Search results for #SLBhyrappa
How many have you read? #SLBhyrappa
ಜನ್ಮ ದಿನದ ಶುಭಾಶಯಗಳು... ಈ ದೇಶದ ಅನರ್ಘ್ಯ ರತ್ನ, ಸರಸ್ವತಿ ಪುತ್ರರಾದ ಶ್ರೀ ಎಸ್. ಎಲ್. ಭೈರಪ್ಪನವರಿಗೆ ಜನ್ಮದಿನದ ಶುಭಾಶಯಗಳು.. #SLBhyrappa #birthday
Heartfelt birthday wishes to the Bhishma of Kannada literature, Padma Bhushan & Saraswati Samman awardee, and one of the greatest Kannada novelists, Dr. S. L. Bhyrappa. #YKCW #YaduveerWadiyar #MysuruKodaguMP #SLBhyrappa #KannadaLiterature #PadmaBhushan
ಕನ್ನಡ ಸಾರಸ್ವತ ಲೋಕವನ್ನ ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ ಖ್ಯಾತ ಲೇಖಕರು, ಪ್ರಖರ ರಾಷ್ಟ್ರೀಯವಾದಿಗಳು, ' ಸರಸ್ವತಿ ಸಮ್ಮಾನ್ ' ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ಎಸ್.ಎಲ್. ಭೈರಪ್ಪನವರ ಜನ್ಮದಿನದಂದು ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಅವರಿಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುವನ್ನೂ ಕರುಣಿಸಲಿ. #slbhyrappa
Keeping all the intellectual debate aside... ನಾಡು ಕಂಡಂತ ಅತಿಶ್ರೇಷ್ಠ ಲೇಖಕ ನಮ್ಮ ಹೆಮ್ಮೆಯ ಶ್ರೀ ಎಸ್ ಎಲ್ ಭೈರಪ್ಪ.. ಬಹುಶಃ ಅವರ intentions ನಲ್ಲಿ ಅಳುಕರೆಯಬಹುದು.... ಆದರೆ ಅವರಂತೆ ಬರವಣಿಗೆ ಮಾಧುರ್ಯ ಪ್ರತಿಯೊಬ್ಬ ಹೆಮ್ಮೆ ಪಡಲೆ ಬೇಕು. #slbhyrappa
Keeping all the intellectual debate aside... ನಾಡು ಕಂಡಂತ ಅತಿಶ್ರೇಷ್ಠ ಲೇಖಕ ನಮ್ಮ ಹೆಮ್ಮೆಯ ಶ್ರೀ ಎಸ್ ಎಲ್ ಭೈರಪ್ಪ.. ಬಹುಶಃ ಅವರ intentions ನಲ್ಲಿ ಅಳುಕರೆಯಬಹುದು.... ಆದರೆ ಅವರಂತೆ ಬರವಣಿಗೆ ಮಾಧುರ್ಯ ಪ್ರತಿಯೊಬ್ಬ ಹೆಮ್ಮೆ ಪಡಲೆ ಬೇಕು. #slbhyrappa
ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳನ್ನು ಸಾಹಿತ್ಯದ ಮೂಲಕ ಜನಮನಗಳಲ್ಲಿ ಬಿತ್ತಿರುವ ಮಹಾನ್ ಕಾದಂಬರಿಕಾರರು, ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಹರಸಲಿ ಎಂದು ಹಾರೈಸುತ್ತೇನೆ. #SLBhyrappa #Kannada #Karnataka
ಖ್ಯಾತ ಸಾಹಿತಿಗಳೂ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಸಾಹಿತ್ಯ ಪ್ರೇಮಿಗಳ ಪ್ರೀತಿಯ ಲೇಖಕರಾಗಿರುವ ತಮಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಇನ್ನಷ್ಟು ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸುತ್ತೇನೆ. #SLBhyrappa
ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ದೀರ್ಘ ಆಯುಷ್ಯ, ಉತ್ತಮ ಆರೋಗ್ಯವನ್ನು ನೀಡಿ, ಕನ್ನಡ ಸಾಹಿತ್ಯ ಸೇವೆಗೆ ಮತ್ತಷ್ಟು ಶಕ್ತಿ ಕರುಣಿಸಲೆಂದು ಹಾರೈಸುತ್ತೇನೆ. #ಶುಭಾಶಯಗಳು #SLBhyrappa
#SLBhyrappa 🙏🏼🙏🏼🙏🏼
ಜನಪ್ರಿಯ ಕಾದಂಬರಿಕಾರರು, ಸರಸ್ವತಿಸಮ್ಮಾನ್ & ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಶ್ರೇಷ್ಠಸಾಹಿತಿ ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. @SLBhyrappa #SLBhyrappa
Heartfelt birthday wishes to the Bhishma of Kannada literature, Padma Bhushan & Saraswati Samman awardee, and one of the greatest Kannada novelists, Dr. S. L. Bhyrappa. #YKCW #YaduveerWadiyar #MysuruKodaguMP #SLBhyrappa #KannadaLiterature #PadmaBhushan
ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳನ್ನು ಸಾಹಿತ್ಯದ ಮೂಲಕ ಜನಮನಗಳಲ್ಲಿ ಬಿತ್ತಿರುವ ಮಹಾನ್ ಕಾದಂಬರಿಕಾರರು, ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಹರಸಲಿ ಎಂದು ಹಾರೈಸುತ್ತೇನೆ. #SLBhyrappa
ಜನಪ್ರಿಯ ಕಾದಂಬರಿಕಾರರು, ಸರಸ್ವತಿ ಸಮ್ಮಾನ ಪುರಸ್ಕೃತ ಸಾಹಿತ್ಯ ಸಮ್ರಾಟ್ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ತಮ್ಮ ಸಾಹಿತ್ಯ ಕೃಷಿ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. #SLBhyrappa
ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಸಾಹಿತಿಗಳು ಹಾಗೂ ಸುಪ್ರಸಿದ್ದ ಕಾದಂಬರಿಕಾರರಾದ ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಸುಖ, ಸಂತೋಷ, ನೆಮ್ಮದಿಯಿಂದ ತುಂಬಿದ ಸುದೀರ್ಘ ಜೀವನ ತಮ್ಮದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. #SLBhyrappa
ಕನ್ನಡ ಸಾಹಿತ್ಯವನ್ನು ವಿಶ್ವದ ಮಟ್ಟಿಗೆ ಕೊಂಡೊಯ್ದ, ರಾಷ್ಟ್ರಭಾವನೆಗೆ ಜೀವ ತುಂಬಿದ @SLBhyrappa ಅವರಿಗೆ ಹೃದಯಪೂರ್ವಕ ಜನ್ಮದಿನ ಶುಭಾಶಯಗಳು. ದೇವರು ದೀರ್ಘಾಯುಷ್ಯ, ಸದೃಢ ಆರೋಗ್ಯ ನೀಡಿ, ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸೃಜನಶೀಲತೆಯನ್ನು ಕರುಣಿಸಲಿ. #SLBhyrappa
Happy Birthday to renowned novelist, thinker & Jnanpith awardee Dr. S. L. Bhyrappa 🎉📚 His works like Parva, Vamshavruksha, Uttara Kaanda continue to inspire generations with depth, philosophy & cultural insight. 🙏 #SLBhyrappa #KannadaLiterature
ನಕ್ಷತ್ರಮಂಡಲವನ್ನು ತಲುಪುವ ಎಸ್.ಎಲ್.ಭೈರಪ್ಪ ಅವರ ಅದ್ಭುತ ಕಾದಂಬರಿಯೇ “ಯಾನ”.ಈ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ. harivubooks.com/products/yaana #harivubooks#KannadaLiterature #SLBhyrappa #YanaBook #KannadaBooks #LiteratureLovers #BookRecommendations #ReadInKannada #KannadaAuthors
Still the only book which made my inner child cry for nanjamma. This book was the start of my journey with the most consistent storyteller the Great Bhyrappa sir's novels #SlBhyrappa #gruhabanga
Vishweshwar Bhat's Videsha Kaala Book Release: ವಿಶ್ವೇಶ್ವರ ಭಟ್ಟರ ವಿದೇಶ ಕಾಲ ಪುಸ್ತಕ ಬಿಡುಗಡೆ.. . . . WATCH #RepublicKannada LIVE: youtube.com/watch?v=Ciehbj… . . . #vishweshwarbhat #videshakaala #bookrelease #veerendraheggade #slbhyrappa #basavarajbommai #tejasvisurya #sshadakshari…
ಜನಪ್ರಿಯ ಕಾದಂಬರಿಕಾರರು, ಸರಸ್ವತಿಸಮ್ಮಾನ್ & ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಶ್ರೇಷ್ಠಸಾಹಿತಿ ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಅಪಾರವಾದ ಜ್ಞಾನ & ಪ್ರಖರವಾದ ಬರಹಗಳ ಮೂಲಕ ಯುವಪೀಳಿಗೆಗೆ ಆದರ್ಶವಾಗಿರುವ #SLBhyrappa ಅವರಿಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.

Dr. SL Bhyrappa @SLBhyrappa
20K Followers 1 Following 40+ years as Philosophy Professor | 25+ novels | 5M+ copies sold | PhD in Truth and Beauty | Fan Page |