shareef katte @shareefmt6gmail
Joined March 2012-
Tweets503
-
Followers22
-
Following149
-
Likes702
ಮುಸ್ಲಿಂ 2B ಮೀಸಲಾತಿಯನ್ನು ರದ್ದುಗೊಳಿಸುವುದು ಮುಸ್ಲಿಮ್ ಸಮುದಾಯವನ್ನು ಕಿರುಕುಳ ಮತ್ತು ಗುರಿಯಾಗಿಸುವುದನ್ನು ಮುಂದುವರೆಸಿದೆಯೇ ಹೊರತು ಬೇರೇನೂ ಅಲ್ಲ. ಮುಸ್ಲಿಂ 2B ಮೀಸಲಾತಿಯನ್ನು ತಕ್ಷಣ ಮರುಸ್ಥಾಪಿಸಿ. @CMofKarnataka @BSBommai #Restore2BMuslimReservation #MuslimReservation
मैं सच्चाई बोलता हूं, देश की ख़ातिर बोलता हूं। और आखिरी दम तक सच के रास्ते पर ही चलूंगा। प्रधानमंत्री जी, बताइए #20000CroreKiskeHain
ಕಾಂಗ್ರೆಸ್ ಒಣಪ್ರತಿಷ್ಠೆ ಬದಿಗಿಟ್ಟು ಎಲ್ಲಾ ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಪ್ರಾಮಾಣಿಕ ಹೋರಾಟ ಕೈಗೊಳ್ಳಬೇಕು: SDPI #Congress #sdpi #DemocracyInDanger bit.ly/3FQcepJ
ನನ್ನ ಹಕ್ಕನ್ನು ಕಸಿದು ಹಂಚಲು ತಮಗೇನು ದರ್ದು @BSBommai ಅವರೇ.. ಸಂಘದ ಎಂಜಲಿನಿಂದ ಸಿಕ್ಕಿದ ಕುರ್ಚಿಗೆ ಇಷ್ಟೊಂದು ಗುಲಾಮತ್ವವೇ. ಯಾವುದೂ ಶಾಶ್ವತವಲ್ಲಾ, ಜನ ಎಲ್ಲದಕ್ಕೂ ಪ್ರತಿರೋಧಿಸಿದಾಗ ತಮ್ಮ ಅಸ್ತಿತ್ವವೇ ಇರುವುದಿಲ್ಲ. ಮೀಸಲಾತಿ ನಮ್ಮ ಸಂವಿಧಾನಿಕ ಹಕ್ಕು ನಿಮ್ಮ ಪಿತ್ರಾರ್ಜಿತ ಸ್ವತ್ತಲ್ಲ ನೆನಪಿರಲಿ. #Restore2BMuslimReservation
#hijabigirl ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಂವಿಧಾನ ಬದ್ದ ಹಕ್ಕಾದ ಹಿಜಾಬ್ ನ ಬಗ್ಗೆ ಬೀದಿಯಲ್ಲಿ ಹೋರಾಟ ಮಾಡಿದಾಗ ಅವರನ್ನು ಹೀಯಾಳಿಸಿ ಕಾನೂನಿಗೆ ಬೆಲೆ ಕೊಡಿ ಇಲ್ಲಾ ಪಾಕಿಸ್ತಾನಕ್ಕೆ ಹೋಗಿ ಅಂದ @utkhader ಇಂದು ರಾಹುಲ್ ಗಾಂಧಿಯ ಕೋರ್ಟ್ ತಿರ್ಪಿನ ವಿರುದ್ಧ ಬೀದಿಗಿಳಿದಿದ್ದಾರೆ. ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ @utkhader
ಬಿಜೆಪಿಯ ಫ್ಯಾಸಿಸ್ಟ್ ಅಜೆಂಡಾದಿಂದ ಜಾತ್ಯತೀತತೆಯ ಮೇಲೆ ದಾಳಿ ನಡೆಯುತ್ತಿದೆ. ರಾಹುಲ್ ಅನರ್ಹತೆ ಪ್ರತಿಪಕ್ಷ ರಹಿತ ದೇಶದ ಕಡೆಗೆ ಒಂದು ಹೆಜ್ಜೆ. ಇದು ಇನ್ನೊಂದು ಹೆಸರಿನಿಂದ ಸರ್ವಾಧಿಕಾರ. ಇದರ ವಿರುದ್ಧ ಭಾರತ ಹೋರಾಡಬೇಕಿದೆ. #DemocracyDeclinedInIndia #StopDictatorshipInIndia
Restore 2B Reservation State BJP Govt Condemning abolition of 2B reservation of Muslims #Restore2BMuslimReservation Twitter Campaign Timings: Tonight 9.30 PM to 11 PM
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮಿಸಲಾತಿಯನ್ನು ಕಸಿದಿರುವ BJP ಸರ್ಕಾರದ ನಡೆಯ ಹಿಂದೆ ಮುಸ್ಲಿಂ ದ್ವೇಷದ ಕಾರಣವಲ್ಲದೆ ಬೇರೊಂದಿರಲಾರದು. ಮುಸ್ಲಿಮರನ್ನು ನಿರಂತರವಾಗಿ ಹಿಂದುಳಿದ ಸಮುದಾಯವಾಗಿಯೇ ಇಡುವ ಉದ್ದೇಶದಿಂದ ಮೀಸಲಾತಿ ರದ್ದು ಮಾಡಲಾಗಿದೆ. #Restore2BMuslimReservation
ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವ @BJP4Karnataka ಸರ್ಕಾರದ ನಡೆ ಅತ್ಯಂತ ಘೋರ ದುರಂತವಾಗಿದೆ. #Restore2BMuslimReservation* #2B_ಮುಸ್ಲಿಂ_ಮೀಸಲಾತಿ_ಪುನರ್_ಸ್ಥಾಪಿಸಿ
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ? ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಬಿಜೆಪಿಯು ತನ್ನ ಮಿತಿಯ ಪರಿಧಿಯನ್ನು ಮೀರಿ ಸಂವಿಧಾನದ ಮೇಲೆ ಬೇಟೆಯಾಡುತ್ತಿದೆ. ಭಾರತದ ಗಣರಾಜ್ಯ ವ್ಯವಸ್ಥೆ ಅಳಿವಿನಂಚಿನಲ್ಲಿದೆ ಎಂಬುವುದಕ್ಕೆ ರಾಹುಲ್ ಗಾಂಧಿಯ ಸದಸ್ಯತ್ವ ಅನರ್ಹ ನೇರ ಸಾಕ್ಷಿ. ಜಾತ್ಯಾತೀತ ಮನಸ್ಥಿತಿ ಹೊತ್ತ ಪ್ರತಿಯೊಬ್ಬರೂ ತನ್ನ ಮನ್ವಂತರದ ಕದ ತಟ್ಟುವ ಸಮಯ ಬಂದಿದೆ. #DemocracyUnderAttack #DenmocracyInDanger
ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕೊಲೆಗಡುಕರು,ರೇಪಿಸ್ಟ್ಗಳು, ಭ್ರಷ್ಟಾಚಾರಿಗಳೆಲ್ಲ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ. ದೇಶವನ್ನು ಮಾರಿಕೊಂಡು ಮಜಾ ಮಾಡುತ್ತಿದ್ದಾರೆ. ಒಂದು ವ್ಯಂಗ್ಯದ ಮಾತಿಗೆ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ರದ್ದಾಗಿದೆಯಂತೆ. ಈ ದೇಶಕ್ಕೆ ಭವಿಷ್ಯ ಇದೆಯಾ. ನೋವಾಗ್ತಾ ಇದೆ.
ದೇಶದಲ್ಲಿ ಫ್ಯಾಸಿಸ್ಟ್ ಮನೋಭಾವದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ. ಹಿಂದೆ ನಡೆದ ಎಲ್ಲಾ ಸಂವಿಧಾನ ವಿರೋಧಿ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಸೂಕ್ತ ತನಿಖೆ ನಡೆಸಿದ್ದರೇ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. @RahulGandhi ಸದಸ್ಯತ್ವ ರದ್ದು ಮಾಡಿದ ಬಿಜೆಪಿ ಕೇವಲ ಜನವಿರೋಧಿ ಅಲ್ಲಾ ಸಂವಿಧಾನ ವಿರೋಧಿ ಕೂಡ. ಸಂವಿಧಾನ ಅಪಾಯದಲ್ಲಿದೆ.
. @PMOIndia ಪೊಲೀಸ್ ದಾಖಲೆಗಳಲ್ಲಿ ರೌಡಿ ಶೀಟರ್ ಪಟ್ಟ ಇರುವ ಓರ್ವ ಪಕ್ಕಾ ರೌಡಿ ಫೈಟರ್ ರವಿಗೆ ಕೈ ಮುಗಿಯುವ ಮೂಲಕ 'ಪ್ರಧಾನಿ' ಹುದ್ದೆಗೆ ಅವಮಾನ ಎಸಗುತ್ತಿದ್ದೀರಿ. ಅರ್ಹರಿಗೆ ಕೊಡಬೇಕಾಗಿರೋ ಯಾವುದೇ ವಿಚಾರವನ್ನು ಅನರ್ಹರಿಗೆ ಕೊಡಬಾರದು ಎಂಬುದಕ್ಕೆ ನಿಮ್ಮ ನಡೆಗಳೇ ಸಾಕ್ಷಿ. #RowdyFighterRavi #BJPForRowdies
ಹಿಂದೂ ರಾಷ್ಟ್ರದ ಕಲ್ಪನೆ ರಾಜಕೀಯ ದುರುದ್ದೇಶ ಎಂಬುದನ್ನು ಮರೆಮಾಚಿ ಅದು ಧಾರ್ಮಿಕ ಅಸ್ಮಿತೆ ಎಂಬ ರೀತಿಯಲ್ಲಿ ಸಾಮಾನ್ಯ ಜನರ ತಲೆಗೆ ತುಂಬಲಾಗುತ್ತಿದೆ. ಇದನ್ನು ನಂಬಿಸಲು ಇಸ್ಲಾಮೊಫೋಬಿಯಾ ವನ್ನು ಸೃಷ್ಟಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ತಮ್ಮ ನಾಶಕ್ಕೆ ತಾವೇ ಕಾರಣರಾಗುವುದರಲ್ಲಿ ಸಂಶಯವಿಲ್ಲ.
ಹಿಂದೂ ರಾಷ್ಟ್ರ ಅಭಿಯಾನ ದಲಿತರು, ಆದಿವಾಸಿಗಳು, ಶೋಷಿತರು, ಅಲ್ಪಸಂಖ್ಯಾತರನ್ನು ಬೆದರಿಸುವ ಒಂದು ಯೋಜಿತ ತಂತ್ರ. #AntiNationalHinduRashtra #StopHateGathering
5 ತಿಂಗಳ ಗರ್ಭಿಣಿಯನ್ನು ಅತ್ಯಾಚಾರ ಮಾಡಿ ಆಕೆಯ ಮೂರು ವರ್ಷದ ಕಂದಮ್ಮ ಸೇರಿ 7 ಮಂದಿ ಕುಟುಂಬ ಸದಸ್ಯರನ್ನು ಹತ್ಯೆಗೈದ ಸಂಘಿ ಕಿರಾತಕರು ನಾಗರಿಕ ಸಮಾಜದಲ್ಲಿ ಬದುಕುವ ಹಕ್ಕನ್ನು ಅಂದೇ ಕಳೆದುಕೊಂಡಿದ್ದಾರೆ.ಅಂತಹ ನರಹಂತಕರನ್ನು ಬಿಡುಗಡೆ ಗೊಳಿಸಿದವರು ಮತ್ತು ಹೂಹಾರ ಹಾಕಿ ಸ್ವಾಗತಿಸಿದವರು ಭಾರತದಲ್ಲಿ ಬದುಕಲು ಅನರ್ಹರು #JusticeForBilkisBano
ಸಾಮೂಹಿಕ ಅತ್ಯಾಚಾರ ನಡೆಸಿ ವಂಶ ಹತ್ಯೆ ನಡೆಸಿದ ಕಟುಕರನ್ನು ಕಾನೂನನ್ನು ದುರುಪಯೋಗ ಪಡಿಸಿ ಬಿಡುಗಡೆ ಗೊಳಿಸಿದ್ದು ನ್ಯಾಯ ನಿರಾಕರಣೆ ಯಲ್ಲ ಬದಲಿಗೆ ನ್ಯಾಯದ ಹತ್ಯೆಯಾಗಿದೆ,ಅನ್ಯಾಯದ ವಿಜ್ರಂಭಣೆಯಾಗಿದೆ. #JusticeForBilkisbano
40% ಕಮೀಷನ್ ಎಫೆಕ್ಟ್ .. TMT ಬದಲು ಬಿದಿರು ಕಡ್ಡಿ , ಗುತ್ತಿಗೆದಾರನ ಮಂಡೆ ಅಂದ್ರೆ ಮಂಡೆನೆ ಮಾರ್ರೆ .. ಸಧ್ಯ ಮೋದಿ ಭಕ್ತರು ಇದು ಕೂಡ ಸನಾತನ ಸಂಸ್ಕೃತಿ ಅಂದರೆ ಕಷ್ಟ ಮಾರ್ರೆ.. #bjplootingindia

atikurrahman033 @atikurrahman033
699 Followers 514 Following #SocialActivist #StudentActivist #HumanRightsActivist
amit verma @amitver67815515
722 Followers 2K Following जो देश हित में बात करेगा वही देश पर राज करेगा जय बसपा तय बसपा सभी बहुजन साथियों से अपील है फॉलो करें फॉलो बैक मिलेगा जय भीम साथियों
Thansir Thannu @ThannuThansir
4 Followers 7 Following
CryptoCrazeHQ.base.et... @lateef9434
219 Followers 1K Following Your headquarters for all things crypto! Stay updated on the latest trends, news, and insights. 🚀🪙 #CryptoCrazeHQ
Yash Gowda @yash_gowdaa
19K Followers 2K Following State General Secretary @iyckarnataka |Politician |Engineer | Farmer
Riyaz Basha @RiyazBa44515516
3 Followers 31 Following
Muhammad Ammunje @AmmunjeMuhammad
477 Followers 2K Following
KMH:ZUHRI, KOMBALI @kombalizuhri
1K Followers 4K Following ಓ ಅಲ್ಲಾಹ್..... ಜೀವನದ ಹಲವು ಬಾರಿ ಪವಿತ್ರ ಮದೀನವನ್ನು ಕಾಣಲು ತೌಫೀಖ್ ನೀಡು ನಾದಾ...
ಯುವ ಧ್ವ�... @kannadiga_12
129 Followers 860 Following #social_activist 🇧🇹 ಸಮಾಜದ ಪರ ,ನೊಂದವರ ಪರ , ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರ ✊
Ayub Rahal uppinangad... @ayubrahal1
328 Followers 256 Following
Niyaz_Pdkl @Niyazpadikkal
4K Followers 4K Following 👥👥 Respect the Mankind || [email protected] Whtsp: +966543862246
Siddaramaiah @siddaramaiah
1.1M Followers 96 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)
amit verma @amitver67815515
722 Followers 2K Following जो देश हित में बात करेगा वही देश पर राज करेगा जय बसपा तय बसपा सभी बहुजन साथियों से अपील है फॉलो करें फॉलो बैक मिलेगा जय भीम साथियों
Thansir Thannu @ThannuThansir
4 Followers 7 Following
AlexMods @AlexModscom
978K Followers 84 Following Material Designed Mods, That Provides Tons Of Features Including Customization, Themes, Styles, Locks, Privacy, And Many More
fathima naseema @UShakeeba
2K Followers 100 Following
Shameema Bint Ismail @shama_ismail5
2K Followers 122 Following
Zeenath_Bantwal @zeenathFiroz
4K Followers 21 Following
Nwf Karnataka @NWF_Karnataka
5K Followers 4 Following Official Twitter handle of National Women's Front Karnataka
All India Imams Counc... @AIIC_Karnataka
4K Followers 3 Following Official account of All India Imams Council Karnataka
All India Imams Counc... @AIICOfficial
6K Followers 4 Following The All India Imams Council is the common platform of the Ulema, Imams and Muallimeen (Religious Scholars, Prayer Leaders and Religious Teachers) in Islam.
Saida Yusuf @SaidaYusuf11
3K Followers 52 Following
B R Bhaskar Prasad @BRBhaskarPrasa1
12K Followers 120 Following Activist, Writer And Chief Editor @ NEWS14.
Akbar Belthangady @AkbarSDPI
1K Followers 100 Following President , Social Democratic Party Of India, Belthangady Assembly. Social Worker | Politics for cause not for career.
Elyas Muhammad Thumbe... @ElyasThumbeSDPI
20K Followers 819 Following National General Secretary, SDPI. End Genocide. Free Palestine from river to the sea. Stand with the people who strive for justice and humanity.
atikurrahman033 @atikurrahman033
699 Followers 514 Following #SocialActivist #StudentActivist #HumanRightsActivist
CryptoCrazeHQ.base.et... @lateef9434
219 Followers 1K Following Your headquarters for all things crypto! Stay updated on the latest trends, news, and insights. 🚀🪙 #CryptoCrazeHQ
Navaz Katte @NavazKatte
476 Followers 98 Following District Secretary - Social Democratic Party of India (SDPI) - Mangalore Rural District | Social Activist | Proud Indian | Speaker #JusticeforAll
Be(ಜವಾಬ್ದ... @mukthagaamini
9K Followers 269 Following Die hard Foodie! ಜೀವದ ಮುನ್ನುಡಿ ಭಾವದ ಕನ್ನಡಿ💛❤️! ಸರಿ-ತಪ್ಪುಗಳ ಜಿಜ್ಞಾಸೆಯಲಿ ಜೀಕುವ ಜೀವ✨
𝐅𝐚𝐫𝐞𝐞�... @fareedahmedIYC
1K Followers 2K Following 𝐈𝐧𝐝𝐢𝐚𝐧 𝐘𝐨𝐮𝐭𝐡 𝐂𝐨𝐧𝐠𝐫𝐞𝐬𝐬 𝐆𝐞𝐧𝐞𝐫𝐚𝐥 𝐒𝐞𝐜𝐫𝐞𝐭𝐚𝐫𝐲 𝐂𝐡𝐚𝐧𝐧𝐚𝐩𝐚𝐭𝐧𝐚 𝐊𝐚𝐫𝐧𝐚𝐭𝐚𝐤𝐚 | https://t.co/fH9MyeCeun
CA Raoof @CA_Raoof
3K Followers 90 Following
Yash Gowda @yash_gowdaa
19K Followers 2K Following State General Secretary @iyckarnataka |Politician |Engineer | Farmer
Ahmad Kutty @Ahmad_Kutti
438 Followers 316 Following
MS Sajid @SajidbinSayed
15K Followers 146 Following Student activist | Research Scholar @ Jawaharlal Nehru University
Campus Front of India @CampusFrontInd
37K Followers 15 Following Empowering the Campus | Students For Social change 👤 President: @SajidbinSayed 👤 General Secretary: @sadiq_cfi
Sawad Kallarpe @sawad_kallarpe
5K Followers 375 Following STUDENT RIGHT ACTIVIST | Master Of Social Work | Mangalore University
Riyaz Puttur @riyaz_journlst
2K Followers 183 Following Journalist @varthabharati | Writer| Student Right activist.
sadik jarathar @SadikAriyadka
3K Followers 293 Following State secretary Campus front of India Karnataka Health Science Professional
ವಾರ್ತಾ �... @varthabharati
14K Followers 165 Following ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga
𝙼𝚘𝚘𝚗𝚒�... @moonishbantwal
3K Followers 161 Following Indian | ಕನ್ನಡಿಗ | Vice President Bantwal Town Municipality | District Vice President SDPI Mangaluru Rural | Tweets are Personal | RT aren’t Endorsement
Jabir Ariyadka @JabirAriyadka
2K Followers 76 Following President, Popular Front Of India Puttur District .Spokeperson | Community Empowerment | Equal Rights to All
Latheef Puttur @AbdulLatheefLK
9K Followers 152 Following Social Democratic Party of India, Karnataka. # Social Democracy. Equal Rights to All..