologicalCentre #IndianMeteorologicalDepartment #IMD #Karnataka #RainRain #ಮಳೆ newsfirstlive.com/rain-rain-karn…
Rain Alert: ಮಳೆ.. ಮಳೆ.. ಮಳೆ..! ಬೆಂಗಳೂರಲ್ಲಿ ಇವತ್ತೂ ಮಳೆ ಬರುತ್ತಾ..? #ವರ್ಷಧಾರೆ #Bengaluruweather #MeteorologicalCentre #IndianMeteorologicalDepartment #IMD #Karnataka #RainRain #Rain #ಮಳೆ newsfirstlive.com/rain-alert-to-…
ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..? #ವರ್ಷಧಾರೆ #Bengaluruweather #MeteorologicalCentre #IndianMeteorologicalDepartment #IMD #Karnataka #RainRain #Rain #ಮಳೆ newsfirstlive.com/rain-alert-to-…
#rain #ಮಳೆ #bangalorerains Bangalore tweeple be like:
kannada.news18.com/photogallery/s… ಕೊನೆಗೂ ಬೆಂಗಳೂರಿನಲ್ಲಿ ಬಂತು ಮಳೆ - 30-40 ಕಿಮೀ ವೇಗದಲ್ಲಿ ಗಾಳಿ ಜೊತೆ ಗುಡುಗು ಸಹಿತ ಮಳೆ #Bengaluru #BengaluruRains #BengaluruRain #BangaloreRains #Rain #ಬೆಂಗಳೂರುಮಳೆ #ಮಳೆ
ಮೇ ಬಂತು, ಅಂತೂ ಕೊನೆಗು ಮಳೆ ಬಂತು.... ❤😍 #ಮಳೆ