Search results for #ಯುಗಾದಿ
Artificial Intelligence: For the Present & Future: by ProfSRK #ArtificialIntelligence #AI #Taranga #Yugadi #Ugadi #ತರಂಗ #ಯುಗಾದಿ #ShikshanaDeepika #YugadiSpecialEdition #MMNL #ProfSRK (2/n)
@narendramodi At Karnataka we are celebrating #Ugadi Beginning of our new year. Please do include us also and wish us too. #ಯುಗಾದಿ #BJPManifesto #LSelection2024
ನಮ್ಮೂರಲ್ಲಿ ಇವತ್ತು #ಯುಗಾದಿ ಯ #ಹೊಸತಡಕು 🥳 #ಬಾಡೇ_ನಮ್_ಗಾಡು
ಸಂವತ್ಸರವಿದು ಕ್ರೋಧಿ, ಬರಲಿ ಮತ್ತೊಮ್ಮೆ ಮೋದಿ, ಮೋದಿ ಮತ್ತೊಮ್ಮೆ... Modi Ji at Karavali on 14 April Jai Shri Ram 🚩 #ModiInMangaluru #ModiInKarnataka #ModiInKaravali #Yugadi #ಯುಗಾದಿ #ModiMattomme #ModiAgainIn2024 #Ugadi @narendramodi @narendramodi_in @AgrawalRMD @JPNadda @AmitShah
ಬಿದಿಗೆ ಚಂದಿರ ಕಂಡನಾ..? ಹಾಗೆ ಒಂದು ನಮಸ್ಕಾರ ಹೇಳಿ ಬಿಡಿ #ಯುಗಾದಿ
ಯುಗಾದಿ ಹಬ್ಬ ಇವಾಗ ಸಮಾಪ್ತಿ #ಯುಗಾದಿ #ಕನ್ನಡ_ಕರುನಾಡು
ಪರಮಪೂಜ್ಯ #ಅವಧೂತ_ಶ್ರೀ_ವಿನಯ್_ಗುರೂಜಿ ಅವರ ಪಾವನ ಸಾನಿಧ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಕೆ. ಪಿ. ಜೆಡ್ ಯುವ ಬ್ರಿಗೇಡ್ ವತಿಯಿಂದ ಯುಗಾದಿ ಸಂಭ್ರಮ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಅವಧೂತರು ಭಕ್ತ ಅನುಯಾಯಿಗಳಿಗೆ ಶುಭಾಶೀರ್ವಚನ ನೀಡಿದರು. #avadhootha #specialpooja #ಯುಗಾದಿ #festival
ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಟನ್ ಖರೀದಿಗೆ ಜನವೋ ಜನ..! kannadaprabha.com/karnataka/2024… #ಬೆಂಗಳೂರು #Bengaluru #Karnataka #ಕರ್ನಾಟಕ #Ugadi #ಯುಗಾದಿ #HosaTodaku #ಹೊಸತೊಡಕು @XpressBengaluru
ಇವತ್ತು ಎಲ್ಲರ ಮನೆಗಳಲ್ಲಿ ಭರ್ಜರಿ ಊಟ ರೆಡಿ ಇರೋದರಿಂದ ಕೆಲ್ಸಕ್ಕೆ ಹೋಗಲು "ಹೊಸ ತೊಡಕು" ಉಂಟಾಗಿದೆ #ಯುಗಾದಿ
ಎಲ್ಲರಿಗೂ ಹೊಸ ತಡಕು ಹಬ್ಬದ ಹಾರ್ದಿಕ ಶುಭಾಶಯಗಳು 🤩😀🍗🍖🐟 #Happy #Hosatadku #HosaTodku #Ugadi #ಯುಗಾದಿ #ನಮ್ಮ_ಹಬ್ಬಗಳು #ಕನ್ನಡ #ಕನ್ನಡಿಗ #ಕರ್ನಾಟಕ
ಯುಗಾದಿ ಚೀಟಿ anthe ಅಮ್ಮ ಹಾಕಿದ್ದು -5 ಕೆಜಿ ಮಟನ್ ಸಿಗುತ್ತೆ... 3000/- save Aytu... Hosatadaku... #ಯುಗಾದಿ 😂😂😂
ಕಾವ್ಯನಾ? ಪ್ರೀತಿಯನಾ? 😂😂 @SunRisers @PunjabKingsIPL #ಕ್ರಿಕೆಟ್ #ಯುಗಾದಿ #SRHvPBKS