Shivashankar/Kannadiga @shivashankar_hm
ಮೊದಲು ಕನ್ನಡಿಗ ನಂತರ ಭಾರತೀಯ Bengaluru, India Joined July 2017-
Tweets347
-
Followers169
-
Following301
-
Likes584
#WeNeedEmergencyHospitalInUK #WeNeedEmergencyHospitalInUttaraKannada We are requesting you to built a emergency hospital for us that's all @hd_kumaraswamy @AnantkumarH @PMOIndia
ಭಕ್ತರ ಕಲ್ಪನೆಯ ರಾಷ್ಟ್ರ ಭಾಶೆಯೇ ಕಾಣ್ತಿಲ್ಲ 😂
ಭಕ್ತರ ಕಲ್ಪನೆಯ ರಾಷ್ಟ್ರ ಭಾಶೆಯೇ ಕಾಣ್ತಿಲ್ಲ 😂
ಯಾವನೋ ಭಕ್ತರು ಭಕ್ತೆಯರು ಹೇಳ್ತಿದ್ರು ಕನ್ನಡ ಸಂಘಟನೆಗಳಿಗೆ ಉರ್ದು ತೆಗೆಸೋ ತಾಕತ್ತಿಲ್ವಾ ಅಂತ ಅವರಿಗೆ ಇದು ಸಮರ್ಪಣೆ 😂
ನಿಜಕ್ಕೂ ತ್ರಿಭಾಷಾ ನೀತಿ ನಾರ್ಥಿಗಳಿಗೆ ಬೇಕು. ನಮಗಲ್ಲ ಯಾಕೆಂದರೆ ಗಂಟು ಮೂಟೆ ಕಟ್ಕೊಂಡ್ ಬಂದು ಎಲ್ಲಾ ಇಲ್ಲೇ ಇದಾವೆ ಹಾಗಾಗಿ ಅಲ್ಲಿ ಕನ್ನಡ ಕಲಿಸಿ ಕಳಿಸಿದರೆ ಉತ್ತಮ 😃
ಇಷ್ಟು ದಿನ ಇಲ್ಲದ ಹಿಂದಿ ಹೇರಿಕೆ ಕೂಗು ಈಗ ಯಾಕೆ ಬಂತು ಅಂತ ಕೇಳೋ ಮುಠ್ಹಾಳರಿಗಾಗಿ ಇದು 1988 ರಂದು ಹಿಂದಿ ಹೇರಿಕೆ ವಿರೋಧಿಸಿ ಮಾಡಿದ ಹೋರಾಟ #karnatakaAgainstHindiImposition #StopHindiImposition
ಕನ್ನಡ ಮಾತ್ರ ಕಲಿತು ಬಾವಿ ಕಪ್ಪೆ ಆಗ್ತೀರಾ? ಭಾಷೆ ಕಲಿಯಬಾರದು ಅಂತ ಯಾರೂ ಹೇಳ್ತಿಲ್ಲ. ಎಷ್ಟು ಭಾಷೆಯನ್ನಾದರೂ ಕಲಿಯೋಣ, ಕಲಿಯುವುದು ಬಿಡುವುದು ನಮಗೆ ಬಿಟ್ಟಿದ್ದು, ಒಂದಿಷ್ಟು ಜನ ಸೇರಿ ಇದೇ ಭಾಷೆ ಕಲಿಯಬೇಕು, ಕಲಿತರೆ ಮಾತ್ರ ದೇಶ ಭಕ್ತ ಇಲ್ಲವಾದರೆ ಇಲ್ಲ ಎನ್ನುವುದನ್ನು ಒಪ್ಪೊಕ್ಕೆ ಆಗೊಲ್ಲ.. #karnatakaAgainstHindiImposition
ಮೂರು ವರ್ಷ ಆಯಿತು @nsitharaman m.timesofindia.com/city/bengaluru…
You find Hindi officers in rural banks in remote Karnataka towns shouting on customers talking in Kannada. Can a Kannadiga or a Tamilian bank officer abuse customers talking in Hindi, lets say in Gonda district, UP? #StopHindilmposition #KarnatakaAgainstHindiImposition
ಹಿದಿಯಿಂದ ತಮ್ಮ ತಾಯ್ನುಡಿಯನ್ನು ಸಮಾಧಿ ಮಾಡಿಸಿಕೊಂಡವರು ಇಂದು ನಮ್ಮ ಮೇಲೆ ಪುಂಗಿಗಳನ್ನೂದುತ್ತಾ ಹಿಂದಿಯನ್ನು ಅಡೆತಡೆಗಳಿಲ್ಲದೇ ಹೇರುತ್ತಿದ್ದಾರೆ. ಕನ್ನಡಿಗರು ಎಚ್ಚೆತ್ತುಕೊಳ್ಳಿ #KarnatakaAgainstHindiImposition #Scrap3LangPolicy
ಹಿಂದಿ ಹೇರಿಕೆಗೆ ಕೋಟಿಕೋಟಿ ಖರ್ಚು ಮಾಡುವ ಈ ಒಕ್ಕೂಟ ಸರ್ಕಾರಗಳು ಕನ್ನಡ ಸೇರಿದಂತೆ ಹಿಂದಿಯೇತರ ನುಡಿಗಳ ಅಭಿವೃದ್ದಿ ಎಂದಾದರೂ ಅನುದಾನ ಕೊಟ್ಟಿವೆಯೇ @Tejasvi_Surya @PMOIndia @HRDMinistry @CMofKarnataka @BJP4Karnataka @INCKarnataka #Scrap3LangPolicy @JDSCircle @kdabengaluru #KarnatakaAgainstHindiImposition
ಕೇಂದ್ರ ಸರ್ಕಾರ ಈ ಒಕ್ಕೂಟದಲ್ಲಿ ಹಿಂದಿ ಯನ್ನ ಪ್ರಚಾರ ಮಾಡಲು ಮಾಡಿರೋ ಖರ್ಚು ಇತರೆ ಎಷ್ಟು ಭಾಷೆಗಳಿಗೆ ಮಾಡಿದೆ ? #KarnatakaAgainstHindiImposition #Scrap3LangPolicy #StopHindiImposition
ಕೆಲವೇ ಜನ ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಿದಾರೆ ಮಿಕ್ಕ ಎಷ್ಟೋ ಜನ #PailwaanBoxingPoster #RoberrtThemePoster ಗಳನ್ನ ಟ್ರೆಂಡ್ ಮಾಡೋದ್ರಲ್ಲಿ ಬ್ಯುಸಿಯಾಗಿದಾರೆ 😐 ನಮ್ ಜನಕ್ಕೆ ಅದ್ಯಾವಾಗ್ ಬುದ್ಧಿ ಬರುತ್ತೋ ಯಾವ್ ನಟರು ಕೂಡಾ ಬಾಯಿ ಬಿಡ್ತಿಲ್ಲ ಹಿಂದಿ ಹೇರಿಕೆ ಬಗ್ಗೆ 😠
ಕೆಲವೇ ಜನ ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಿದಾರೆ ಮಿಕ್ಕ ಎಷ್ಟೋ ಜನ #PailwaanBoxingPoster #RoberrtThemePoster ಗಳನ್ನ ಟ್ರೆಂಡ್ ಮಾಡೋದ್ರಲ್ಲಿ ಬ್ಯುಸಿಯಾಗಿದಾರೆ 😐 ನಮ್ ಜನಕ್ಕೆ ಅದ್ಯಾವಾಗ್ ಬುದ್ಧಿ ಬರುತ್ತೋ ಯಾವ್ ನಟರು ಕೂಡಾ ಬಾಯಿ ಬಿಡ್ತಿಲ್ಲ ಹಿಂದಿ ಹೇರಿಕೆ ಬಗ್ಗೆ 😠
ನಾರ್ಥಿಗಳು ಮಾತ್ರ ಅವರ ಹಿಂದಿ ಜೊತೆ ಇಂಗ್ಲೀಷ್ ಆಯ್ಕೆ ಮಾಡಿಕೊಂಡರೆ ಅದು ದೇಶಪ್ರೇಮ ಅದೇ ನಾವು ಕನ್ನಡ ಜೊತೆ ಇಂಗ್ಲೀಷ್ ಆಯ್ಕೆ ಮಾಡಿದರೆ ಅದು ದೇಶದ್ರೋಹವೇ ಭಕ್ತರೇ 🤔
ರಾಜ್ಯಗಳಿಂದಾದ ಒಕ್ಕೂಟ ಇದು ನೆನಪಿರಲಿ ಉತ್ತರಭಾರತೀಯರು ಹಿಂದಿ ಜೊತೆ ಇಂಗ್ಲೀಷ್ ಆಯ್ಕೆಮಾಡಿಕೊಳ್ಳಬಹುದು ಅದೇ ದಕ್ಷಿಣ ಭಾರತೀಯರು ಮಾತೃಭಾಷೆ ಜೊತೆ ಇಂಗ್ಲೀಷ್ ಆಯ್ಕೆ ಮಾಡ್ಕೊಂಡ್ರೆ ಕೆಲವು ಹಿಂದಿ ಗುಲಾಮರಿಗೆ ಅದ್ಯಾಕ್ ಬ್ಯಾಕ್ ಉರಿತದೋ ಗೊತ್ತಿಲ್ಲ #StopHindiImposition #karnatakaAgainstHindiImposition
ಈ ಒಕ್ಕೂಟಕ್ಕೆ ದ್ವಿಭಾಷಾ ನೀತಿ ಸಾಕು ಹಿಂದಿ ಹೇರಿಕೆ ನಿಲ್ಲಿಸಿ #KarnatakaAgainstHindiImposition
ಮಾತೃಭಾಷೆ ಕಡ್ಡಾಯವಾಗಿರಬೇಕು ಇತರೆ ಭಾಷೆಗಳು ಆಯ್ಕೆಯಾಗಿರಬೇಕು ನನ್ನ ನೆಲದಲ್ಲಿ ಇನ್ನೊಂದು ನೆಲದ ಭಾಷೆಯನ್ನ ಕಲಿಯಲೇಬೇಕೆಂದರೆ ಸಲ್ಲದು 😠 ಈ ರೀತಿಯ ಸರ್ವಾಧಿಕಾರಿ ನೀತಿ ಭಾರತವನ್ನ ಒಗ್ಗೂಡಿಸುವುದರ ಬದಲಾಗಿ ಛಿದ್ರಗೊಳಿಸುವುದು ನೆನಪಿರಲಿ #StopHindiImposition #karnatakaAgainstHindiImposition
Ours is a land that exhibits Unity in Diversity. Peaceful coexistence is the need to establish harmony &any force shall work against the laws of society. For us Kannada is an identity, &learning any other language should be by Choice & not by imposition. #StopHindiImposition 1/3
ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೆಯೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂಬುದು ನನ್ನ ಭಾವನೆ.

ಆನಂದ @anandmb2
4K Followers 8K Following 🇧🇯ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯 ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ. Hindi is not national language
Charism @Charism47655589
34 Followers 388 Following
SuryaKeerthy @SuryaKeerthy_
266 Followers 1K Following Poet, Author, Educatinationalist, Drama Director , Assistant Professor at St. Francis college, Koramangala, Bengaluru.
Jbr @Jbr82822808
57 Followers 3K Following
ಮಲ್ಲಿಕಾ... @HMallikarjunapp
679 Followers 1K Following
Veeranagouda @Veeranagoudaa
315 Followers 3K Following
ಧ್ರುವ ಕ�... @ESvV2PP248d7WmE
278 Followers 813 Following ನಮ್ಮ ಭಾಷೆ ನಮ್ಮ ಕನ್ನಡ ನಮ್ಮ ನಾಡು ನಮ್ಮ ಹೆಮ್ಮೆ ನಾನು ಹೆಮ್ಮೆಯ ಕನ್ನಡಿಗ ಜೈ ಕರ್ನಾಟಕ ಮಾತೆ
ಯಮನೂರ ಹ�... @M100Yamanur
3K Followers 4K Following ಕನ್ನಡಿಗ ಕಾಡು ಬೆಟ್ಟ-ಗುಡ್ಡ ಪಯಣಿಗ ಕಥೆ-ಕವನ ಜಾನಪದ ಸಾಹಿತ್ಯ ನೆಲಮೂಲ ಸಂಸ್ಕೃತಿಗಳ ಅಧ್ಯಯನ ಹವ್ಯಾಸಿ ಪುಸ್ತಕ ಪ್ರೇಮಿ ಹಾಲುಮತ #ರಾಯಚೂರು #ಸಿಂಧನೂರು #ತುರುವಿಹಾಳ
ದಡಿಗ ಗಂ�... @dadigagangawadi
2K Followers 992 Following ತಾಯ್ನುಡಿ ಮಂಡ್ಯ-ಮದ್ದೂರು ಕನ್ನಡ, ಕನ್ನಡ ಮೊದಲು, ನಂತರವೂ ಕನ್ನಡ. ಒಕ್ಕೂಟದಲ್ಲಿ ನಾನು ಕನ್ನಡಿಗ, ನನ್ನ ರಟ್ಟ ನುಡಿ ಕನ್ನಡ, ಕನ್ನಡ ಕೊಡಿ ನನ್ನ ಹೆಮ್ಮೆ.
Syed Afshan @SamSammehdi22
83 Followers 194 Following
ಕೆ.ಎ.ನಿತ�... @KAnithinKumar1
2 Followers 29 Following
Shrikanth Kiragasuru @ShrikanthKirag3
100 Followers 206 Following
Sunil Khedagi223 @KhedagiSunil
319 Followers 1K Following ಹಸಿದವರಿಗೆ ಅನ್ನವಾಗಿ.. ಬಾಯಾರಿದವರಿಗೆ ನೀರಾಗಿ.. ನೋಂದವರಿಗೆ ಮುತ್ತಿನತ್ತ ಮಾತಾಗಿ.. ನಡೆಯಬೆಕೆನ್ನುವ ಒಂದು ಚಿಕ್ಕ ಆಸೆ.. --ಸುನೀಲ
shivu @shivu1234567898
802 Followers 3K Following ( ಹಾಸನ )ನಮ್ಮ ಊರು )ಪ್ರಾಮಾಣಿಕತೆ .ಧರ್ಮ .ಶ್ರದ್ಧೆ.ವಿನಯ ( ನಂಬಿಕೆ ) ಇವರೇ ನನ್ನ ಜೀವನದ ತಂದೆ-ತಾಯಿ ಗುರು ಎಂದು ಭಾವಿಸಿದ್ದೇನೆ🙏
Shashankappu @Shashankappu10
6 Followers 314 Following
Andppa.Kuri @AndppaK
49 Followers 1K Following Indian Athletes Breaking News News Government and Politics Politicians and Pol Parties Government and Politics South & Regional TV
ಗುರುಪ್ರ... @AM599wD2N4U1CGO
23 Followers 975 Following am ಗುರುಪ್ರಸಾದ್ llllllllllllloooooovvvvveeeeyyyyyyoooouuuuuuvvvviiiiiijjjjjjiiiiiiiiiiiiiiiiiiiiijjjjjkjbcxgbfzgndxyfvbhvnvcbjgbjkccbjjcvnhvnkfddbnkbvvvfhhhcccc
9591871492 @65myoniPrVcpzGr
1 Followers 5 Following
ManJU DIO @ManJUDIO1
11 Followers 26 Following
ಮಾರುತಿ @Maruthi__
292 Followers 398 Following
ಉದಯ ಕುಮ�... @Danaleela
95 Followers 506 Following ನಾನೊಬ್ಬ ಸ್ವಾಭಿಮಾನಿ ಕನ್ನಡಿಗ. ಅದರಲ್ಲೂ ಹಿಂದೂ ಕನ್ನಡಿಗ, ಭಾಷೆ ಉಳಿಸಿದರೆ ನಾಡು ಉಳಿಯುತ್ತೆ. ಧರ್ಮ ಉಳಿಸಿದರೆ ನಾವು ನಾವು ಉಳಿಯುತ್ತೇವೆ ಎಂದು ನಂಬಿರುವವ. ಹಾಗೂ ಕಿಚ್ಚ ಸುದೀಪ್ ಅಭಿಮಾನಿ
Shivaraj C @ShivarajC15
16 Followers 150 Following
ಕನ್ನಡಿಗ... @qIPievjfN6AqGkg
34 Followers 110 Following ಪಕ್ಕ ಕನ್ನಡಿಗ, ಕನ್ನಡ ತಂಟೆಗೆ ಬಂದ್ರೆ ಮುಖ ಮುಸುಡಿ ನೋಡಲ್ಲ ಕೊಡ್ತಾ ಇರೋದೆ👊👊💪💪..
ದುರಾಹ @ramappa_dummadi
81 Followers 97 Following
Juned Malek @MohmadJunedMal1
237 Followers 5K Following
R Ramesh @RRamesh21061628
0 Followers 9 Following
TulasiChaithra(ತು... @TulasiChaithra
350 Followers 7 Following ದೇಶ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದೆ ಅನ್ನುವುದು ಮುಖ್ಯ ಪಕ್ಕ ಕನ್ನಡತಿ 💛❤ ಜೀವ ಕನ್ನಡಕ್ಕಾಗಿ ಜೈ ಭುವನೇಶ್ವರಿ💛❤🥰 ಜೈ ಕರ್ನಾಟಕ ಮಾತೆ
MallikarjunC @MallikarjunC182
313 Followers 5K Following Attitudes are based on assumptions. In order to change attitudes one must first change one's assumptions
ಕನ್ನಡಿಗ... @manjumedicals
2K Followers 2K Following ಕನ್ನಡ ಕನ್ನಡಿಗ ಕರ್ನಾಟಕ ವಿರುದ್ಧ ಯಾರೇ ಏನೇ ಮಾಡಿದರೂ ಅವರ ವಿರುದ್ಧ ಕೆಲಸ ಮಾಡುವೆ.. ಮದ್ದು ಮಾರುಗ..
Dayananda @dayaking
427 Followers 701 Following
ಪ್ರಶಾಂತ... @prash1cj
21 Followers 252 Following man on mission to live the best life possible come what may.... 🚩
Priyank Kharge / ಪ�... @PriyankKharge
224K Followers 325 Following Chittapur MLA :: Minister for Electronics, IT/BT and Rural Development & Panchayat Raj
H D Devegowda @H_D_Devegowda
254K Followers 12 Following Former Prime Minister of India | Member of Parliament - Rajya Sabha | National President, Janata Dal (Secular)
DK Shivakumar @DKShivakumar
677K Followers 164 Following Congressman | Deputy Chief Minister- Karnataka | President- Karnataka Congress
Prajavani @prajavani
327K Followers 133 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆ
vijaykarnataka @Vijaykarnataka
271K Followers 677 Following Official Twitter Account of VK, PRIDE OF YOUNG KARNATAKA, A Times Internet Product | @Timesinternet
News18 Kannada @News18Kannada
110K Followers 144 Following Official X (formerly Twitter) account of News18 Kannada. Follow for latest updates & breaking news from Karnataka. https://t.co/L1q1IJh3Yd
kannadaprabha @KannadaPrabha
127K Followers 902 Following The official X account of https://t.co/1AXW7qTPM1, Leading Kannada news website, owned by The New Indian Express Group. Follow us for news and special reports.
Anshul Saxena @AskAnshul
1.3M Followers 549 Following | News Junkie | National Security | Foreign Affairs | Cyber Security | Opinion & Analysis |
Santhosh Chouhan @SanthoshChouha2
5 Followers 64 Following
Naveen | ನವೀನ... @naveen_gowda3
885 Followers 528 Following Proud Kannadiga | Bengalurian at heart ❤️ | Obsessed with BLR Infra, RE, and Urban Development 🏗️
Indian National Youth... @INYParty
278 Followers 442 Following The Official Twitter Account of Indian National Youth Party 🇮🇳
Tharun Sudhir @TharunSudhir
167K Followers 157 Following Film Director / Producer / Creative Head / Actor / Writer at Kannada Film Industry
A Sharadhaa @sharadasrinidhi
64K Followers 615 Following works at @XpressCinema @NewIndianXpress #Entertainment @KannadaPrabha @xpressBengaluru
D BEATS @Dbeatsmusik
131K Followers 67 Following Official Twitter handle of D BEATS , a music company owned by @harimonium & @shylajanag #YouTube channel: DBeatsMusicWord #FB: D Beats #Instagram : @dbeatsmusik
ಕನ್ನಡಿಗ... @Virtuallytangib
2K Followers 91 Following 💛❤ 💛❤ 💛❤ 💛❤ ತಳಮಟ್ಟದಿಂದ ಕನ್ನಡಿಗರ ಎಚ್ಚರ ಕನ್ನಡ ಇಡೀ ಉಳಗದ ಮಾತು ಆಗಲಿ ಡಬ್ಬಿನ್ಗ್ ಪೆರ್ದೊರೆ ಆಗಲಿ ಫೆಡರಲಿಸಮ್ "Following is right if it is in the right direction"
ಅರ್ಪಿತ @ArpithaK_Gowda
2K Followers 169 Following ಮಲೆನಾಡಿನ ಹೆಣ್ಣು ಮಗಳು, ಹೆಮ್ಮೆಯ ಕನ್ನಡತಿ, loves travel, Regionalism, Bengaluriga from ಹಾಸನ
Ramalinga Reddy @RLR_BTM
79K Followers 24 Following Transport & Muzrai Minister, Karnataka | Incharge Minister - Ramanagara | MLA - BTM Layout |
Congress @INCIndia
11.6M Followers 526 Following India’s Most Vibrant Political Movement - Indian National Congress | Jai Samvidhan ✊🇮🇳
Rahul Gandhi @RahulGandhi
28.3M Followers 372 Following Leader of Opposition, Lok Sabha | Member of the Indian National Congress | Member of Parliament, Raebareli
Dinesh Gundu Rao/ದ�... @dineshgrao
161K Followers 15 Following Minister of Health & Family Welfare, Govt of Karnataka | MLA, Gandhinagar (Since 1999) | District In-Charge Dakshina Kannada | Engineer
Karnataka Congress @INCKarnataka
391K Followers 163 Following The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Dr. G Parameshwara @DrParameshwara
166K Followers 62 Following Home Minister - Karnataka | Former Deputy Chief Minister, Karnataka | President, KPCC 2010 - 2018 | 5-time MLA
ಕನ್ನಡಿಗ... @qIPievjfN6AqGkg
34 Followers 110 Following ಪಕ್ಕ ಕನ್ನಡಿಗ, ಕನ್ನಡ ತಂಟೆಗೆ ಬಂದ್ರೆ ಮುಖ ಮುಸುಡಿ ನೋಡಲ್ಲ ಕೊಡ್ತಾ ಇರೋದೆ👊👊💪💪..
ದಿಲೀಪ್ �... @dileepkannadiga
16 Followers 148 Following ಕರ್ನಾಟಕದಲ್ಲಿ ಹುಟ್ಟಿದ ಮೇಲೆ ಕನ್ನಡ ಮಾತಾಡ್ ಗುರು..
Tanveer Pasha @Tanveer_Tiger_
199 Followers 167 Following President. Ola Uber Driver's and Owner's Association. Karnataka State Auto & Taxi Federation.
ಹೃದಯವಂತ... @TSWFVFj91Z8e05p
5 Followers 0 Following
ಶ್ರೀಕಾಂ... @shree143dboss
200 Followers 66 Following ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡವೇ ದೇವರು ಕರ್ನಾಟಕ ದೇವಾಲಯ ಕರ್ನಾಟಕದಲ್ಲಿ ಸ್ವರ್ಗವಿದೆ ಕನ್ನಡ ಕಲಿತರೆ ಬದುಕಿದೆ ಕನ್ನಡ ಜನರಲ್ಲಿ ಪ್ರೀತಿ ಇದೆ ಕೆಣಕಿದರೆ ಗೋತ್ತಲ್ಲ ....
Narendra babu G @NarendrababuG8
12 Followers 19 Following
K.G.F @KGFTheFilm
83K Followers 33 Following #KGFChapter1 & #KGFChapter2 *ing @thenameisyash, directed by @prashanth_neel & produced by @VKiragandur under @HombaleFilms
Bhuvan Gowda @bhuvangowda84
38K Followers 277 Following Indian Cinematographer 🎥 KGF KGF Chapter 2 SALAAR
ಬೆಂಗಳೂರ... @BlrCityPolice
1.4M Followers 291 Following Official Twitter account of Bengaluru City Police | In case of emergency #DialNamma112 | Help us to serve you better |
ಉದಯ ಕುಮ�... @Danaleela
95 Followers 506 Following ನಾನೊಬ್ಬ ಸ್ವಾಭಿಮಾನಿ ಕನ್ನಡಿಗ. ಅದರಲ್ಲೂ ಹಿಂದೂ ಕನ್ನಡಿಗ, ಭಾಷೆ ಉಳಿಸಿದರೆ ನಾಡು ಉಳಿಯುತ್ತೆ. ಧರ್ಮ ಉಳಿಸಿದರೆ ನಾವು ನಾವು ಉಳಿಯುತ್ತೇವೆ ಎಂದು ನಂಬಿರುವವ. ಹಾಗೂ ಕಿಚ್ಚ ಸುದೀಪ್ ಅಭಿಮಾನಿ
Srinidhi Shetty @SrinidhiShetty7
612K Followers 27 Following Engineer | Miss Supranational 2016 👸🇮🇳👑
Asha Bhat @StarAshaBhat
82K Followers 656 Following Actor | Co-founder @Hightable_irl | Miss Supranational | NCC, RDC & YEP cadet | Astra Foundation | Proud Bharatiya 🇮🇳
Roja Selvamani @RojaSelvamaniRK
265K Followers 2 Following Ex-MLA - Nagari, Ex-Minister for Tourism, Culture & Youth Advancement, GovAP
ಹಾಸನದ ಹ�... @KA_46_
2K Followers 137 Following ಕನ್ನಡಿಗ, ಸಕಲೇಶಪುರದ ಯುವ ಕಾಫಿ ಬೆಳೆಗಾರ, ಕನ್ನಡವೇ ಸತ್ಯ.. ಕನ್ನಡವೇ ನಿತ್ಯ
ರೋಹಿತ್ �... @rohith_simha
3K Followers 146 Following ಕನ್ನಡಿಗ|Political Analyst|Automotive Engineer|Farmer
ಡಾ.ಗಡ್ಡ�... @Gaddapa
7K Followers 851 Following ಕನ್ನಡ-ಕರ್ನಾಟಕ ಮೊದಲು😍 ಕಿಟ್ಲೆ..troll... Centrist libertarian.