ನಗದು, ಯುಪಿಐ, ಕಾರ್ಡ್ ಸೇರಿದಂತೆ ಯಾವುದೇ ರೂಪದಲ್ಲಿ ಗ್ರಾಹಕರಿಂದ ಹಣ ಸ್ವೀಕರಿಸಿದರೂ ವರ್ತಕರು ಜಿಎಸ್‌ಟಿ ನಿಯಮಗಳನ್ನು ಪಾಲಿಸಬೇಕು. GST ನೋಂದಣಿ ಮಾಡಿಕೊಳ್ಳಬೇಕು. ತೆರಿಗೆ ವ್ಯಾಪ್ತಿಯಲ್ಲಿ ಬಂದರೆ ತೆರಿಗೆ ಪಾವತಿಸಲೇಬೇಕು: ವಾಣಿಜ್ಯ ತೆರಿಗೆ ಇಲಾಖೆ. #Bengaluru #UPI #UPIPayment
0
1
4
364
0
Download Image