Official handle of south @ Pandeshwar Police Station, Mangaluru, Please call us on 0824-2220518, 9480805339 for queries/suggestion/informationmangalorecitypolice.karnataka.gov.in Behind Fiza forum mallJoined February 2023
ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವತಿಯಿಂದ ಬೀಟ್ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು "ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪೋಸ್ಟರ್ ಗಳನ್ನು ನೀಡಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಆದ ಶ್ರೀ ಮಾರುತಿ ಪಿ ರವರು ಸೇಂಟ್ ಜೋಸೆಫ್ ಕಾಲೇಜ್ ಆಫ್ ಇಂಜಿನಿಯರಿಂಗ್ ವಾಮಂಜೂರು ಇಲ್ಲಿ ಮಾದಕ ವಸ್ತುಸೇವನೆ ನಿಷೇದ ಕುರಿತು ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ Drug Awarness ಕುರಿತು ಮಾತನಾಡಿದರು.
ಮನೆ-ಮನೆಗೆ ಪೊಲೀಸ್* ಎಂಬ ಕಾರ್ಯಕ್ರಮದ ಅಡಿ ಮಂಗಳೂರು ನಗರದ, ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಪೊಲೀಸ್ ಇಲಾಖೆಯ ತುರ್ತುಸೇವೆ, ಸೈಬರ್ ಅಪರಾಧ,ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ತಿಳುವಳಿಕೆ ನೀಡಿ ಅರಿವು ಮೂಡಿಸಲಾಯಿತು.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸ ಕಾಲೇಜಿನಲ್ಲಿ ಮಾದಕ ವಸ್ತುಗಳ ಸೇವನೆ ಮಾರಕ ಮತ್ತು ಸೈಬರ್ ಕ್ರೈಂ ಕುರಿತು ಕಾರ್ಯಗಾರ ಹಮ್ಮಿಕೊಂಡು ಈ ಪೊಲೀಸ್ ಉಪ ನೀರಿಕ್ಷಕರು ರವರು ಮಾತನಾಡಿದರು.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವತಿಯಿಂದ ಬೀಟ್ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು "ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯ ವಿಚಾರಧಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪೋಸ್ಟರ್ ಗಳನ್ನು ನೀಡಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ದಿನ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಗಸ್ತು ಕರ್ತವ್ಯದ ಸಿಬ್ಬಂದಿಗಳು "ಮನೆ ಮನೆಗೆ ಪೊಲೀಸ್" ಎಂಬ ಪರಿಕಲ್ಪನೆಯ ವಿಚಾರ ದಾರೆಯನ್ನು ಬೀಟ್ ಗ್ರಾಮದ ಮನೆಗಳಿಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಮನೆ ಮನೆಗೆ ಪೊಲೀಸ್ ಎಂಬ ಪರಿಕಲ್ಪನೆಯ ಕುರಿತು ತಿಳಿಸಿದ್ದಾರೆ. ಮತ್ತು ಸೈಬರ್ ಸಲಹಾ ಸುರಕ್ಷಾ ಎಂಬ ಪೋಸ್ಟರ್ ನೀಡಲಾಯಿತು.
ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ, ವತಿಯಿಂದ ಮಂಗಳೂರು ನಗರದ ಫೋರಂ ಮಾಲ್ ನಲ್ಲಿ
ಮಾನವ ಕಳ್ಳ ಸಾಗಣಿಕೆ ತಡೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಎ. ಎಸ್. ಐ ಹರಿಶ್ಚಂದ್ರ ರವರು ಭಾಗವಹಿಸಿರುತ್ತಾರೆ.
ಶ್ರೀ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
2025 ರ ವಾರ್ಷಿಕ ಪೊಲೀಸ್ ಸಮ್ಮೇಳನದಲ್ಲಿ 'ಮನೆ-ಮನೆಗೆ ಪೊಲೀಸ್' ಎಂಬ ಸಾರ್ವಜನಿಕರ ಸುರಕ್ಷತೆಯ ವಿನೂತನ ಉಪಕ್ರಮ,
A STUDY ON THE USE OF MONEY MULES IN CYBERCRIMES ಎಂಬ ಸೈಬರ್ ಅಪರಾಧ ಕೈಪಿಡಿ ಮತ್ತು
(2/3)
ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಹೋದ ಮೊಬೈಲ್ ಫೋನ್ ಅನ್ನು CEIR Portal ಮುಖಾಂತರ ಪತ್ತೆ ಮಾಡಿ ಸಹಾಯಕ ಪೊಲೀಸ್ ಉಪ ನೀರಿಕ್ಷಕರು ರವರು ಪತ್ತೆ ಮಾಡಿ ವಾರಸ್ಸುದಾರರಿಗೆ ನುಡಿಯುತ್ತಾರೆ.
69 Followers 2K FollowingWe BBMA(Bharat Broadcast Media Association) eastablished this year with a cause to bring all the media reporters (print/electronic) into one platform
6 Followers 94 FollowingI believe in social justice, and not the social justice defined by overbearing majorities, but the idea that refers to human equality and camaraderie.
77 Followers 429 FollowingI wil not Bear Injustice. I Dont care for anyone and anything until I m right.Dont bother for the Result, Just do the duty.(Social Service) Need Support..
671 Followers 7K Followingಪ್ರಭಾತ ಶಂಕರ ವ್ಯಂಗ್ಯ ಚಿತ್ರಕಾರ, ಅರೆಕಾಲಿಕ ವರದಿಗಾರ ವಿಶೇಷ ಏನು ಇಲ್ಲ? ಎರಡು ಕಾಲು , ಎರಡು ಕೈಗಳು , ದುಡಿದು ತಿನ್ನಲು ಅಷ್ಟೆ ! ಸಾಕು,
ಪ್ರಗತಿ ಭಾರತ ತಂಡ ಸಂಸ್ಥಾಪಕರು .
107 Followers 63 FollowingOfficial handle of women Police Station Mangaluru City. Pls Call us on 0824-2220525, 9480805348 for enquiries/suggestions/information
227 Followers 30 FollowingOfficial handle of ACP South subdivision, Mangaluru, Please call us on 0824-2460814, 9480802310 for queries/suggestion/information
5K Followers 2K FollowingState Cordinator @INCKARNATAKA. EX State Gen Secretary @IYCKARNATAKA. Legal Expertise @GLOBAL_CONSUL. Founder @MAKEACHANGE_ORG. @DrugsFreeYouth, Jai Hind🇮🇳.
461 Followers 1K FollowingOfficial handle of Mangaluru City Traffic http://Police. Pl call us on 9480802305/ 08242220805 queries/suggestions/information
107 Followers 63 FollowingOfficial handle of women Police Station Mangaluru City. Pls Call us on 0824-2220525, 9480805348 for enquiries/suggestions/information
227 Followers 30 FollowingOfficial handle of ACP South subdivision, Mangaluru, Please call us on 0824-2460814, 9480802310 for queries/suggestion/information
225 Followers 643 FollowingOfficial handle of Panambur Police Station Mangaluru. Pls call us on 0824-2220530 for queries/suggestions/information ಪಣಂಬೂರು ಪೊಲೀಸರು ಸದಾ ನಿಮ್ಮ ಸೇವೆಯಲ್ಲಿ...
76 Followers 30 FollowingOfficial handle of City Crime Branch (CCB) Mangaluru City Police Pls Call us on 0824-2220818 for enquiries/suggestions/information
145 Followers 200 FollowingOfficial handle of Mangaluru City CEN Crime Police. Pl call us on 08242220844 / 9480802341 for queries/suggestions/information
276 Followers 353 FollowingOfficial handle of Mangaluru East Police Station ,Kadri of Mangalore City Police. Pl call us on 08242220520/9480805347/for queries/suggestions/information
8K Followers 311 FollowingTwitter is handled by Government Railway police dedicated to passenger safety, prevention of crime, detection of crime on the Railway tracks across Karnataka.
214K Followers 240 FollowingOfficial handle of DG & IGP Karnataka. Head of Police Force, Karnataka State. Committed to citizen-centric policing by leveraging technology.
297 Followers 400 FollowingOfficial handle of Barke Police Station, Mangaluru, Please call us on 0824-2220522, 9480805350 for queries/suggestion/information
424 Followers 26 FollowingOfficial handle of ACP Traffic of Mangaluru City. Please call us on 0824-2220823/9480802312 for queries/suggestions/information
17K Followers 206 FollowingOfficial Twitter account of Karnataka State Police, In case of any emergency feel free to Dial #112. "Join hands with us to serve you better"
185 Followers 30 FollowingOfficial handle of North@Bunder Police Station, Mangaluru, Please call us on 0824-2220516, 9480805338 for queries/suggestion/information
64K Followers 328 FollowingSpeaker of Karnataka Legislative Assembly , MLA Mangaluru , Former Health , Food & Civil supplies, Urban & Housing Minister GoK , RTs do not imply endorsements.
4K Followers 22 FollowingOfficial Twitter account of Mangalore Electricity Supply Company Limited (MESCOM), a Public Sector Undertaking of the Energy Department,Government of Karnataka
245 Followers 149 FollowingOfficial handle of Urwa Police Station, Mangaluru, Please call us on 0824-2220521, 9480802323 for queries/suggestion/information
461 Followers 1K FollowingOfficial handle of Mangaluru City Traffic http://Police. Pl call us on 9480802305/ 08242220805 queries/suggestions/information
1.8M Followers 25 FollowingOfficial account of P. Chidambaram | Member of Parliament, RajyaSabha | Former Finance Minister, GoI | Here for short but serious comment on contemporary issues
14K Followers 165 Followingವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga
218 Followers 22 FollowingOfficial handle of ACP Central subdivision, Mangaluru, Please call us on 0824-2220514, 9480805320 for queries/suggestion/information
4K Followers 220 FollowingChairman - Campaign Committee - Karnataka Pradesh Congress Committee | Former Minister | Former Member of Parliament | Former Secretary - AICC
5K Followers 2K FollowingState Cordinator @INCKARNATAKA. EX State Gen Secretary @IYCKARNATAKA. Legal Expertise @GLOBAL_CONSUL. Founder @MAKEACHANGE_ORG. @DrugsFreeYouth, Jai Hind🇮🇳.
183 Followers 47 FollowingOfficial handle of ACP North subdivision, Mangaluru Please call us on 0824-2220526, 9480805322 for queries/suggestion/information